Pages

ಮಾದರಿ ಪ್ರಶ್ನೆ ಪತ್ರಿಕೆ -1

-------------------------------------------
ಕರ್ನಾಟಕ ಸರ್ಕಾರ
ಸಾರ್ವಜನಿಕ ಶಿಕ್ಷಣ ಇಲಾಖೆ
ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು
ವಸತಿ ಶಾಲೆಗಳ 6ನೇ ತರಗತಿಗೆ ಪ್ರವೇಶ ಪರೀಕ್ಷೆ
ಮಾದರಿ ಪ್ರಶ್ನೆಪತ್ರಿಕೆ
-------------------------------------------
ಕನ್ನಡ
1)  “ತಮ್ಮ” ಈ ಪದದ ಬಹುವಚನ ರೂಪ .......
A)  ತಮ್ಮಗಳು
B)  ಅಣ್ಣಂದಿರು
C)  ತಮ್ಮಂದಿರು
D) ತಮ್ಮರು

2)  ಚಾತುರ್ಮಾಸ ಎಂದರೆ . ತಿಂಗಳು
A)  2
B)  3
C)  5
D) 4

3)  ಕರ್ತೃವಿನ ಕ್ರಿಯೆಯನ್ನು ಸೂಚಿಸುವ ಪ್ರಾಸ ......
A)  ಕರ್ತೃ
B)  ಕರ್ಮ
C)  ಧಾತು
D) ಕ್ರಿಯಾಪದ

4)  ನದಿ : ರೂಢನಾಮ :: ಕುಂಟ : ?
A)  ರೂಢನಾಮ
B)  ಅನ್ವರ್ಥಕ ನಾಮ
C)  ಅಂಕಿತ ನಾಮ
D) ನಾಮ ಪದ

5)  “ಪ್ರಣೀತನು ಶಾಲೆಗೆ ಹೋದನು” ಈ ವಾಕ್ಯದ ಕಾಲ
A)  ಭೂತಕಾಲ
B)  ಭವಿಷ್ಯತ್ ಕಾಲ
C)  ವರ್ತಮಾನ ಕಾಲ
D) ನಾಮಪದ

6)  “ಆಹಾ! ಎಂಥ ಸುಂದರವಾದ ಹೂವು” ಈ ವಾಕ್ಯದಲ್ಲಿ ಬಳಸಿರುವ ಲೇಖನ ಚಿಹ್ನೆ ......
A)   ಭಾವ ಸೂಚಕ
B)  ಪ್ರಶ್ನಾರ್ಥಕ
C)  ಅರ್ಧವಿರಾಮ
D) ಆವರಣ

7)  ಒಂದು ಮಾತ್ರಾ ಕಾಲದಲ್ಲಿ ಉಚ್ಚರಿಸುವ ಅಕ್ಷರಗಳು ......
A)  ಅಲ್ಪಪ್ರಾಣ
B)  ಮಹಾಪ್ರಾಣ
C)  ಹೃಸ್ವಸ್ವರ
D) ದೀರ್ಘಸ್ವರ

8)  ʼಉತ್ತಮ” ಈ ಪದದ ವಿರುದ್ಧಾರ್ಥಕ ಪದ .......
A)  ಮಧ್ಯಮ
B)  ಅಧಮ
C)  ಅತ್ಯುತ್ತಮ
D) ಪ್ರಥಮ

9)  “ಬೆರಗಾಗು” ಈ ಪದದ ಸಮಾನಾರ್ಥಕ ಪದ ......
A)  ಬೇಡು
B)  ತಳಮಳ
C)  ಬೆಳ್ಳಗಾಗು
D) ಅಚ್ಚರಿಪಡು

10)   “ಶಾಲೆಯನ್ನು” ಈ ಪದದಲ್ಲಿರುವ ವಿಭಕ್ತಿ ಪ್ರತ್ಯಯ ......
A)  ಇಂದ
B)  ಅನ್ನು
C)  ಯನ್ನು
D) ಶಾಲೆ

