Pages

ಮಾದರಿ ಪ್ರಶ್ನೆ ಪತ್ರಿಕೆ -2

-------------------------------------------
ಕರ್ನಾಟಕ ಸರ್ಕಾರ
ಸಾರ್ವಜನಿಕ ಶಿಕ್ಷಣ ಇಲಾಖೆ
ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು
ವಸತಿ ಶಾಲೆಗಳ 6ನೇ ತರಗತಿಗೆ ಪ್ರವೇಶ ಪರೀಕ್ಷೆ
ಮಾದರಿ ಪ್ರಶ್ನೆಪತ್ರಿಕೆ -02
-------------------------------------------

ಕನ್ನಡ.


1) ವೈಜ್ಞಾನಿಕ ಈ ಪದದಲ್ಲಿರುವ ಸಂಯುಕ್ತಾಕ್ಷರ:
A) ವೈ
B) ಜ್ಞಾ
C) ನಿ
D)

2) ಇವುಗಳಲ್ಲಿ ಅಲ್ಪ ಪ್ರಾಣಾಕ್ಷರಗಳ ಗುಂಪು:
A) ಅ, ಇ, ಉ
B) ಕ, ಚ, ಟ
C) ಖ, ಛ, ಠ
D) ಯ,ಮ,ಘ

3) ಭಾಷೆ ಈ ಪದದ ಸಮಾನಾರ್ಥಕ ಪದ:
A) ವಚನ
B) ಕನ್ನಡ
C) ನಡವಳಿಕೆ
D) ಇಂಗ್ಲೀಷ್

4) ಮಾತೃಶ್ರೀ ಈ ಸಂಬೋಧನೆಯನ್ನು ಬಳಸುವುದು:
A) ಚಿಕ್ಕಮ್ಮನಿಗೆ
B) ದೊಡ್ಡಮ್ಮನಿಗೆ
C) ತಾಯಿಗೆ
D) ತಂಗಿಗೆ

5) ನದಿ ಎಂಬ ಪದವು ಇದಕ್ಕೆ ಉದಾಹರಣೆಯಾಗಿದೆ:
A) ಅಂಕಿತನಾಮ
B) ಅನ್ವರ್ಥನಾಮ
C) ರೂಢನಾಮ
D) ಗುಣವಾಚಕ


ಇಂಗ್ಲೀಷ್

1) ‘Will / back/ he / in / be / time’
A) He will back be in time
B) He will be back in time
C) He will time be in back
D) Time will be back will be in

2) ‘So many gentle friends are near’ The word that rhymes with near is:
A) Bear
B) Wear
C) Dear
D) Shower

3) The word which has correct punctuation mark is:
A) Isnt’
B) I’snt
C) Is’nt
D) Isn’t

4) I) He told all religions preach the same truth
II) He came back to India
III) Swamy Vivekanada went to Chicago
IV) He made a speech
the correct order of the story is:
A) I-II-III-IV
B) III-IV-I-II
C) IV-III-II-I
D) III-I-II-IV

5) ‘Prem wrote a lettere to the ‘authority’
A) Authorities
B) Authorties
C) Authority
D) Authoritys


ಗಣಿತ:
1) 50, 2 ಮತ್ತು 1 ರ ಗುಣಲಬ್ಧವು:
A) 53
B) 100
C) 35
D) 150

2) 44 ನ್ನು 2 ರಿಂದ ಭಾಗಿಸಿದಾಗ ಬರುವ ಶೇಷ:
A) 22
B) 10
C) 46
D) 00

3) ಶೈಲಾಳು 1123 ಮಿಠಾಯಿಗಳನ್ನು ತನ್ನ 25 ಜನ ಗೆಳತಿಯರಿಗೆ ಸಮನಾಗಿ ಹಂಚುತ್ತಾಳೆ. ನಂತರ ಅವಳ ಬಳಿ 23 ಮಿಠಾಯಿಗಳು ಉಳಿದರೆ, ಪ್ರತಿಯೊಬ್ಬರಿಗೂ ಹಂಚಿದ ಮಿಠಾಯಿಗಳ ಸಂಖ್ಯೆ:
A) 25
B) 52
C) 44
D) 22

4) 1 + 3 + 5 + 7 + 9 + 11 ಇವುಗಳ ಮೊತ್ತ:
A) 27 x 3
B) 9 X 2
C) 18 X 2
D) 22 X 5

5) ಲಂಬ ಕೋನದ ಅಳತೆಯು:
A) 180 – 2
B)  180 ÷ 2
C) 180 + 2
D)  180 X 2


ಪರಿಸರ ಅಧ್ಯಯನ

1) ಹಿಟ್ಟಿನ ಗಿರಣಿಯಲ್ಲಿ ಉಪಯೋಗಿಸುವ ಶಕ್ತಿ:
A) ಆಯಸ್ಕಾಂತ ಶಕ್ತಿ
B) ಜೈವಿಕ ಶಕ್ತಿ
C) ವಿದ್ಯುತ್ ಶಕ್ತಿ
D) ರಾಸಾಯನಿಕ ಶಕ್ತಿ

2) ತಮ್ಮ ಆಹಾರಕ್ಕಾಗಿ ಸಸ್ಯಗಳು ಅಥವಾ ಇತರೇ ಪ್ರಾಣಿಗಳನ್ನು ಅವಲಂಬಿಸಿರುವ ಪ್ರಾಣಿಗಳನ್ನು ಹೀಗೆನ್ನುವರು:
A) ಸ್ವಪೋಷಕಗಳು
B) ವಾರ್ಷಿಕ ಸಸ್ಯಗಳು
C) ಬಳ್ಳಿಗಳು
D) ಪರಪೋಷಕಗಳು

