Pages

ಮಾದರಿ ಪ್ರಶ್ನೆ ಪತ್ರಿಕೆ -3


-------------------------------------------
ಕರ್ನಾಟಕ ವಸತಿ ಶಿಕ್ಷಣ ಸಂಸ್ತೆಗಳ ಸಂಘ, ಬೆಂಗಳೂರು.
ಮೊರಾರ್ಜಿ ದೇಸಾಯಿ / ಕಿತ್ತೂರು ರಾಣಿ ಚೆನ್ನಮ್ಮ / ಏಕಲವ್ಯ ಮಾದರಿ ಮತ್ತು ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗಳ 6 ನೇ ತರಗತಿ ಪ್ರವೇಶ ಪರೀಕ್ಷೆಯ
ಮಾದರಿ ಪ್ರಶ್ನೆಪತ್ರಿಕೆ -03
-------------------------------------------



ಸೂಚನೆ:
ಒಟ್ಟು 100 ಪ್ರಶ್ನೆಗಳಿಗೆ 100 ಅಂಕಗಳು.
ಪ್ರತಿ ಪ್ರಶ್ನೆಗೆ ಒಂದು ಅಂಕ.
ಉತ್ತರಗಳನ್ನು  ಈ ಪುಸ್ತಕದಲ್ಲಿಯೇ ಬರೆಯಿರಿ.
ಉತ್ತರಿಸಲು ನೀಲಿ ಅಥವಾ ಕಪ್ಪು ಇಂಕ್ ಪೆನ್ ಅಥವಾ ಬಾಲ್ ಪೆನ್ ಮಾತ್ರ ಬಳಸಿ.



ಕನ್ನಡ.

1) ರಾಜಧಾನಿ – ಈ ಪದದಲ್ಲಿರುವ ಅಕ್ಷರಗಳನ್ನು ಬಿಡಿಸಿ ಬರೆಯಿರಿ

2) ತಮ್ಮ – ಬಹುವಚನ ರೂಪ ಬರೆಯಿರಿ

3) ಭಜನೆಯ ಮಂದಿರಕ್ಕೆ ಒಬ್ಬ ಶರಣೆ ಬಂದಿದ್ದಳು- ಈ ವಾಕ್ಯದಲ್ಲಿ ಅಡಿಗೆರೆ ಎಳೆದಿರುವ ಪದದ ಲಿಂಗ ಬದಲಿಸಿ ಬರೆಯಿರಿ

4) ದರ್ಶಿನಿ ಕೆಂಪು ಲಂಗವನ್ನು ತೊಟ್ಟಿರುತ್ತಾಳೆ – ಈ ಮಾಕ್ಯದಲ್ಲಿ ಗುಣ ವಿಶ್ಲೇಷಣ ಸೂಚಿಸುವ ಪದ ಬರೆಯಿರಿ

5) ಮೇಲಿಟ್ಟು – ಈ ಪದವನ್ನು ಬಿಡಿಸಿ ಸಂದಿ ಬರೆಯಿರಿ


ಬಿಟ್ಟ ಸ್ಥಳವನ್ನು ಸೂಕ್ತ ಪದಗಳಿಂದ ತುಂಬಿರಿ.

6) ಒಂದು ಮಾತ್ರಾ ಕಾಲದಲ್ಲಿ ಉಚ್ಚರಿಸಲಾಗುವ ಅಕ್ಷರಗಳನ್ನು ….. ಎಂದು ಕರೆಯುವರು.

7) ಬೆಟ್ಟದಾವರೆ – ಈ ಪದದ ಪೂರ್ವ ಪದ ……

8) “ಆಹಾ! ಎಂತಹ ಸುಂದರವಾದ ಹೂವು” ಈ ವಾಕ್ಯದಲ್ಲಿ ಉಪಯೋಗಿಸಿರುವ ಲೇಖನ ಚಿಹ್ನೆ …..

9) ಮನೆಯಿಂದ – ಈ ಪದದ ವಿಭಕ್ತಿ ಪ್ರತ್ಯಯ ……

10) ಕತೃ‍ವಿನ ಕ್ರಿಯೆಯನ್ನು ಸೂಚಿಸುವ ಪದ …..