11)  “ಕಾಗೆಯ ಮೈಬಣ್ಣ ಕಪ್ಪು” ಈ ವಾಕ್ಯದಲ್ಲಿರುವ ನಪುಂಸಕ ಲಿಂಗ
A)  ಮೈಬಣ್ಣ
B)  ಕಪ್ಪು
C)  ಹಣ್ಣು
D) ಗಾಳಿ

12)   ಪತ್ರ ಬರೆಯುವಾಗ “ದೊಡ್ಡಮ್ಮನಿಗೆ” ಹೀಗೆ ಸಂಭವಿಸಬೇಕು
A)  ತೀರ್ಥರೂಪ ಸಮಾನ
B)  ಮಾತೃಶ್ರೀ ಸಮಾನ
C)  ಮಾತೃಶ್ರೀ
D) ಆತ್ಮೀಯ

13)  “ಶೌರ್ಯನು ಹಳದಿ ಅಂಗಿ ಧರಿಸಿದ್ದಾನೆ” ಈ ವಾಕ್ಯದಲ್ಲಿರುವ ಗುಣ ವಿಶೇಷಣ
A)  ಶೌರ್ಯ
B)  ಅಂಗಿ
C)  ಹಳದಿ
D) ಧರಿಸು

14)  “ಹುಡುಗಿ ಚೆನ್ನಾಗಿ ಹಾಡುತ್ತಾಳೆ” ಈ ವಾಕ್ಯದ ಪುಲ್ಲಿಂಗ ರೂಪ
A)  ಹುಡುಗಿ ಚೆನ್ನಾಗಿ ಹಾಡುತ್ತಾನೆ
B)  ಹುಡುಗ ಚೆನ್ನಾಗಿ ಹಾಡುತ್ತಾನೆ
C)  ಹುಡುಗ ಚೆನ್ನಾಗಿ ಹಾಡುತ್ತಾಳೆ
D) ಹುಡುಗಿ ಚನ್ನಾಗಿ ಹಾಡುತ್ತಾಳೆ

15)   ಸವಿ + ಕನ್ನಡ = :: ಊರು + ಊರು : ……
A)  ಊರು
B)  ಊರುರು
C)  ಊರೂರು
D) ಊರುಊರು

16) “ಕಾಲಿಗೆ ಬುದ್ಧಿ ಹೇಳು” ಈ ನುಡಿಗಟ್ಟಿನ ಅರ್ಥ
A)  ಬುದ್ಧಿ ಹೇಳುವುದು
B)  ಕಾಲಿಗೆ ಬುದ್ಧಿ ಹೇಳುವುದು
C)  ಓಡಿಹೋಗು
D) ಮೋಸಮಾಡು

17)  “ದೇಶ ರಕ್ಷಕರಾಗಬೇಕು ನಾಳೆಯ ಯುವಜನರು” ಸರಿಯಾದ ಅರ್ಥ ಬರುವಂತೆ ವಾಕ್ಯ ಸರಿಪಡಿಸಿ
A)  ಯುವ ಜನರು ದೇಶ ರಕ್ಷಕರಾಗಬೇಕು ನಾಳೆಯ
B)  ನಾಳೆಯ ಯುವಜನರು ದೇಶ ರಕ್ಷಕರಿಗಬೇಕು
C)  ಯುವಜನರು ನಾಳೆಯ ದೇಶ ರಕ್ಷಕರಾಗಬೇಕು
D) ನಾಳೆ ಯುವಜನರು ರಕ್ಷಕರಾಗಬೇಕು

18)  ಕಸ : ಕಡ್ಡಿ :: ಹಳ್ಳ : .
A)  ಮಳ್ಳ
B)  ಕೊಳ್ಳ
C)  ಬಳ್ಳ
D) ಕಳ್ಳ

19)   “ಶ್ವೇತಾಳು ನೃತ್ಯ ಮಾಡುತ್ತಿದ್ದಾಳೆ” ಅಡಿಗೆರೆ ಎಳೆದ ಪದ ಇದಕ್ಕೆ ಉದಾಹರಣೆ
A)  ಕ್ರಿಯಾಪದ
B)  ಕರ್ಮ ಪದ
C)  ವಿಭಕ್ತಿ ಪ್ರತ್ಯಯ
D) ನಾಮಪದ

