ಕನ್ನಡ ಕ್ವಿಜ್ - 2
ಕನ್ನಡ ಕ್ವಿಜ್
1 / 20
- ಬೇವಿನ ಮರವನ್ನು ಜನ ಏನೆಂದು ಕರೆಯುತ್ತಿದ್ದರು?
- ಚಿಕ್ಕಮ್ಮನ ಮರ
- ಅಪ್ಪನ ಮರ
- ಚಿಕ್ಕಪ್ಪನ ಮರ
- ಅಮ್ಮನ ಮರ
- ಮಕ್ಕಳು ಬೆಳಿಗ್ಗೆ …. ಹೋಗಿದ್ದರು
- ಆಟವಾಡಲು
- ಚಿತ್ರ ಬರೆಯಲು
- ಕೆಲಸ ಮಾಡಲು
- ಸ್ನಾನ ಮಾಡಲು
- ʼನೀರನ್ನು ದುರ್ಬಳಕೆ ಮಾಡಬೇಡಿ ಕಲುಷಿತಗೊಳಿಸಬೇಡಿʼ ಎಂದು ಎಚ್ಚರಿಸಿದವರು ಯಾರು?
- ಹಸು
- ನಾಯಿ
- ಆಮೆ
- ಎತ್ತು
- ಸೃಜನ್ ಮಲ್ಲಜ್ಜಿಯ ಮಳಿಗೆ ಯಾವ ಲೋಕ ಇದ್ದಂತೆ?
- ಇಂದ್ರಲೋಕ
- ಮಾಯಾಲೋಕ
- ಚಂದ್ರಲೋಕ
- ಜಾದೂಲೋಕ
- ಅಕ್ಕಮಹಾದೇವಿಯವರ ವಚನಗಳ ಅಂಕಿತನಾಮ ಯಾವುದು?
- ಕೂಡಲ ಸಂಗಮದೇವ
- ಚನ್ನಮಲ್ಲಿಕಾರ್ಜುನ
- ಮಾರಯ್ಯ ಪ್ರಿಯ ಅಮರೇಶ್ವರ ಲಿಂಗ
- ಗುಹೇಶ್ವರ
- ಸಿದ್ದಯ್ಯ ಪುರಾಣಿಕರ ಕಾವ್ಯನಾಮ ಯಾವುದು?
- ಗುಹೇಶ್ವರ
- ಚಂಪಾ
- ಕಾವ್ಯಾನಂದ
- ಚೆನ್ನಮಲ್ಲಿಕಾರ್ಜುನ
- ದೇವರು+ಇಗೆ = ದೇವರಿಗೆ ಇದು …. ಸಂಧಿಪದಕ್ಕೆ ಉದಾಹರಣೆ ಆಗಿದೆ
- ಭಾವ ಸೂಚಕ ಸಂಧಿ
- ಆಗಮ ಸಂಧಿ
- ಲೋಪ ಸಂಧಿ
- ಆದೇಶ ಸಂಧಿ
- ಕೊಟ್ಟಿರುವ ಆಯ್ಕೆಗಳ ಪದಗಳನ್ನು ಬಿಡಿಸಿ ಬರೆಯಲಾಗಿದೆ ಅವುಗಳಲ್ಲಿ ʼಆದೇಶ ಸಂಧಿʼ ಪದಕ್ಕೆ ಉದಾಹರಣೆ ಯಾವುದು?
- ಮಳೆ+ಕಾಲ
- ಮಾತು+ಅನ್ನು
- ಮೇಲೆ+ಏರು
- ಗಡಿಬಿಡಿ+ಇಂದ
- ʼಹುಡುಗರು ಶಾಲೆಗೆ ಹೋದರುʼ - ಈ ವಾಕ್ಯವನ್ನು ವಚನ ಬದಲಿಸಿ ಬರೆದಾಗ
- ಹುಡುಗ ಶಾಲೆಗೆ ಹೋದನು
- ಹುಡುಗಿಯರು ಶಾಲೆಗೆ ಹೋದರು
- ಹುಡುಗರು ಶಾಲೆಗೆ ಹೋದನು
- ಹುಡುಗಿ ಶಾಲೆಗೆ ಹೋದಳು
- ಆಯ್ಕೆಗಳಲ್ಲಿ ʼಸಜಾತಿʼ ಸಂಯುಕ್ತಾಕ್ಷರವನ್ನು ಒಳಗೊಂಡ ಅಕ್ಷರ ಪದ ಯಾವುದು?
- ಸ್ವ
- ಮ್ಮ
- ರ್ಯ
- ಡ್ಗ
- ರೂಢನಾಮ ಪದಕ್ಕೆ ಉದಾಹರಣೆ ಯಾವುದು?