ಹೊಂದಿಸಿ ಬರೆಯಿರಿ:

11) ಬತ್ತು                    ಅ. ಕಾಣೆಯಾಗು

12) ಕಾಯಕ                ಬ. ದೂಷಿಸಿ

13) ಅಂತರ್ಧಾನ         ಕ. ಪುರಾವೆ


ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ:

14) ಈರಗೊಂಡನ ಊರಿನ  ಹೆಸರೇನು?

15) ದೇಶದ ಬಂಧನ ಕಳಚಲು ಹೋರಾಡಿದವರು ಯಾರು?

16) ಯಾರ ಮಾತಿನಿಂದ ಮಕ್ಕಳಲ್ಲಿ ಛಲ ಹುಟ್ಟಿತು?


ಇಂಗ್ಲೀಷ್
1) Write the opposites of:
A) Soft X ……
B) Direct X …..

2) Write the past tense form of:
A) Go ……
B) Ask …..

3) Write the plural forms of:
A) Friend …..
B) Community …..

4) Re-arrange th jumble letters to make meaningful word:
A) K o b o
B) M s l a l

5) Write a single word which means the following:
A) A place where the wild animals live ……
B) Slow movement of the snake …..

6) Write the other genders of the words underlined and complete the sentences:
A) Raju’s father and ….. went to the market.
B) Boys and …… play in the play ground.

7) Fill in t he blanks with the correct given in the brackets:
A) A little girl wanted ….. ( too/to) read a book.
B) A mouse ran ….. ( on/over) the wall.

8) Re-arrange the words to frame meaningful sentences:
A) sage/ a/ Ranana Maharshi/ was
B) are/ the/ playing/ in/ students/ ground



ಗಣಿತ:

1) ಕೂಡಿರಿ:   423 + 128 = …..

2) ಕಳೆಯಿರಿ:  763 – 431 = …..

3) ಗುಣಿಸಿ:  48 X 15 = …..

4) 3719 – ಈ ಸಂಖ್ಯೆಯಲ್ಲಿ 7 ರ ಸ್ಥಾನಬೆಲೆ : …..

5) ಭಾಗಿಸಿ:  218 ➗ 2 = …..

6) 24602 ರ ವಿಸ್ತೃತ ರೂಪ : …….

7) 583 ಕ್ಕೆ ಹತ್ತನೇ ಸ್ಥಾನ ಹತ್ತಿರದ ಸಂಕ್ಯೆ ಗುರುತಿಸಿ:

8) 4 + 5 = …….. ಸಂಖ್ಯಾ ರೇಖೆಯನ್ನು ಬಳಸಿ ಸಂಕಲಿತ ರೂಪ ಬರೆಯಿರಿ.

9) 3 X 4 = 12 ಆದರೆ, 12 ➗ 4 = ………

10) ಶೇಡ್ ಮಾಡಿರುವ ಭಾಗದ ಭಿನ್ನರಾಶಿ ಬರೆಯಿರಿ.



11) ಭಿನ್ನರಾಶಿ 5/8 ನ್ನು ಕೊಟ್ಟ್ಟಿರುವ ಚಿತ್ರದಲ್ಲಿ ಶೇಡ್ ಮಾಡಿ.



12)  3/7 ಬಿನ್ನರಾಶಿಯಲ್ಲಿ  ಛೇದ …… ಮತ್ತು ಅಂಶ ……..

13) ಕೂಡಿ: 46 ಕೆ.ಜಿ 430 ಗ್ರಾಂ ಮತ್ತು 14 ಕೆ.ಜಿ 150 ಗ್ರಾಂ

14) ನಂತರ ಯಾವುದು?



15) ಒಂದು ಮೊಟ್ಟೆಯ ಬೆಲೆ 4 ರೂಪಾಯಿಗಳಾದರೆ, 7 ಮೊಟ್ಟೆಗಳ ಬೆಲೆ ಎಷ್ಟು?



ಸಾಮಾನ್ಯ ವಿಜ್ಞಾನ.


1) ಈ ಕೆಳಕಂಡ ಪರಮಾಣುಗಳ ಕ್ರಮವನ್ನು ಯಾವುದರಲ್ಲಿ ಕಾಣಬಹುದು?
A) ಒಂದು ಲೋಟ ಹಾಲು
B) ಕಬ್ಬಿಣದ ತುಂಡು
C) ಅಗರಬತ್ತಿ ಹೊಗೆ
D) ಮೇಲಿನ ಯಾವುದೂ ಅಲ್ಲ


2) ಆಮ್ಲಜನಕವು ಈ ಕೆಳಗಿನ ….. ಗೆ ಉದಾಹರಣೆ.
A) ಸಂಯುಕ್ತ ವಸ್ತು
B) ಮೂಲವಸ್ತು
C) ಮಿಶ್ರಣ
D) ಮೇಲಿನ ಯಾವುದೂ ಅಲ್ಲ


3) ನೀರಿನ ಅಣುಸೂತ್ರ …..
A) H₂O
B) HO₂
C) H₂O₂
D) ಯಾವುದೂ ಅಲ್ಲ


4) ನೀರು : ದ್ರವ :: ಮಂಜುಗಡ್ಡೆ : …..
A) ಅನಿಲ
B) ಘನ
C) A & B ಎರಡೂ
D) ಮೇಲಿನ ಯಾವುದೂ ಅಲ್ಲ



ಈ ಕೆಳಗಿನವುಗಳನ್ನು ಒಂದು ಪದ ಅಥವಾ ಒಂದು ವಾಕ್ಯದಲ್ಲಿ ಉತ್ತರಿಸಿ:

1) ಒಂದು ಏಕಕೋಶ ಜೀವಿಯನ್ನು ಹೆಸರಿಸಿ …..

2) ಸಸ್ಯ ಪುನರುತ್ಪಾದಿಸುತ್ತದೆ; ಸರಿ ಅಥವಾ ತಪ್ಪು …..

3) 4 ಹೊರಾಂಗಣ ಕ್ರೀಡೆಯನ್ನು ಪಟ್ಟಿ ಮಾಡಿ ………..

4) ಕಾರ್ಬೋಹೈಡ್ರೈಟ್ ಅನ್ನು ಹೆಚ್ಚಾಗಿ ಹೊಂದಿರುವ 02 ಆಹಾರ ಪದಾರ್ಥಗಳನ್ನು ಗುರುತಿಸಿ …..



ಹೊಂದಿಸಿ ಬರೆಯಿರಿ.

1) ಸ್ವಾವಲಂಬಿಗಳು
2) ಪಟಾಕಿ ಹಚ್ಚುವುದು
3) ಅಮೀಬಾ
4) ಜೊಲ್ಲು
5) ಸಾರಜನಕ


A) ಸೂಕ್ಷ್ಮಾಣು ಜೀವಿಗಳು
B) ಬಾಯಿಯಲ್ಲಿ ಉತ್ಪತ್ತಿಯಾಗುವ ರಸ
C) ತಮ್ಮ ಆಹಾರವನ್ನು ತಾವೇ ಉತ್ಪಾದಿಸಿಕೊಳ್ಳುವಂತವುಗಳು
D) ಗಾಳಿಯ ಭಾಗ
E) ವಾಯು ಮಾಲಿನ್ಯಕಾರಕ


ಸಸ್ಯದ ಸುಂದರ ಚಿತ್ರವನ್ನು ಬಿಡಿಸಿ, ಈ ಕೆಳಗಿನ ಭಾಗಗಳನ್ನು ಗುರುತಿಸಿ.
1. ಬೇರಿನ ವ್ಯವಸ್ಥೆ
2. ಪ್ರಕಾಂಡ ವ್ಯವಸ್ಥೆ
3. ಕಾಂಡ



4. ಈ ಕೆಳಗಿನ ಆಹಾರ ಪಿರಮಿಡ್ ಪೂರ್ಣಗೊಳಿಸಿ






ಸಮಾಜ ವಿಜ್ಞಾನ.


A)  ಒಂದು ವಾಕ್ಯದಲ್ಲಿ ಉತ್ತರಿಸಿ.

1) ಅಮರಸಿಂಹನು ರಚಿಸಿದ ಸಂಸ್ಕೃತ ಶಬ್ಧಕೋಶ ಯಾವುದು?

2) ವೃಷಭನಾಥನ ಹಿರಿಯ ಮಗ ಯಾರು?

3) ನಿಮ್ಮ ಊರಿನಲ್ಲಿರುವ ಯಾವುದಾದರೂ ಸಾರ್ವಜನಿಕ ಆಸ್ತಿಗಳನ್ನು ಹೆಸರಿಸಿ?

4) ದ್ವೀಪ ಎಂದರೇನು?

5) ನಕ್ಷೆಯ ಪ್ರಕಾರಗಳನ್ನು ಹೆಸರಿಸಿ ?


B) ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.



1) ಪ್ರಾಚೀನ ಭಾರತೀಯ ವೈದ್ಯಕೀಯ ಪದ್ಧತಿಯನ್ನು …… ಎಂದು ಕರೆಯುತ್ತಾರೆ.

2) ಭೂಪಟಗಳು …… ಗಳಿಗಿಂತ ದೊಡ್ಡವು.

3) ಪಶ್ಚಿಮ ಮತ್ತು ಪೂರ್ವ ಘಟ್ಟಗಳು …….. ಬೆಟ್ಟಗಳಲ್ಲಿ ಸಂಧಿಸುತ್ತವೆ.

4) ಒಂದು ದೇಶದ ಸದಸ್ಯತ್ವವನ್ನು ……. ಎನ್ನುತ್ತೇವೆ.

5) ತಮಿಳರ ಪ್ರಾಚೀನ ಸಾಹಿತ್ಯವನ್ನು …….. ಸಾಹಿತ್ಯ ಎನ್ನುತ್ತೇವೆ.


C) ಸರಿಯಾದ ಉತ್ತರ ಆರಿಸಿ, ಖಾಲಿ ಜಾಗ ತುಂಬಿರಿ:

1) ಸೂರ್ಯ ಒಂದು …..

(ಉಪಗ್ರಹ, ಕ್ಷುದ್ರಗ್ರಹ, ವಿಶಿಷ್ಟ ಗ್ರಹ, ನಕ್ಷ್ತತ್ರ)

2) ಕರ್ನಾಟಕದಲ್ಲಿ ಹೆಚ್ಚು ಮಳೆ ಬೀಳುವ ಪ್ರದೇಶ …..

(ಚಿರಾಪುಂಜಿ, ಮಡಿಕೇರಿ, ಆಗುಂಬೆ, ಹಾಸನ)

3) ಕನ್ನಡ ತಾಯಿ ನಮ್ಮ ಪಾಲಿಗೆ …..

(ರಾಜರಾಜೇಶ್ವರಿ, ಭುವನೇಶ್ವರಿ, ಚಾಮುಂಡೇಶ್ವರಿ, ಚೌಡೇಶ್ವರಿ)

4) ಸಿಂಧೂ ನಾಗರೀಕತೆಯ ನಗರಗಳಲ್ಲಿ ಒಂದಾದ ಕಾಲಿಬಂಗ ….. ರಾಜ್ಯದಲ್ಲಿದೆ.

(ಗುಜರಾತ್, ರಾಜಸ್ಥಾನ, ಪಂಜಾಬ್, ಹರಿಯಾಣ)

5) ಭಾರತ ದೇಶವು ಗೋಳದ ….. ಭಾಗದಲ್ಲಿದೆ.

(ಪಶ್ಚಿಮಾರ್ಧ, ಪೂರ್ವಾರ್ಧ, ಉತ್ತರಾರ್ಧ, ದಕ್ಷಿಣಾರ್ಧ)

D) A ಪಟ್ಟಿಯಲ್ಲಿರುವ ಪದಕ್ಕೆ B ಪಟ್ಟಿಯಿಂದ ಆಯ್ದು C ವಿಭಾಗದಲ್ಲಿ ಹೊಂದಿಸಿ ಬರೆಯಿರಿ.

A
ಲೋಥಾಲ್
ಚೈತ್ಯ
ಉದಕಮಂಡಲ
ಮುಳ್ಳಯ್ಯನಗಿರಿ
ಅಮರಾವತಿ


B
ಸ್ತೂಪ
ಗಿರಿಧಾಮ
ಬಂದರು
ಬೌದ್ಧ ಮಂದಿರ
ಬೆಟ್ಟ


C





ಸಾಮಾನ್ಯ ಜ್ಞಾನ.


1) ಭಾರತದ ಈಗಿನ ಪ್ರಧಾನ ಮಂತ್ರಿ ಯಾರು?

2) ಭಾರತದ ರಾಜಧಾನಿ ಯಾವುದು?

3) ಕರ್ನಾಟಕದ ಆತೀ ದೊಡ್ಡ ಜಿಲ್ಲೆ ಯಾವುದು?

4) ಪ್ರಪಂಚದ ಅತ್ಯಂತ ದೊಡ್ಡ ಖಂಡ ಯಾವುದು?

5) ಕರ್ನಾಟಕ ರಾಜ್ಯದ ಕಾಶ್ಮೀರ ಎಂದು ಯಾವ ಜಿಲ್ಲೆಯನ್ನು ಕರೆಯುತ್ತಾರೆ?

6) ಸೌರವ್ಯೂಹದಲ್ಲಿರುವ ಸೂರ್ಯನಿಗೆ ಅತೀ ಸಮೀಪದಲ್ಲಿರುವ ಗ್ರಹ ಯಾವುದು?

7) ಕುವೆಂಪು ಅವರ ಪೂರ್ಣ ಹೆಸರೇನು?

8) ಈ ಕೆಳಗಿನವುಗಳಲ್ಲಿ ಉಭಯವಾಸಿ ಪ್ರಾಣಿ ಯಾವುದು?

9) ಭಾರತದ ಸಂವಿಧಾನ ಶಿಲ್ಪಿ ಯಾರು?

10) ಕನ್ನಡದ ಆದಿಕವಿ ಯಾರು?


ಮಾನಸಿಕ ಸಾಮರ್ಥ್ಯ
1) 1 ಕೆ.ಜಿ = ….. ಕಿಲೋ ಗ್ರಾಂ

2) ಮೊದಲ 9 ಅಂಕಿಗಳ ವರ್ಗಗಳ ಮೊತ್ತವೆಷ್ಟಾಗುತ್ತದೆ?

3) 3, 6, 7, 2,ಈ ಅಂಕಿಗಳನ್ನು ಪುರಾವರ್ತನೆ ಮಾಡದೇ 04 ಎತಿ ದೊಡ್ಡ ಸಂಖ್ಯೆಯನ್ನು ಬರೆಯಿರಿ …..

4) 4,8,12, .... ,20
A) 10
B) 11
C) 16
D) 19

5) ಅಜ್ಜನ ಮೊಮ್ಮಗಳು ಅಜ್ಜನ ಮಗನಿಗೆ ಏನಾಗಬೇಕು?
A) ಅತ್ತೆ
B) ಮಗಳು
C) ಸೊಸೆ
D) ಅತ್ತಿಗೆ

6) 4, 9, 16, …., 36
A) 20
B) 22
C) 24
D) 25

7) ವಾಲಿಬಾಲ್, ಕ್ರಿಕೇಟ್, ಟೆನಿಸ್ ಈ ಎಲ್ಲಾ ಆಟಗಳನ್ನು ಆಡುವವರ ಸಂಖ್ಯೆ ಎಷ್ಟು?
A) 4
B) 2
C) 3
D) 1

8)  

9) 2X2 = 4

    2X3 = 6
    4X6 = ?



10) 3/9 = 1/3,   4/16 = 1/4  ಅದೇ ರೀತಿ, 5/25 = ?

11) ಗುಂಪಿಗೆ ಸೇರದ ರೇಖಾ ಚಿತ್ರಗಳನ್ನು ಗುರುತಿಸಿ?



A) ತ್ರಿಭುಜ
B) ಚೌಕ
C) ವೃತ್ತ
D) ಆಯತ











....... END .........












No comments:

Post a Comment