20)   “ಮೇಲೆ + ಇಟ್ಟ = ಮೇಲಿಟ್ಟ” ಇದು . ಸಂಧಿ
A)  ಲೋಪ ಸಂಧಿ
B)  ಆಗಮ ಸಂಧಿ
C)  ಆದೇಶ ಸಂಧೀ
D) ಗುಣ ಸಂಧಿ




ENGLISH
1)  She sings beautiful’ –The underlined word is :
A)  Adverb
B)  Adjective
C)  Verb
D) Noun

2)  A …. is growing up (Put correct word in the blank)
A)  Free
B)  Tree
C)  Shree
D) Fruit

3)  The plural form of Box is,
A)  Box
B)  Boxes
C)  Boxes
D) Boxies

4)  My uncle came to our house The other gender of underlined word is
A)  father
B)  uncle
C)  aunty
D) aunt

5)  The short form of ‘would not’ is
A)  Wouldn’t’
B)  Woudn’t
C)  Would’nt
D) Wouldn’t

6)  She is …. old lady (put suitable article)
A)  a
B)   an
C)  the
D) of

7)  The place where a cow lives is called a ….. (put one word)
A)  field
B)  cave
C)  cage
D) shed

8)  The past tense of ‘run’ is:
A)  runs
B)  run
C)  ran
D) running

9)  ‘His ears are wide’ -the word that rhymes with ‘wide’ is
A)  side
B)  made
C)  shade
D) laid

10) ‘He wear white dress’ - the opposite of underlined word is:
A)  black
B)  green
C)  yellow
D) blue

11) the correct word is:
A)  tomorow
B)  tomorrow
C)  tommorow
D) tumorrow

12) the meaningful sentence after rearranging the word
“Rita / a / is / girl / brilliant”
A)  Rita girl is a brilliant
B)  girl Rita is a brilliant
C)  Rita is a brilliant girl
D) brilliant Rita is a girl

13)  the meaning of ‘wisdom’ in Kannada is:
A)  ತೊಂದರೆ
B)  ವ್ಯಕ್ತಿತ್ವ
C)  ಉದಯ
D) ಜ್ಞಾನ

14)  The silent letter in the word ‘walk’ is:
A)  W
B)  A
C)  L
D) K

15) The missing letter in the word Fl_w_r are:
A)  o,e
B)  e,o
C)  a,e
D) i,e

16)  The world which has correct punctuation mark:
A)  you,ve
B)  you’ve
C)  youv’e
D) you’ve’

17)  Arrange the following words as you find in a dictionary
i). Reason
ii). Rocket
iii). Ride
iv). Rainbow
A)  i.ii.iii.iv
B)  iv,ii,I,iii
C)  iv,I,iii,ii
D) I,ii,iv,iii

18) Pick out the word does not belongs to the group:
A)  Bus
B)  Car
C)  Bicycle
D) Jeep

19)  Praneeth is  …. mango
A)  singing
B)  playing
C)  eating
D) climbing

20)  We smell with our ….
A)  eye
B)  nose
C)  tongue
D) ear



ಗಣಿತ

1)  20 ರಿಂದ 50ರ ಒಳಗಿನ 12 ರ ಎಲ್ಲ ಅಪವರ್ತ್ಯಗಳು
A)  12,24,36
B)  24,36,48
C)  24,36,46
D) 12,24,48

2)  98675 ರಲ್ಲಿ ಅಡಿಗೆರೆ ಎಳೆದ ಅಂಕಿಯ ಸ್ಥಾನ
A)  ಹತ್ತು
B)  ಸಾವಿರ
C)  ಎಂಟು ಸಾವಿರ
D) ಹತ್ತು ಸಾವಿರ

3)   ಶೇಡ್ ಮಾಡಿದ ಭಾಗದ ಬಿನ್ನರಾಶಿ ರೂಪ
A)   2/4
B)   1/3
C)  ¼
D) ¾

4)  ಸರಳ ರೇಖೆಯನ್ನು ಅಳೆಯಲು ಬಳಸುವ ಉಪಕರಣ
A)  ಅಳತೆಪಟ್ಟಿ
B)  ಕೈವಾರ
C)  ಕೋನಮಾಪಕ
D) ದ್ವಿಭಾಜಕ

