Pages

ಬೌದ್ಧಿಕ ಸಾಮರ್ಥ್ಯ

1)     ಮುಂದಿನ ಸಂಖ್ಯೆ ಬರೆಯಿರಿ
1, 8, 27, 64, .
13, 23, 33. 43,  .
1, ೪, ೯, ೧೬, .
99, 97, 95, 93, 91 .
ಪ್ರಶ್ನಾರ್ಥಕ ಚಿಹ್ನೆ ಜಾಗದಲ್ಲಿ ಬರುವ ಸಂಖ್ಯೆ :
3, 5, 9, 17, 33, ?
ಸಂಖ್ಯಾಶ್ರೇಣಿಯಲ್ಲಿ ತಪ್ಪಾದ ಸಂಖ್ಯೆ ಯಾವುದು ?
A)    125
B)    100
C)     120
D)    128

2)     ಮುಂದಿನ ಸಂಖ್ಯೆ ಬರೆಯಿರಿ
A)    83
B)    73
C)     53
D)    63

3)     ಮುಂದಿನ ಸಂಖ್ಯೆ ಬರೆಯಿರಿ
A)    125
B)    32
C)     25
D)    17

4)     ಮುಂದಿನ ಸಂಖ್ಯೆ ಬರೆಯಿರಿ
A)    90
B)    89
C)     80
D)    100

5)     ನಿನ್ನ ಅಜ್ಜನ ಸೊಸೆಯ ಗಂಡ ಏನಾಗುತ್ತಾನೆ ?
A)    ಅಣ್ಣ
B)    ತಂದೆ
C)     ಅಜ್ಜ
D)    ಮಾವ

6)     ತಂದೆಯ ತಮ್ಮನನ್ನು ಏನೆನ್ನುವರು?
A)    ಚಿಕ್ಕಪ್ಪ
B)    ದೊಡ್ಡಪ್ಪ
C)     ಭಾವ
D)    ತಮ್ಮ

7)     ಮಗನ ಮಗನನ್ನು . ಎಂದು ಕರೆಯುವರು.
A)    ಮಗ
B)    ಮೊಮ್ಮಗ
C)     ಮಕ್ಕಳು
D)    ತಮ್ಮ

8)     A=1, D=4, F=6 ಆದರೆ L= ?
A)    10
B)    12
C)     08
D)    13

9)     A=26, D=21, F=19  ಆದರೆ H= ?
A)    17
B)    18
C)     19
D)    15


10)ಮೊನ್ನೆ ಶನಿವಾರವಾದರೆ ನಾಡಿದ್ದು,
A)    ರವಿವಾರ
B)    ಸೋಮವಾರ
C)     ಮಂಗಳವಾರ
D)    ಬುಧವಾರ

11)ನೆನ್ನೆ ಭಾನುವಾರವಾದರೆ ನಾಡಿದ್ದು,
A)    ರವಿವಾರ
B)    ಸೋಮವಾರ
C)     ಮಂಗಳವಾರ
D)    ಬುಧವಾರ

12)ಇಂದು ಶುಕ್ರವಾರವಾದರೆ ಮೊನ್ನೆ,
A)    ರವಿವಾರ
B)    ಸೋಮವಾರ
C)     ಮಂಗಳವಾರ
D)    ಬುಧವಾರ

13)ABC : ZYX :: DEF : ….
A)    WVU
B)    UVW
C)     UWV
D)    WUV

14)ACE : BDF :: PRT : ….
A)    QSU
B)    QST
C)     PQR
D)    PRQ

15)ಗುಂಪಿಗೆ ಸೇರದೆ ಇರುವುದು ಇದಾಗಿದೆ :
A)    ಕ್ಯಾರೆಟ್
B)    ಟೊಮ್ಯಾಟೊ
C)     ಶುಂಠಿ
D)    ಬೀಟ್ರೂಟ್

16)ಗುಂಪಿಗೆ ಸೇರದೆ ಇರುವುದು ಇದಾಗಿದೆ :
A)    ಭೂಮಿ
B)    ಆಕಾಶ
C)     ಬಾನು
D)    ಗಗನ

17)ಗುಂಪಿಗೆ ಸೇರದೆ ಇರುವುದು ಇದಾಗಿದೆ :
A)    ಜನವರಿ
B)    ಮಾರ್ಚ್
C)     ಫೆಬ್ರವರಿ
D)    ಮೇ

18)ಕೊಟ್ಟಿರುವ ಆಕೃತಿಗಳಲ್ಲಿರುವ ತ್ರಿಭುಜಗಳ ಸಂಖ್ಯೆ :
A)    2
B)    4
C)     5
D)    6

19)AB ಯ ಸಂಕೇತ ೩ ಎಂದಾದರೆ CD ಯ ಸಂಕೇತ .
A)    5
B)    6
C)     7
D)    8

20)80, 75, 70, ?, 60, 55, 50
A)    8೫
B)    ೫೮
C)     ೭೫
D)    ೬5

21)ಮುಂದಿನ ಸಂಖ್ಯೆ ಯಾವುದು?
A)    98
B)    86
C)    78
D)   65

22) 1, 9, 27, 49, 81, 121
A)   121
B)    81
C)    49
D)   27

23)  ಭಿನ್ನವಾಗಿರುವ ಸಂಖ್ಯೆ ಯಾವುದು?
A)   12
B)    24
C)    36
D)   49

24)  2 : 20 :: 5 : ?
A)   50
B)    40
C)    30
D)   20

25) 2 , 4, 8, 16, ?, 64
A)   20
B)    22
C)    32
D)   52










............ END .............









No comments:

Post a Comment