3) ವಾಯು ಮಾಲಿನ್ಯಕ್ಕೆ ಮುಖ್ಯ ಕಾರಣ:
A) ಕಟ್ಟಡಗಳು
B) ಮನೆಗಳು
C) ಕಾಡುಗಳು
D) ಕಾರ್ಖಾನೆಗಳು

4) ಪ್ರಾಥಮಿಕ ಹಂತದಲ್ಲಿ ಗುಣಾತ್ಮಕ ಶಿಕ್ಷಣ ನೀಡುವ ಉದ್ದೇಶಕ್ಕಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮ:
A) ರೋಜಗಾರ್ ಯೋಜನೆ
B) ಆಶ್ರಯ ಯೋಜನೆ
C) ಸರ್ವಶಿಕ್ಷಣ ಅಭಿಯಾನ
D) ಗ್ರಾಮ ಸಮೃದ್ಧಿ ಯೋಜನೆ

5) ಕರ್ಕಾಟಕ ಸಂಕ್ರಾಂತಿ ವೃತ್ತದ ಡಿಗ್ರಿ:
A) 23 ½ ° N
B) 23 ½ ° S
C) 66 ½ ° N
D) 66 ½ ° S


ಸಾಮಾನ್ಯ ಜ್ಞಾನ.

1) ಕಾಲಾನುಕ್ರಮದಲ್ಲಿ ಕರ್ನಾಟಕ ಉದಯದ ಘಟನಾವಳಿಗಳ ಸರಿಯಾದ ಕ್ರಮ:
A) ಮೈಸೂರು ರಾಜ್ಯ, ಕರ್ನಾಟಕ ರಾಜ್ಯ, ಒಡೆಯರ ಆಡಳಿತ
B) ಕರ್ನಾಟಕ ರಾಜ್ಯ, ಒಡೆಯರ ಆಡಳಿತ, ಮೈಸೂರು ರಾಜ್ಯ
C) ಒಡೆಯರ ಆಡಳಿತ, ಮೈಸೂರು ರಾಜ್ಯ, ಕರ್ನಾಟಕ ರಾಜ್ಯ
D) ಮೈಸೂರು ರಾಜ್ಯ,  ಒಡೆಯರ ಆಡಳಿತ,  ಕರ್ನಾಟಕ ರಾಜ್ಯ

2) ಮೊದಲ ಭಾರತೀಯ ಅಂತರಿಕ್ಷ ಯಾನಿ:
A) ರಾಕೇಶ್ ಶರ್ಮ
B) ಕಲ್ಪನಾ ಚಾವ್ಲಾ
C) ತೇನಸಿಂಗ್
D) ಎ.ಪಿ.ಜೆ. ಅಬ್ದುಲ್ ಕಲಾಂ

3) ಈ ಮುಂದಿನವುಗಳಲ್ಲಿ ಅತಿ ಹೆಚ್ಚಿನ ಪರ್ಯಾಯ ಶಕ್ತಿಯ ಮೂಲ:
A) ಅಣುಶಕ್ತಿ
B) ಉಷ್ಣಶಕ್ತಿ
C) ಅಲೆ ಶಕ್ತಿ
D) ಸೌರ ಶಕ್ತಿ

4) ಉಷ್ಣತಾಮಾಪಕದಲ್ಲಿರುವ ದ್ರವರೂಪದಲ್ಲಿರುವ ಲೋಹ:
A) ಪಾದರಸ
B) ಬ್ರೋಮಿನ್
C) ಪಾದರಸ ಮತ್ತು ಬ್ರೋಮಿನ್
D) ಕರಗಿದ ಬೆಳ್ಳಿ

5) ಇತ್ತೀಚಿಗೆ ಪುನರ್ ರಚನೆಯಾದ ಭಾರತದ ರಾಜ್ಯಗಳು:
A) ಛತ್ತೀಸ್‍ಘರ್ ಮತ್ತು ಬಿಹಾರ್
B) ತೆಲಂಗಾಣ ಮತ್ತು ಸೀಮಾಂದ್ರ
C) ಉತ್ತರ ಪ್ರದೇಶ ಮತ್ತು ಉತ್ತರಾಖಂಡ
D) ಒಡಿಸ್ಸಾ ಮತ್ತು ಬಿಹಾರ



ಭೌದ್ಧಿಕ ಸಾಮರ್ಥ್ಯ

1) ಸರಿಯಾದ ಆಯ್ಕೆಯಿಂದ ಆಕೃತಿಯನ್ನು ಪೂರ್ಣಗೊಳಿಸಿ




2) ಈ ಆಕೃತಿಯಲ್ಲಿರುವ ತ್ರಿಭುಜಗಳ ಸಂಖ್ಯೆ:


A) 1
B) 2
C) 3
D) 4

3) ನಮ್ಮ ದೇಶದ ಸ್ವಾತಂತ್ರ್ಯ ದಿನಾಚರಣೆಯ ದಿನ ಭಾನುವಾರ ಾದರೆ, ಅದೇ ವರ್ಷದ ಾಗಸ್ಟ್ 23 ನೇ ತಾರೀಖು:
A) ಸೋಮವಾರ
B) ಮಂಗಳವಾರ
C) ಬುಧವಾರ
D) ಶನಿವಾರ

4) ಶ್ರೇಣಿಯನ್ನು ಸರಿಯಾದ ಆಯ್ಕೆಯೊಂದಿಗೆ ಪೂರ್ಣಗೊಳಿಸಿ:
a b c c _ a a _ c _ b a
A) b a c
B) a c b
C) b c a
D) b b c

5) ಬಿಟ್ಟು ಹೋಗಿರುವ ಸಂಖ್ಯೆ:



A) 15
B) 14
C) 13
D) 10








............. END ............





No comments:

Post a Comment