5)  85 x 30 x 0 =
A)  85
B)  30
C)  0
D) 115

6)  ಕೆಳಗಿನ ಸಂಖ್ಯೆಗಳಲ್ಲಿ ಏರಿಕೆ ಕ್ರಮ
35413, 37401, 28509, 30900
A)  35413, 37401, 28509, 30900
B)  30900, 28509, 35413, 37401
C)  37401, 35413, 30900, 28509
D) 28509, 30900, 35413, 37401

7)  45.25 ಮತ್ತು 24.75 ಇವುಗಳ ಮೊತ್ತ
A)  70
B)  79
C)  69
D) 69.10

8)  3/100 ಇದರ ದಶಮಾಂಶ ರೂಪ
A)  0.3
B)  0.03
C)  0.003
D) 3.0

9)  75436 54700
A)  > 
B)  < 
C)  =
D)

10)  ಒಂದು ಚೌಕಾಕಾರದ ಜಮೀನಿನ ಉದ್ದ 5೫ ಮೀಟರ್ ಇದೆ ಅದರ ಸುತ್ತಳತೆ .
A)  210 ಮೀ
B)  220 ಮೀ
C)  225 ಮೀ
D) 120 ಮೀ

11)   ಮುಂದಿನ ಸಮಾನ ಭಿನ್ನರಾಶಿ 1/3, 2/6, 3/9,
A)  1/8
B)  4/6
C)  4/12
D) 3/12

12)   ಈ ಆಕೃತಿಗೆ . ಸಮಮಿತಿ ಅಕ್ಷಗಳಿವೆ
A)  1
B)  2
C)  3
D) 4

13) 57501 ಇದರಲ್ಲಿ ಹತ್ತು ಸಾವಿರ ಸ್ಥಾನದ ಅಂದಾಜು
A)  57000
B)  50000
C)  60000
D) 58000

14)  7 ಗಂ 50 ನಿ ಮತ್ತು 4 ಗಂ 20 ನಿ ಗಳ ವ್ಯತ್ಯಾಸ
A)  3 ಗಂ 50 ನಿ
B)  3 ಗಂ 40 ನಿ
C)  4 ಗಂ 30 ನಿ
D) 3 ಗಂ 30 ನಿ

15)  ರ ಪ್ರತಿಬಿಂಬ
A) 
B) 
C) 
D)

16)   ಸಂಖ್ಯಾ ವಿನ್ಯಾಸದಲ್ಲಿ ಬಿಟ್ಟುಹೋದ ಸಂಖ್ಯೆ
A)  50
B)  55
C)  60
D) 75

17)     ಕೆಳಗಿನವುಗಳಲ್ಲಿ ಅಧಿಕ ವರ್ಷ
A)  2006
B)  2007
C)  2008
D) 2010

18)  60 ರ 50%
A)  40
B)  30
C)  20
D) 10

19)  67215 ಇದರಲ್ಲಿ ಎಷ್ಟನ್ನು ಕಳೆದರೆ 28941 ಬರುತ್ತದೆ?
A)  38274
B)  28274
C)  32546
D) 25450

20)    ಇದು ಲಘು ಕೋನ
A)  2x20
B)  4x50
C)  4x30
D) 2x45





 ಪರಿಸರ ಅಧ್ಯಯನ

1)  ಚೇಳಿಗೆ ಹೊರಗಿನ ವಸ್ತು ಸ್ಪರ್ಶಿಸಿದಾಗ ತನ್ನ ಕೊಂಡಿಯನ್ನು ಕುಟುಕುವುದು . ಇದು ಜೀವಿಯ ಈ ಲಕ್ಷಣ
A)  ಬೆಳವಣಿಗೆ
B)  ಉಸಿರಾಟ
C)  ವಿಸರ್ಜನೆ
D) ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ

2)  ಅವಿಭಕ್ತ ಕುಟುಂಬವು ಸಾಮಾನ್ಯವಾಗಿ . ಕುಟುಂಬ
A)  ಚಿಕ್ಕ
B)  ದೊಡ್ಡ
C)  ಶ್ರೀಮಂತ
D) ಬಡ

3)  ಕೆಳಗಿನವುಗಳಲ್ಲಿ ಅಂತರಾಷ್ಟ್ರೀಯ ಕ್ರೀಡೆ
A)  ಲಗೋರಿ
B)  ಬುಗುರಿ
C)  ಹಾವು ಮತ್ತು ಏಣಿ
D) ಕ್ರಿಕೆಟ್

4)  ಭೂಮಿಗೆ ನೈಸರ್ಗಿಕ ಬೆಳಕು ಮತ್ತು ಉಷ್ಣದ ಮೂಲ
A)  ಚಂದ್ರ
B)  ಸೂರ್ಯ
C)  ವಿದ್ಯುಚ್ಛಕ್ತಿ
D) ಕಾಡು

5)  ಭಾರತದ ಪಶ್ಚಿಮ ತುದಿ
A)  ಇಂದಿರಾ ಪಾಯಿಂಟ್
B)  ಕಿಬಿತು
C)  ಇಂದಿರಾ ಕೋಲ್
D) ಗುವಾರ್‌ ಮೋಟ

6)  ಭೂಮಿಯ ಮೇಲೆ ಸಿಹಿನೀರಿನ ಪ್ರಮಾಣ
A)  20%
B)  2.5%
C)  30%
D) 35%

7)  ಇವರಿಗೆ ಸ್ವಂತ ಜಮೀನು ಇರುವುದಿಲ್ಲ
A)  ಕೃಷಿ ಕಾರ್ಮಿಕರು
B)  ಸಣ್ಣ ಕೃಷಿಕರು
C)  ದೊಡ್ಡ ಕೃಷಿಕರು
D) ಯಾವುದು ಅಲ್ಲ

8)  ಶಾಲಾ ಮಕ್ಕಳಿಗೆ ಮಧ್ಯಾಹ್ನ ಊಟ ನೀಡುವ ಯೋಜನೆ
A)  ಉಚಿತ ಆಹಾರ
B)  ಅನ್ನಭಾಗ್ಯ
C)  ಅಕ್ಷರ ದಾಸೋಹ
D) ಯಾವುದು ಅಲ್ಲ

9)  ಮರುಭೂಮಿಯ ಹಡಗು
A)  ಕಾಂಗರೂ
B)  ಒಂಟೆ
C)  ಆನೆ
D) ಇಲಿ

10)  ಇದು ಉತ್ಪತನ ವಸ್ತುವಿಗೆ ಉದಾಹರಣೆ
A)  ನೀರು
B)  ಪೆಟ್ರೋಲ್
C)  ಹೊಗೆ
D) ಕರ್ಪೂರ

11)  ಇದು ಕೃತಕ ಧಾತು
A)  ಪ್ಲುಟೋನಿಯಂ
B)  ಚಿನ್ನ
C)  ಬೆಳ್ಳಿ
D) ಕಬ್ಬಿಣ

12)  ಒಂದು ವಸ್ತು ಚಲನೆಯಿಂದ ಪಡೆದು ಕೊಳ್ಳುವ ಶಕ್ತಿ
A)  ಚಲನಶಕ್ತಿ
B)  ಪ್ರಚನ್ನಶಕ್ತಿ
C)  ಸ್ನಾಯುಶಕ್ತಿ
D) ಉಷ್ಣಶಕ್ತಿ

13)  ದ್ರವ್ಯದ ನಾಲ್ಕನೇ ಸ್ಥಿತಿ
A)  ಘನ
B)  ದ್ರವ
C)  ಪ್ಲಾಸ್ಮಾ
D) ಅನಿಲ

14)  ದ್ಯುತಿ ಸಂಶ್ಲೇಷಣ ಸಮಯದಲ್ಲಿ ಬಿಡುಗಡೆಯಾಗುವ ಅನಿಲ
A)  ಆಮ್ಲಜನಕ
B)  ಸಾರಜನಕ
C)  ಜಲಜನಕ
D) ನೀರಾವಿ