- ಮಗು
- ಬ್ರಹ್ಮಪುತ್ರ
- ಶಿಕ್ಷಕ
- ವ್ಯಾಪಾರಿ
- ಪ್ರಥಮ ವಿಭಕ್ತಿಯ ಪ್ರತ್ಯಯ ಯಾವುದು?
- ಉ
- ಇಂದ
- ಅನ್ನು
- ಅ
- ಭಾವಸೂಚಕ ಚಿಹ್ನೆ ಯಾವುದು?
- ,
- ?
- :
- !
- ಕನ್ನಡ ವರ್ಣಮಾಲೆಯ ʼಒಂದು ಮಾತ್ರ ಕಾಲದಲ್ಲಿʼ ಉಚ್ಚರಿಸಲ್ಪಡುವ ಅಕ್ಷರಗಳನ್ನು …. ಎನ್ನುವರು
- ಯೋಗವಾಹಗಳು
- ವ್ಯಂಜನ ಅಕ್ಷರಗಳು
- ದೀರ್ಘ ಸ್ವರಾಕ್ಷರಗಳು
- ಹ್ರಸ್ವ ಸ್ವರಾಕ್ಷರಗಳು
- ಆಯ್ಕೆಗಳಲ್ಲಿ ಸರಿಯಾದ ಜೋಡಿ ಕ್ರಮ ಯಾವುದು?
- ಯೋಗವಾಹಗಳು – ಆ, ಇ, ಈ, ಉ, ಊ
- ಹ್ರಸ್ವ ಸ್ವರಾಕ್ಷರಗಳು – ಖ್, ಛ್, ಠ್, ಥ್, ಢ್, ಫ್
- ದೀರ್ಘ ಸ್ವರಾಕ್ಷರಗಳು – ಯ್, ರ್, ಯ್, ಶ್, ಪ್, ಹ
- ಅನುನಾಸಿಕ ಅಕ್ಷರಗಳು – ಙ್, ಞ್, ಣ್, ನ್, ಮ್
- ಪತ್ರಲೇಖನದಲ್ಲಿ ʼತಾಯಿಗೆʼ ಬಳಸುವ ಸಂಬೋಧನೆಯ ಪದ ಯಾವುದು?
- ಪೂಜ್ಯ
- ಮಾತೃಶ್ರೀ
- ಮಾತೃಶ್ರೀ ಸಮಾನ
- ತೀರ್ಥರೂಪ
- ʼಸಿಂಹಾಸನʼ ಇದರಲ್ಲಿರುವ ಅಕ್ಷರಗಳನ್ನು ಬಿಡಿಸಿ ಬರೆದಾಗ
- ಸ್+ಇಂ, ಹ್+ಆ, ಸ್+ಆ, ಗ್+ಆ
- ಸ್+ಇಂ, ಹ್+ಅ, ಸ್+ಆ, ನ್+ಆ
- ಸ್+ಇಂ, ಹ್+ಆ, ಸ್+ಅ, ನ್+ಅ
- ಸ್+ಈ, ಹ್+ಆ, ಸ್+ಅ, ನ್+ಆ
- ಕೊಟ್ಟಿರುವ ಆಯ್ಕೆಗಳಲ್ಲಿ ಸಪ್ತಮಿ ವಿಭಕ್ತಿ ಪ್ರತ್ಯಯ ಪದಕ್ಕೆ ಉದಾಹರಣೆ ಯಾವುದು?
- ಶಿಕ್ಷಕರಿಗೆ
- ತರಗತಿಯ
- ಶಾಲೆಯಲ್ಲಿ
- ಗುರುಗಳಿಂದ
- ರ್+ಆ, ಜ್+ಅ, ಧ್+ಆ, ನ್+ಇ ಇದನ್ನು ಕೂಡಿಸಿ ಬರೆದಾಗ
- ರಾಜದಣಿ
- ರಾಜದಾಣಿ
- ರಜಧಾನಿ
- ರಾಜಧಾನಿ
- ಕೊಟ್ಟಿರುವ ನುಡಿಯನ್ನು ಪೂರ್ಣಗೊಳಿಸಿ: ಹೊಗಳಿಕೆಗೆ ಹಿಗ್ಗಬಾರದು, ತೆಗಳಿಕೆಗೆ ….
- ಎದ್ದೇಳಬಾರದು
- ಬಗ್ಗಬಾರದು
- ಕುಗ್ಗಬಾರದು
- ಬಡಿಯಬಾರದು
No comments:
Post a Comment