15)  ಭೂ ಕೇಂದ್ರಿತ ಮಾದರಿಯನ್ನು ಪ್ರತಿಪಾದಿಸಿದವರು
A)  ಆರ್ಯಭಟ
B)  ಟಾಲೆಮಿ
C)  ಕೋಪರ್ನಿಕಸ್
D) ಗೆಲಿಲಿಯೋ

16)  ಜಗತ್ತಿನ ಅತಿ ಎತ್ತರವಾದ ಶಿಖರ
A)  ಗಾಡ್ವಿನ್ ಆಸ್ಟಿನ್
B)  ಮುಳ್ಳಯ್ಯನಗಿರಿ
C)  ಮೌಂಟ್ ಎವರೆಸ್ಟ್
D) ಆಣೈಮುಡಿ

17)   ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುವ ಹಸಿರು ಸಸ್ಯಗಳಿಗೆ . ಎನ್ನುವರು
A)  ಪರಪೋಷಕಗಳು
B)  ಸ್ವಪೋಷಕಗಳು
C)  ಬಳ್ಳಿಗಳು
D) ಯಾವುದು ಅಲ್ಲ

18)  ಭಾರತ : ದೆಹಲಿ :: ಕರ್ನಾಟಕ : .
A)  ದೆಹಲಿ
B)  ಮಂಗಳೂರು
C)  ಬೆಂಗಳೂರು
D) ಬೆಳಗಾವಿ

19) ಕುಟುಂಬಗಳ ಸಮೂಹವನ್ನು . ಎನ್ನುವರು
A)  ಕುಟುಂಬ
B)  ಹಳ್ಳಿ
C)  ಸಮುದಾಯ
D) ಯಾವುದು ಅಲ್ಲ

20) ಮಾನವನ ಉಸಿರಾಟದ ಅಂಗ
A)  ಚರ್ಮ
B)  ಶ್ವಾಸಕೋಶಗಳು
C)  ಕಿವಿರುಗಳು
D) ನಾಲಿಗೆ



ಸಾಮಾನ್ಯ ಜ್ಞಾನ

1)  ಕೃಷ್ಣರಾಜ ಸಾಗರ ಅಣೆಕಟ್ಟನ್ನು ಈ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ
A)  ಕೃಷ್ಣಾ
B)  ಕಾವೇರಿ
C)  ತುಂಗಭದ್ರಾ
D) ಶರಾವತಿ

2)  ಗುರುತ್ವಾಕರ್ಷಣ ಶಕ್ತಿಯನ್ನು ಕಂಡು ಹಿಡಿದವರು
A)  ಚಾಲ್ಸ್ ಬ್ಯಾಬೇಜ್
B)  ಜೆ ಸಿ ಬೋಸ್
C)  ಐಸಾಕ್ ನ್ಯೂಟನ್
D) ಗೆಲಿಲಿಯೋ ಗೆಲಿಲಿ

3)  ಅಂತರಾಷ್ಟ್ರೀಯ ಯೋಗ ದಿನವನ್ನು ಈ ದಿನ ಆಚರಿಸುತ್ತಾರೆ
A)  ಜೂನ್ 21
B)  ಆಗಸ್ಟ್ 15
C)  ಫೆಬ್ರವರಿ 28
D) ಜೂನ್ 5

4)  ಮಾನವನ ಶರೀರದಲ್ಲಿ ಇರುವ ಮೂಳೆಗಳ ಸಂಖ್ಯೆ
A)  300
B)  1000
C)  206
D) 106

5)  ಇತ್ತೀಚೆಗೆ ಹೊಸ ಹೆಸರು ಪಡೆದುದ್ದನ್ನು ಸೂಚಿಸುವ ಸರಿಯಾದ ಜೋಡಿ
A)  ಬೆಂಗಳೂರು-ಬೆಂದಕಾಳುರು
B)  ಕೋಲಾರ-ಕಾವಲಾಲ
C)  ಹಳೇಬೀಡು-ದ್ವಾರಸಮುದ್ರ
D) ಗುಲ್ಬರ್ಗ-ಕಲಬುರಗಿ

6)  ಕರ್ನಾಟಕ ರಾಜ್ಯದ ಪ್ರಮುಖ ನೃತ್ಯ
A)  ಕಥಕ್
B)  ಕಥಕ್ಕಳಿ
C)  ಯಕ್ಷಗಾನ
D) ಲಾವಣಿ

7)  ʼಅಶೋಕ ಚಕ್ರʼ ಪ್ರಶಸ್ತಿ ಪಡೆದ ಮೊದಲ ಮಹಿಳೆ
A)  ಇಂದಿರಾಗಾಂಧಿ
B)  ನೀರಜಾ ಬಾನೋಟ್‌
C)  ಕಲ್ಪನಾ ಚಾವ್ಲಾ
D) ಸರೋಜಿನಿ ನಾಯ್ಡು

8)  ʼಜೈ ಹಿಂದ್ʼ ಘೋಷಣೆಯನ್ನು ಹೇಳಿದವರು:
A)  ಸುಭಾಷ್ ಚಂದ್ರ ಬೋಸ್
B)  ಲಾಲ್ ಬಹದ್ದೂರ್ ಶಾಸ್ತ್ರಿ
C)  ಮಹಾತ್ಮ ಗಾಂಧೀಜಿ
D) ಸ್ವಾಮಿ ವಿವೇಕಾನಂದ

9)  ʼಮುಂಜಾನೆಯ ನಕ್ಷತ್ರʼ ಎಂದು ಕರೆಯಲ್ಪಡುವ ಗ್ರಹ
A)  ಗುರು
B)  ಭೂಮಿ
C)  ಮಂಗಳ
D) ಶುಕ್ರ

10)            ಅತ್ಯಂತ ಪ್ರಾಚೀನ ವೇದ
A)  ಋಗ್ವೇದ
B)  ಯಜುರ್ವೇದ
C)  ಸಾಮವೇದ
D) ಅಥರ್ವಣವೇದ




ಬೌದ್ಧಿಕ ಸಾಮರ್ಥ್ಯ

1)  ಮುಂದಿನ ಸಂಖ್ಯೆ ಬರೆಯಿರಿ
A)  125
B)  100
C)  120
D) 128

2)  ನಿನ್ನ ಅಜ್ಜನ ಸೊಸೆಯ ಗಂಡ ಏನಾಗುತ್ತಾನೆ ?
A)  ಅಣ್ಣ
B)  ತಂದೆ
C)  ಅಜ್ಜ
D) ಮಾವ

3)  A=1, D=4, F=6 ಆದರೆ L= ?
A)  10
B)  12
C)  08
D) 13

4)  ಮೊನ್ನೆ ಶನಿವಾರವಾದರೆ ನಾಡಿದ್ದು,
A)  ರವಿವಾರ
B)  ಸೋಮವಾರ
C)  ಮಂಗಳವಾರ
D) ಬುಧವಾರ

5)  ABC : ZYX :: DEF : ….
A)  WVU
B)  UVW
C)  UWV
D) WUV

6)  ಗುಂಪಿಗೆ ಸೇರದೆ ಇರುವುದು ಇದಾಗಿದೆ :
A)  ಕ್ಯಾರೆಟ್
B)  ಟೊಮ್ಯಾಟೊ
C)  ಶುಂಠಿ
D) ಬೀಟ್ರೂಟ್

7)  ಕೊಟ್ಟಿರುವ ಆಕೃತಿಗಳಲ್ಲಿರುವ ತ್ರಿಭುಜಗಳ ಸಂಖ್ಯೆ :
A)  2
B)  4
C)  5
D) 6

8)  AB ಯ ಸಂಕೇತ ೩ ಎಂದಾದರೆ CD ಯ ಸಂಕೇತ .
A)  5
B)  6
C)  7
D) 8

9)  ಪ್ರಶ್ನಾರ್ಥಕ ಚಿಹ್ನೆ ಜಾಗದಲ್ಲಿ ಬರುವ ಸಂಖ್ಯೆ :
A)  8
B)  64
C)  12
D) 49
10)  ಸರಣಿ ಪೂರ್ತಿ ಗೊಳಿಸಿ









............ END ...............







13 comments: