ಗಣಿತ

1)     ನಲವತ್ತೈದು ಸಾವಿರದ ಆರುನೂರ ಹದಿನೆಂಟು” ಇದನ್ನು ಅಕ್ಷರದಲ್ಲಿ ಬರೆದಾಗ
A)    45618
B)    54608
C)     45608
D)    45068

2)     4940 ನ್ನು ಪದದಲ್ಲಿ ಬರೆದಾಗ .
A)    ನಾಲ್ಕು ಸಾವಿರದ ಒಂಬೈನೂರ ನಲವತ್ತು
B)    ನಾಲ್ಕು ಸಾವಿರದ ನಲವತ್ತು
C)     ನಾಲ್ಕು ಸಾವಿರದ ನಾಲ್ಕು
D)    ನಾಲ್ಕು ನೂರ ನಲವತ್ತು

3)     25700 + 2546 + 16413 = .
A)    44349
B)    44೬59
C)     44369
D)    44379

4)     3548 + 2120 = .
A)    5768
B)    5668
C)     5768
D)    5486

5)     35012, ಇದನ್ನು ಅಕ್ಷರದಲ್ಲಿ ಬರೆದಾಗ .
A)    ಮೂರು ಸಾವಿರದ ಐದುನೂರ ಹನ್ನೆರಡು
B)    ಮೂವತ್ತೈದು ಸಾವಿರದ ಹನ್ನೆರಡು
C)     ಮೂರು ಸಾವಿರದ ಎರಡು ನೂರ ಹದಿನೆರಡು
D)    ಮೂವತ್ತೆರಡು ಸಾವಿರದ ಒಂದುನೂರ ಎರಡು

6)     9+99+999 ಇವುಗಳ ಮೊತ್ತವೇನು?
A)    9999
B)    99999
C)     1107
D)    1999

7)     6423 1202 = .
A)    6221
B)    4221
C)     5221
D)    5122

8)     24500 + 2500 - 7000 = .
A)    20000
B)    27000
C)     34000
D)    24000

9)     10000 1 =?
A)    999
B)    0000
C)     9999
D)    8999

10)54602 40೨ =?
A)    54200
B)    54202
C)     14400
D)    59004

11)5468, 5486, 5644 ಮತ್ತು 4586 ರಲ್ಲಿ ಅತ್ಯಂತ ದೊಡ್ಡ ಸಂಖ್ಯೆ ಯಾವುದು?
A)    5468
B)    5486
C)     5644
D)    4586

12)೩23, 2೮3, 2೨3, ಮತ್ತು 321 ರಲ್ಲಿ ಅತ್ಯಂತ ಚಿಕ್ಕ ಸಂಖ್ಯೆ .
A)    323
B)    283
C)     223
D)    321

13) < ಈ ಚಿಹ್ನೆಯ ಹೆಸರೇನು?
A)    ದೊಡ್ಡದು
B)    ಹಿಂದೆ
C)     ಚಿಕ್ಕದು
D)    ಸಮ

14) = ಈ ಚಿಹ್ನೆಯ ಹೆಸರು .
A)    ದೊಡ್ಡದು
B)    ಮುಂದೆ
C)     ಚಿಕ್ಕದು
D)    ಸಮ

15) ಗುಣಾಕಾರದ ಚಿಹ್ನೆ .
A)    +
B)    %
C)     &
D)    X  

16) ಈ ಕೆಳಗಿನವುಗಳಲ್ಲಿ ೫ ರ ಅಪವರ್ತ್ಯಗಳು ಯಾವುವು?
A)    3,5,10,15,20,
B)    51,52,53,54,55
C)     5,10,15,20,25,30
D)    5,12,17,21,26

17). ಇವುಗಳು ಬೆಸ ಸಂಖ್ಯೆಗಳು
A)    10,13,25,37,44
B)    2,4,6,8,10
C)     10,11,13,16,19
D)    11,9,7,5,3,1

18). ಇವುಗಳು ಸಮ ಸಂಖ್ಯೆಗಳು
A)    100,200,300,400
B)    10,11,12,13,14
C)     5,10,15,20,25
D)    20,21,22,23,24

19). ಇವುಗಳು ಅವಿಭಾಜ್ಯ ಸಂಖ್ಯೆಗಳು
A)    3,5,7,9,11,12
B)    2,4,6,8,10 
C)     3,5,13,19,23 
D)    1,4,9,16,25

20)ಸರಳ ರೇಖೆ ರೇಖಾಖಂಡ ಗಳನ್ನು ರಚಿಸಲು ಯಾವ ಉಪಕರಣವನ್ನು ಉಪಯೋಗಿಸಲಾಗುವುದು?
A)    ಅಳತೆ ಪಟ್ಟಿ
B)    ವಿಭಾಜಕ
C)     ಕೈವಾರ
D)    ಕೋನ ಮಾಪಕ

21)2 ಕಿಲೋಮೀಟರ್ ಎಷ್ಟು ಮೀಟರ್‌ಗೆ ಸಮ?
A)    2000 ಮೀಟರ್
B)    3000 ಮೀಟರ್
C)     4000 ಮೀಟರ್
D)    5000 ಮೀಟರ್

22)ಒಂದು ಏಣಿಯ ಎತ್ತರವು ೧ ಮೀ 25ಸೆಂಮೀ ಇದೆ. ಒಂದು ಮೇಜಿನ ಎತ್ತರವು ಏಣಿಯ ಎತ್ತರಕ್ಕಿಂತ 50 ಸೆಂಟಿಮೀಟರ್ ಕಡಿಮೆ ಇದೆ ಹಾಗಾದರೆ ಮೇಜಿನ ಎತ್ತರವೆಷ್ಟು?
A)    55 ಸೆಂಟಿಮೀಟರ್
B)    65 ಸೆಂಟಿಮೀಟರ್
C)     75 ಸೆಂಟಿಮೀಟರ್
D)    85 ಸೆಂಟಿಮೀಟರ್

23)ಆಯತದ ಸುತ್ತಳತೆಯ ಸೂತ್ರ ಯಾವುದು?
A)    5 ಉದ್ದ + 5 ಅಗಲ
B)    ೪ ಉದ್ದ + ೪ ಅಗಲ
C)     ೩ ಉದ್ದ + ೩ ಅಗಲ
D)    ೨ ಉದ್ದ + ೨ ಅಗಲ

24)ಚೌಕ ಆಕಾರವಿರುವ ಒಂದು ಕ್ಯಾನ್ವಾಸ್ ಬಟ್ಟೆಯ ಉದ್ದ 15 ಮೀಟರ್ ಇದೆ ಅದರ ವಿಸ್ತೀರ್ಣ ಎಷ್ಟು?
A)    224 ಚದುರ ಮೀಟರ್
B)    226 ಚದುರ ಮೀಟರ್
C)     225 ಚದುರ ಮೀಟರ್
D)    228 ಚದುರ ಮೀಟರ್

25)146 ಗುಣಿಸು 173 = .
A)    25258
B)    26258
C)     26358
D)    26458

26)600 x 1 = ..
A)    60
B)    6000
C)     6
D)    600

27)240 ÷ 2 = .
A)    120
B)    100
C)     110
D)    102

28)7547 ಈ ಸಂಖ್ಯೆಯನ್ನು ಸಾವಿರ ಸ್ಥಾನದ ಸಮೀಪಕ್ಕೆ ಅಂದಾಜಿಸಿದಾಗ
A)    8000
B)    6000
C)     5000
D)    7000

29)0.5 ಈ ದಶಮಾಂಶ ಸಂಖ್ಯೆಯನ್ನು ಪದದಲ್ಲಿ ಬರೆದಾಗ
A)    ಸೊನ್ನೆ ಬಿಂದು ಐದು
B)    ಸೊನ್ನೆ ಬಿಂದು ಆರು
C)     ಸೊನ್ನೆ ಬಿಂದು ನಾಲ್ಕು
D)    ಸೊನ್ನೆ ಬಿಂದು ಮೂರು

30)13.25 ,6.30 ಮತ್ತು 10.40 ಇವುಗಳ ಮೊತ್ತವೆಷ್ಟು?
A)    29.65
B)    29.75
C)     29.90
D)    29.95

31)7 ಕಿಲೋ ಗ್ರಾಂ = …… ಗ್ರಾಮ್
A)    5000
B)    6000
C)     8000
D)    7000

32) ಬೆಳಿಗ್ಗೆ 10:15 ಇದನ್ನು AM ಅಥವಾ PM ರೂಪದಲ್ಲಿ ವ್ಯಕ್ತಪಡಿಸಿದಾಗ
A)     10:15 PM
B)     10:16 AM
C)     10:16 PM
D)    10:15 AM

33)ಆಯ್ಕೆಗಳಲ್ಲಿ ಸಮ ಮಿತಿ ಆಕೃತಿ ಯಾವುದು?
A)     H
B)     R
C)     K
D)    L

34)ಈ ಕೆಳಗಿನ ಸಂಖ್ಯೆಗಳ ಸರಣಿಯ ಕ್ರಮವನ್ನು ಮುಂದಿನ ಎರಡು ಸಂಖ್ಯೆಗಳಾವುವು?
30453,
. 36453, 39453, .
A)    35453, 38453
B)    33453, 36453
C)     33453, 42453
D)    33453, 35453

35)ಈ ಕೆಳಗೆ ಕೊಟ್ಟಿರುವ ಸಂಖ್ಯೆಗಳ ಕ್ರಮಬದ್ಧ ಇಳಿಕೆ (ಅವರೋಹಣ) ಕ್ರಮ ಯಾವುದು?
61234, 62134, 21364, 12364
A)    62134, 61234, 12364, 21364
B)    62134. 61234, 21364, 12364
C)     61234, 62134, 61234, 12364
D)    62134, 21364, 61234, 12364

36) 4 ಮೀಟರ್ ಉದ್ದವು ಎಷ್ಟು ಸೆಂಟಿಮೀಟರಿಗೆ ಸಮ?
A)    300
B)    400
C)     500
D)    600

37)“ಎಂಭತ್ತೆರಡು ಸಾವಿರದ ಮೂರು” ಇದನ್ನು ಸಂಖ್ಯಾ ರೂಪದಲ್ಲಿ ಬರೆದಾಗ
A)    8203
B)    820003
C)     82003
D)    80203

38)25236 + 34051 + 8368 = ?
A)    67855
B)    67755
C)     67655
D)    67660

39)ಈ ಕೆಳಗಿನ ಸಂಖ್ಯೆಗಳಲ್ಲಿ 12ರ ಅಪವರ್ತನಗಳಾವುವು?
6, 12, 18, 24, 30, 36, 42, 48, 54, 60, 66, 72
A)    12,24,36,48,54,66
B)    12,24,36,48,60,72
C)     12,24,36,42,54,12
D)    12,24,36,42,54,12

40)ರೇಖಾ ಖಂಡದ ಉದ್ದವನ್ನು ನಿಖರವಾಗಿ ಅಳೆಯಲು ಯಾವ ಉಪಕರಣ ಉಪಯೋಗಿಸುವರು?
A)    ಅಳತೆ ಪಟ್ಟಿ
B)    ವಿಭಾಜಕ
C)     ಕೈವಾರ
D)    ಕೋನ ಮಾಪಕ

41)ತಂತಿಯ 8 ಬಂಡಲ್ ಗಳಿವೆ. ಈ ಎಲ್ಲಾ ಬಂಡಲ್ಗಳ ತಂತಿಯ ಒಟ್ಟು ಉದ್ದ 204 ಮೀಟರ್. ಹಾಗಾದರೆ ಪ್ರತಿಯೊಂದು ಬಂಡಲ್ ನಲ್ಲಿರುವ ತಂತಿಯ ಉದ್ದ ಎಷ್ಟು?
A)    25.6 ಮೀ
B)    25.5 ಮೀ
C)     25.4 ಮೀ
D)    25.3 ಮೀ

42)ಎರಡು ಆಯಾಮಗಳನ್ನು ಹೊಂದಿರುವ ಆಕೃತಿಗಳನ್ನು ಏನೆಂದು ಕರೆಯುತ್ತಾರೆ?
A)    ಸಮತಲಾಕೃತಿಗಳು
B)    ವಿಸ್ತೀರ್ಣ
C)     ಘನ ಫಲ
D)    ಸುತ್ತಳತೆ

43)ಒಂದು ಆಯತಾಕಾರ ಕೊಠಡಿಯ ಉದ್ದ 20 ಮೀಟರ್ ಮತ್ತು ಅಗಲ 11 ಮೀಟರ್ ಇದೆ. ಈ ಕೊಠಡಿಯ ನೆಲಕ್ಕೆ 2 ಮೀ.x 1 ಮೀ. ಅಳತೆಯ ಅಲಂಕಾರಿಕ ಟೈಲ್ಸ್ ಗಳನ್ನು ಹಾಕಲು ಎಷ್ಟು ಟೈಲ್ಸ್ ಗಳು ಬೇಕಾಗುತ್ತವೆ?
A)    120
B)    110
C)     ೧30
D)    ೧40

44)178 x 142 = .
A)    25376
B)    25276
C)     25476
D)    25576

45)3469 ಈ ಸಂಖ್ಯೆಯನ್ನು ‘ಸಾವಿರ ಸ್ಥಾನದ’ ಸಮೀಪಕ್ಕೆ ಅಂದಾಜಿಸಿದಾಗ
A)    2000
B)    3000
C)     6000
D)    4000

46)0.3 ಈ ದಶಮಾಂಶ ಸಂಖ್ಯೆಯನ್ನು ಪದದಲ್ಲಿ ಬರೆದಾಗ
A)    ಸೊನ್ನೆ ಬಿಂದು ಎರಡು
B)    ಸೊನ್ನೆ ಬಿಂದು ಮೂರು
C)     ಸೊನ್ನೆ ಬಿಂದು ನಾಲ್ಕು
D)    ಸೊನ್ನೆ ಬಿಂದು ಐದು

47)78.45 69.70 = .
A)    8.55
B)    8.65
C)     8.75
D)    8.85

48)16 ಕಿಗ್ರಾಂ = . ಗ್ರಾಂ
A)    16000
B)    17000
C)     18000
D)    19000

49)ರಾತ್ರಿ 8:10 ಇದನ್ನು AM ಅಥವಾ PM ರೂಪದಲ್ಲಿ ವ್ಯಕ್ತಪಡಿಸಿದಾಗ .
A)    20:10 PM
B)    2೧:೧0 PM
C)     21:೦0 AM
D)    21:10 AM

50)ಆಯ್ಕೆಗಳಲ್ಲಿ ಸಮಮಿತಿ ಆಕೃತಿ ಯಾವುದಾಗಿದೆ?
A)     G
B)     M
C)     B
D)    D

51)ಈ ಕೆಳಗೆ ಕೊಟ್ಟಿರುವ ಸಂಖ್ಯೆಗಳ ಕ್ರಮಬದ್ಧ ಇಳಿಕೆ (ಆರೋಹಣ) ಕ್ರಮ ಯಾವುದು?
77770, 77077, 77777, 70777
A)    77777, 77770, 77077, 70777
B)    77777, 77770, 70777, 77077
C)     77770, 77777, 77077, 70777
D)    77770, 70777, 77770, 77077

52)20000 8625 = ?
A)    11374
B)    11375
C)     11376
D)    11378

53)ʼಸೊನ್ನೆ ಬಿಂದು ಒಂದು ಎರಡುʼ ಇದನ್ನು ಸಂಖ್ಯಾ ರೂಪದಲ್ಲಿ ಬರೆದಾಗ
A)    0.02
B)    0.2
C)     0.12
D)    2.0

54)12 ಸೆಂಟಿಮೀಟರ್ ಉದ್ದವು ಎಷ್ಟು ಮಿಲಿಮೀಟರ್ ಗೆ ಸಮ?
A)    140 ಮಿ.ಮೀ
B)    130 ಮಿ.ಮೀ
C)     120 ಮಿ.ಮೀ
D)    110 ಮಿ.ಮೀ

55)ʼತೊಂಭತ್ನಾಲ್ಕು ಸಾವಿರದ ಮೂರುನೂರ ಹದಿನಾಲ್ಕುʼ ಇದನ್ನು ಸಂಖ್ಯಾ ರೂಪದಲ್ಲಿ ಬರೆದಾಗ .
A)    94314
B)    940314
C)     943014
D)    943104

56)3653 + 4213 + 1156 = ?
A)    9045
B)    9044
C)     9043
D)    9022

57)50 ಮತ್ತು 60 ಸಂಖ್ಯೆಗಳ ನಡುವಿನ ೨ ರ ಅಪವರ್ತ್ಯಗಳು ಯಾವುವು?
A)    52,54,55,58
B)    52,53,54,55
C)     52,54,56,58
D)    52,53,55,58

58)ಸರಳ ರೇಖಾಖಂಡಗಳನ್ನು ರಚಿಸಲು ಯಾವ ಉಪಕರಣವನ್ನು ಉಪಯೋಗಿಸಲಾಗುವುದು?
A)    ವಿಭಾಜಕ
B)    ಕೋನಮಾಪಕ
C)     ಕೈವಾರ
D)    ಸ್ಕೇಲ್‌

59)6 ಜೊತೆ ಜುಬ್ಬಾ ಮತ್ತು ಪೈಜಾಮ ಹೊಲಿಯಲು 33 ಮೀಟರ್ ಬಟ್ಟೆ ಬೇಕು. ಹಾಗಾದರೆ ಒಂದು ಜೊತೆಗೆ ಬೇಕಾಗುವ ಬಟ್ಟೆ ಎಷ್ಟು?
A)    5.5 ಮೀ.
B)    5.6 ಮೀ
C)     5.7 ಮೀ
D)    5.8 ಮೀ

60)ಆಯುತದ ಎರಡು ಆಯಾಮಗಳನ್ನು ಹೆಸರಿಸಿ?
A)    ಉದ್ದ ಮತ್ತು ಎತ್ತರ
B)    ಉದ್ದ ಮತ್ತು ಅಗಲ
C)     ಅಗಲ ಮತ್ತು ಎತ್ತರ
D)    ಉದ್ದ ಮತ್ತು ಉದ್ದ

61)ಕೊಟ್ಟಿರುವ ಆಯತದ ವಿಸ್ತೀರ್ಣ ಎಷ್ಟು? (ಉದ್ದ=೯ಮೀ ಹಾಗೂ ಅಗಲ=೭ಮೀ)
A)    33 ಚ.ಮೀ
B)    43 ಚ.ಮೀ
C)     53 ಚ.ಮೀ
D)    63 ಚ.ಮೀ

62)9025 x 10 =
A)    90250
B)    91250
C)     92250
D)    93250

63)15238 ಈ ಸಂಖ್ಯೆಯನ್ನು ಸಾವಿರ ಸ್ಥಾನಕ್ಕೆ ಅಂದಾಜಿಸಿದಾಗ,
A)    16000
B)    15000
C)     14000
D)    13000

64)147.25 x 17 = ?
A)    2503.35
B)    2503.25
C)     2503.45
D)    2503.65

65) 6000 ಗ್ರಾಂ = . ಕಿ.ಗ್ರಾಂ
A)    6
B)    5
C)     3
D)    9

66)23:25 ಗಂಟೆ” ಇದನ್ನು ಗಡಿಯಾರಕ್ಕೆ ಪರಿವರ್ತಿಸಿ AM ಅಥವಾ PM ಗಳಲ್ಲಿ ಸೂಚಿಸಿದಾಗ
A)    11:35 AM
B)    11:25 PM
C)     10:35 PM
D)    10:35 AM

67)ಈ ಕೆಳಗೆ ಕೊಟ್ಟಿರುವ ಸಂಖ್ಯೆಗಳ ಕ್ರಮಬದ್ಧವಾದ ಇಳಿಕೆ (ಅವರೋಹಣ) ಕ್ರಮ ಯಾವುದು
 12344, 12340, 12304, 13244
A)    13244, 12344, 12304, 13344
B)    13244, 12340, 12344, 12304
C)     13244, 12304, 12340, 12344
D)    13244, 12344, 12340, 12304

68)ಆಯ್ಕೆಗಳಲ್ಲಿ ಸಮಮಿತಿ ಆಕೃತಿ ಯಾವುದಾಗಿದೆ?
A)    
B)     F
C)     X
D)    P

69)19 ರ ಅಪವರ್ತಗಳು ಯಾವುವು?
A)    19, 38, 57, 76, 95
B)    19, 48, 58, 76, 95
C)     19, 48, 78, 96, 95
D)    19, 28, 88, 76, 95

70)ಕೊಟ್ಟಿರುವ ಆಯತದ ವಿಸ್ತೀರ್ಣ ಎಷ್ಟು ? ( ಉದ್ದ=೮ ಮೀ, ಅಗಲ = 6 ಮೀ)
A)    28.ಚ.ಮೀ
B)    38.ಚ.ಮೀ
C)     48.ಚ.ಮೀ
D)    58.ಚ.ಮೀ

71)೧ ಸೆಂಟಿ ಮೀಟರ್ ಗೆ ಎಷ್ಟು ಮಿಲಿ ಮೀಟರ್ ಗಳು?
A)    40 ಮಿ.ಮೀ
B)    30 ಮಿ.ಮೀ
C)     20ಮಿ.ಮೀ
D)    10ಮಿ.ಮೀ

72)ಒಂದು ಪ್ರಾಕ್‌ ಹೊಲೆಯಲು 2 ಮೀ. 80 ಸೆಂ.ಮೀ. ಬಟ್ಟೆ ಬೇಕು. ಅದೇ ಅಳತೆಯ 12 ಫ್ರಾಕ್ ಗಳನ್ನು ಹೊಲೆಯಲು ಬೇಕಾಗುವ ಬಟ್ಟೆ ಎಷ್ಟು?
A)    33.ಮೀ 30ಸೆಂ.ಮೀ
B)    33.ಮೀ 40.ಸೆಂ.ಮೀ
C)     33.ಮೀ 50.ಸೆಂ.ಮೀ
D)    33.ಮೀ 60.ಸೆಂ.ಮೀ

73)4171 ನ್ನು ವಿಸ್ತರಿಸಿ ಬರೆದಾಗ .
A)    4x100 + 1x100 + 7x10 + 1x1
B)    4x1000 + 1x100 + 7x10 + 1x1
C)     4x1000 + 1x1000 + 7x10 + 1x1
D)    4x1000 + 1x100 + 7x100 + 1x1

74)19203 ಈ ಸಂಖ್ಯೆಯನ್ನು ವಿಸ್ತರಿಸಿ ಬರೆದಾಗ .
A)    19x10000 + 2x100 + 3x1
B)    1x10000 +  9x1000 + 2x100 + 3x1
C)     1x10000 + 9x1000 + 2x100 + 0x10 + 3x1
D)    1x1000 + 9x1000 + 2x100 + 0x10 + 3x1

75)ಒಂದು ಹಳ್ಳಿಯ ಜನಸಂಖ್ಯೆಯು 3389 ಇನ್ನೊಂದು ಹಳ್ಳಿಯ ಜನಸಂಖ್ಯೆಯು 4893, ಎರಡು ಹಳ್ಳಿಗಳ ಒಟ್ಟು ಜನಸಂಖ್ಯೆ ಎಷ್ಟು?
A)    8282
B)    8283
C)     8283
D)    8285

76)ಈ ಕೆಳಗಿನ ಸಂಖ್ಯೆಗಳಲ್ಲಿ 24ರ ಅಪವರ್ತ್ಯಗಳು ಯಾವುವು?
1, 2, 3, 4, 5, 6, 7, 8, 9, 10, 12, 14, 16, 18, 20, 22, 24
A)    1, 2, 3, 4, 6, 7, 9, 10
B)    1, 2, 3, 4, 6, 8, 12, 24
C)     1, 2, 3, 4, 6, 8, 9, 12
D)    1, 2, 3, 4, 6, 8, 10, 12

77)ಕೋನವನ್ನು ಅಳೆಯಲು ಯಾವ ಯಾವ ಉಪಕರಣವನ್ನು ಬಳಸಲಾಗುವುದು?
A)    ಅಳತೆ ಪಟ್ಟಿ
B)    ವಿಭಾಜಕ
C)     ಕೈವಾರ
D)    ಕೋನಮಾಪಕ

78)ಆಯತದಲ್ಲಿ ಅಭಿಮುಖವಾದ ಎಷ್ಟು ಜೊತೆ ಬಾಹುಗಳಿವೆ?
A)    1 ಜೊತೆ
B)    3 ಜೊತೆ
C)     2 ಜೊತೆ
D)    4 ಜೊತೆ

79)15746 x 5 = .
A)    79630
B)    78730
C)     79830
D)    79930

80)26674 ಈ ಸಂಖ್ಯೆಯನ್ನು “ಹತ್ತು ಸಾವಿರ” ಸ್ಥಾನದ ಸಮೀಪಕ್ಕೆ ಅಂದಾಜಿಸಿದಾಗ  .
A)    20000
B)    10000
C)     30000
D)    40000

81)ನಾಲ್ಕು ಬಿಂದು ಸೊನ್ನೆ ಎರಡು ಇದನ್ನು ಸಂಖ್ಯಾ ರೂಪದಲ್ಲಿ ಬರೆದಾಗ .
A)    4.2
B)    4.20
C)     4.02
D)    4.002

82)4960 ÷ 8 ಇವುಗಳ ಭಾಗಲಬ್ಧ ಎಷ್ಟು ?
A)    625
B)    620
C)     6620
D)    635

83) 5 ಲೀಟರ್ = . ಮಿ.ಲೀ
A)    6000
B)    7000
C)     5000
D)    8000

84)ಈ ಕೆಳಗೆ ಕೊಟ್ಟಿರುವ ಸಂಖ್ಯೆಗಳು ಕ್ರಮಬದ್ಧವಾದ ಇಳಿಕೆ (ಅವರೋಹಣ) ಕ್ರಮ ಯಾವುದು?
40564, 45064, 45604, 40456
A)    45604, 45064, 40456, 40564
B)    45604, 40564, 40456, 45564
C)     45604, 45064, 40564, 40456
D)    45064, 45604, 40564, 40456

85)೩ ಗಂಟೆ 20 ನಿಮಿಷ ಮತ್ತು ೪ ಗಂಟೆ 30 ನಿಮಿಷಗಳ ಮೊತ್ತ ಎಷ್ಟು?
A)    7 ಗಂ. 40.ನಿ
B)    7 ಗಂ. 60.ನಿ
C)     7 ಗಂ 55.ನಿ
D)    7 ಗಂ 50.ನಿ

86)ಆಯ್ಕೆಗಳಲ್ಲಿ ಸಮಿತಿಯ ಕೃತಿ ಯಾವುದು?
A)     A
B)     G
C)     J
D)    Q

87)8 ಮಿ.ಮೀ = . ಸೆಂ.ಮೀ
A)    0.8
B)    0.08
C)     8.0
D)    0.08

88)21497 x 3 = .
A)    63491
B)    62491
C)     64491
D)    64591

89) 3000 ಮೀ ಉದ್ದವು ಎಷ್ಟು ಕಿಲೋಮೀಟರ್ ಗೆ ಸಮ?
A)    3 ಕಿ.ಮೀ
B)    4 ಕಿ.ಮೀ
C)     5 ಕಿ.ಮೀ
D)    6 ಕಿ.ಮೀ

90) ಕೊಟ್ಟಿರುವ ಆಯತದ ವಿಸ್ತೀರ್ಣ ಎಷ್ಟು? (ಉದ್ದ-6ಮೀ, ಅಗಲ=5ಮೀ)
A)    25.ಚ.ಮೀ
B)    35.ಚ.ಮೀ
C)     30.ಚ.ಮೀ
D)    40.ಚ.ಮೀ

91)38294 ಇದನ್ನು ವಿಸ್ತರಿಸಿ ಬರೆದಾಗ .
A)    3x1000 + 8x1000 + 2x100 + 90x1 + 4
B)    3x10000 + 8x1000 + 2x100 + 9x10 + 4x1
C)     3x1000 + 8x10000 + 2x100 + 90x10 + 4x1
D)    3x10000 + 8x1000 + 20x100 + 9x10 + 4x1

92)ಒಂದು ಅರಣ್ಯ ಪ್ರದೇಶದಲ್ಲಿ 26759 ಸಸಿಗಳಿವೆ. ವನಮಹೋತ್ಸವ ಸಮಯದಲ್ಲಿ 13844 ಸಸಿಗಳನ್ನು ನೆಡಲಾಯಿತು. ಆ ಅರಣ್ಯ ಪ್ರದೇಶದಲ್ಲಿ ಒಟ್ಟು ಎಷ್ಟು ಸಸಿಗಳಿವೆ?
A)    40602
B)    40601
C)     40603
D)    40610

93)17 ರ ಮೊದಲ ಐದು ಅಪವರ್ತ್ಯಗಳು ಯಾವುವು?
A)    17, 34, 68, 85, 102
B)    17, 34, 51, 85, 102
C)     17, 34, 51, 102, 119
D)    17, 34, 51, 68, 85

94)ಲಂಬ ಕೋನಗಳನ್ನು ಎಳೆಯಲು ಮತ್ತು ಅಳೆಯಲು ಯಾವ ಉಪಕರಣವನ್ನು ಬಳಸುವರು?
A)    ಮೂಲೆ ಮಟ್ಟ ತ್ರಿಭುಜ ಪಟ್ಟಿ
B)    ವಿಭಾಜಕ
C)     ಕೋನಮಾಪಕ
D)    ಕೈವಾರ

95) ರಮೇಶ್ ನು ಈ ರೀತಿ ಬಟ್ಟೆಯನ್ನು ಕೊಂಡುಕೊಂಡನು: 2 ಮೀಟರ್ 20 ಸೆಂಟಿಮೀಟರ್ ಪ್ಯಾಂಟಿಗೆ 1 ಮೀಟರ್ 20 ಸೆಂಟಿಮೀಟರ್ ಮತ್ತು ಕೋಟಿಗೆ 4 ಮೀಟರ್ 80 ಸೆಂಟಿಮೀಟರ್. ಹಾಗಾದರೆ ಅವನು ಕೊಂಡ ಬಟ್ಟೆಯ ಒಟ್ಟು ಉದ್ದ ಎಷ್ಟು?
A)    8ಮೀ.10ಸೆಂಮೀ
B)    8ಮೀ.೩0ಸೆಂಮೀ
C)     8ಮೀ.20ಸೆಂಮೀ
D)    8ಮೀ.40ಸೆಂಮೀ

96)ಆಯತದ ಸುತ್ತಳತೆಯು ಅದರ ಉದ್ದ ಮತ್ತು ಅಗಲಗಳ ಮೊತ್ತ ಎಷ್ಟು ಇರುತ್ತದೆ?
A)    ಐದರಷ್ಟು
B)    ನಾಲ್ಕರಷ್ಟು
C)     ಮೂರರಷ್ಟು
D)    ಎರಡರಷ್ಟು

97)32464 ಈ ಸಂಖ್ಯೆಯನ್ನು ಹತ್ತು ಸಾವಿರ ಸ್ಥಾನದ ಸಮೀಪಕ್ಕೆ ಅಂದಾಜಿಸಿದಾಗ .
A)    25000
B)    26000
C)     27000
D)    30000

98)668.8 ನ್ನು (279.05+103.25) ಇವುಗಳ ಮೊತ್ತದಿಂದ ಕಳೆದಾಗ ಏನು ಬರುವುದು?
A)    288.5
B)    296.5
C)     286.6
D)    286.5

99)ಈ ಕೆಳಗೆ ಕೊಟ್ಟಿರುವ ಸಂಖ್ಯೆಗಳ ಕ್ರಮಬದ್ಧವಾದ ಏರಿಕೆ (ಆರೋಹಣ) ಕ್ರಮ ಯಾವುದು?
20325, 20825, 20302, 20413
A)    20302, 20325, 20413, 20825
B)    20302, 20325, 20825, 20413
C)     20302, 20413, 20325, 20825
D)    20302, 20825, 20413, 20325

100)        ಆರು ಲೀಟರ್ = . ಮಿಲೀ.
A)    5000 
B)    8000 
C)     7000 
D)    6000 

101)        10 ಗಂಟೆಗಳಲ್ಲಿ ಎಷ್ಟು ನಿಮಿಷಗಳಿವೆ?
A)    700 ನಿಮಿಷಗಳು
B)    600 ನಿಮಿಷಗಳು
C)     500 ನಿಮಿಷಗಳು
D)    800 ನಿಮಿಷಗಳು

102)        75 ಮಿಲಿಮೀಟರ್ . ಸೆಂ.ಮೀ
A)    7.85
B)    7.5
C)     7.0
D)    7.005

103)        ಒಂದು ಲಾರಿ ಪ್ರತಿ ಲೀಟರ್ ಡೀಸೆಲ್ 13 ಕಿಲೋಮೀಟರ್ ಚಲಿಸುತ್ತದೆ. ಒಂದು ವೇಳೆ ಲಾರಿಯು 1043 ಲೀಟರ್‌ ಡೀಸೆಲ್‌ ಬಳಸಿದರೆ, ಅದು ಚಲಿಸಿದ ದೂರ ಎಷ್ಟು?
A)    16659
B)    13759
C)     13859
D)    13559

104)        ರವಿಯು ೩ ಮೀಟರ್ 60 ಸೆಂಟಿಮೀಟರ್ ಉದ್ದ ಪ್ಯಾಂಟಿನ ಬಟ್ಟೆಯನ್ನು ಕೊಂಡುಕೊಂಡನು. ಅದರಲ್ಲಿ ತನ್ನ ತಮ್ಮನಿಗೆ ೧ ಮೀಟರ್ 20 ಸೆಂಟಿಮೀಟರ್ ಉದ್ದದ ಬಟ್ಟೆಯನ್ನು ಕೊಟ್ಟನು. ಹಾಗಾದರೆ ರವಿಗೆ ಉಳಿದ ಪ್ಯಾಂಟಿನ ಬಟ್ಟೆ ಎಷ್ಟು?
A)    2ಮೀ.30.ಸೆಂ.ಮೀ
B)    ೨ಮೀ.40.ಸೆಂಮೀ
C)     2ಮೀ.50.ಸೆಂ.ಮೀ
D)    2ಮೀ.60.ಸೆಂ.ಮೀ

105)        575 ಸೆಂಟಿಮೀಟರ್ ಉದ್ದವು ಎಷ್ಟು ಮೀಟರ್‌ಗೆ ಸಮ?
A)    5.65 ಮೀ
B)    5.75 ಮೀ
C)     5.85 ಮೀ
D)    5.95 ಮೀ

106)        7x10000 + 2x1000 + 8x100 + 3x10 + 8x1 ಇದನ್ನು ಸಂಕ್ಷಿಪ್ತ ರೂಪದಲ್ಲಿ ಬರೆದಾಗ .
A)    72238
B)    70838
C)     72838
D)    70238

107)        ವಿಧಾನಸಭೆಯ ಚುನಾವಣೆಯಲ್ಲಿ ಮೂವರು ಅಭ್ಯರ್ಥಿಗಳು ಕ್ರಮವಾಗಿ 32315, 29048 ಮತ್ತು 4951 ಮತಗಳನ್ನು ಪಡೆದರು. ಚುನಾವಣೆಯಲ್ಲಿ ನಡೆದ ಒಟ್ಟು ಮತದಾನ ಎಷ್ಟು?
A)    66135
B)    66314
C)     66136
D)    66138

108)        9ರ ಎಲ್ಲಾ ಅಪವರ್ತನಗಳನ್ನು ಬರೆಯಿರಿ?
A)    1, 2, 9
B)    1, 6, 9
C)     1, 4, 9
D)    1, 3, 9

109)        ಸಮಾಂತರ ರೇಖೆ, ಲಂಬ ರೇಖೆಗಳನ್ನು ಎಳೆಯಲು ಯಾವ ಉಪಕರಣವನ್ನು ಬಳಸಲಾಗುವುದು?
A)    ಕೋನಮಾಪಕ
B)    ತ್ರಿಭುಜ ಪಟ್ಟಿ ಮೂಲೆ ಪಟ್ಟಿ
C)     ಕೈವಾರ
D)    ವಿಭಾಜಕ

110)        3 ಮೀಟರ್ ಉದ್ದ ಮತ್ತು 2 ಮೀಟರ್ ಅಗಲ ಇರುವ ಆಯತದ ಸುತ್ತಳತೆ ಎಷ್ಟು?
A)    10 ಮೀ
B)    20 ಮೀ
C)     13 ಮೀ
D)    40 ಮೀ

111)        46379- ಈ ಸಂಖ್ಯೆಯನ್ನು ಹತ್ತು ಸಾವಿರ ಸ್ಥಾನದ ಸಮೀಪಕ್ಕೆ ಅಂದಾಜಿಸಿದಾಗ .
A)    50000
B)    55000
C)     60000
D)    65000

112)        ಈ ಕೆಳಗೆ ಕೊಟ್ಟಿರುವ ಸಂಖ್ಯೆಗಳ ಕ್ರಮಬದ್ಧವಾದ ಏರಿಕೆ (ಆರೋಹಣ) ಕ್ರಮ ಯಾವುದು?
50060, 50500, 55000, 50006
A)    50006, 50060, 55000, 50500
B)    50006, 50500, 50060, 55000
C)     50006, 50060, 50500, 55000
D)    50006, 50060, 50500, 5500

113)        500 ಮಿ.ಲೀ = . ಲೀ
A)    ½ ಲೀ
B)    1/3 ಲೀ
C)     ¼ ಲೀ
D)    1/5 ಲೀ

114)        1 ಗಂಟೆಗೆ ಎಷ್ಟು ಸೆಕೆಂಡುಗಳು?
A)    60 ಸೆಕೆಂಡುಗಳು
B)    120 ಸೆಕೆಂಡುಗಳು
C)     ೩೬೦೦ ಸೆಕೆಂಡುಗಳು
D)    ೩೮೦0 ಸೆಕೆಂಡುಗಳು

115)        ಫ್ಯಾನಿನ ಅಲಗುಗಳ ಮಧ್ಯೆ ಉಂಟಾಗುವ ಕೋನ ಯಾವುದಕ್ಕೆ ಉದಾಹರಣೆಯಾಗಿದೆ?
A)    ಲಘು ಕೋನ
B)    ಲಂಬ ಕೋನ
C)     ವಿಶಾಲ ಕೋನ
D)    ಸರಳ ಕೋನ

116)        ಒಂದು ರೆಫ್ರಿಜರೇಟರ್ ನ ಬೆಲೆಯು ರೂ.16158 ಆದರೆ 6 ರೆಫ್ರಿಜರೇಟರ್ ಗಳ ಒಟ್ಟು ಬೆಲೆ ಏನು?
A)    96498
B)    96748
C)     96948
D)    96958

117)        400 ಮಿ.ಮೀ ಉದ್ದವು ಎಷ್ಟು ಸೆಂ.ಮೀ.ಗೆ ಸಮ?
A)    20.ಸೆಂ.ಮೀ
B)    30.ಸೆಂಮೀ
C)     40.ಸೆಂ.ಮೀ
D)    50.ಸೆಂಮೀ

118)        42125 + 35637 ಈ ಸಂಖ್ಯೆಗಳ ಮೊತ್ತವನ್ನು ಸಾವಿರ ಸ್ಥಾನದ ಸಮೀಪಕ್ಕೆ ಅಂದಾಜಿಸಿದಾಗ,
A)    77000
B)    78000
C)     79000
D)    80000

119)        12 ಸೆಂಟಿಮೀಟರ್ ಉದ್ದ ಸರಳರೇಖೆಯನ್ನು ೩ ಸೆಂಟಿಮೀಟರ್ ಉದ್ದದ ಎಷ್ಟು ಸರಳರೇಖೆಗಳಾಗಿ ಮಾಡಬಹುದು?
A)    3
B)    5
C)     4
D)    6

120)        6xಹತ್ತುಸಾವಿರ + 3xಸಾವಿರ + 5xನೂರು + 1xಹತ್ತು + 7xಬಿಡಿ ಇದನ್ನು ಸಂಕ್ಷಿಪ್ತ ರೂಪದಲ್ಲಿ ಬರೆದಾಗ .
A)    637015
B)    63015
C)     63517
D)    603715

121)        ಒಂದು ಕಾರ್ಖಾನೆಯು 8534 ಡಬ್ಬಗಳನ್ನು ತಯಾರಿಸಿದೆ. ಅದರಲ್ಲಿ 5421 ಡಬ್ಬಗಳು ಮಾರಾಟವಾದರೆ ಉಳಿದ ಡಬ್ಬಿಗಳ ಸಂಖ್ಯೆಯನ್ನು ಕಂಡುಹಿಡಿಯಿರಿ?
A)    3113
B)    3131
C)     3311
D)    3132

122)        6 ರ ಯಾವುದಾದರೂ ಎರಡು ಅಪವರ್ತ್ಯಗಳು ಯಾವುವು?
A)    1 ಮತ್ತು ೫
B)    2 ಮತ್ತು 3
C)     2 ಮತ್ತು 4
D)    3 ಮತ್ತು 5

123)        ಈ ಕೆಳಗೆ ಕೊಟ್ಟಿರುವ ಸಂಖ್ಯೆಗಳ ಕ್ರಮಬದ್ಧವಾದ ಏರಿಕೆ ಕ್ರಮ ಯಾವುದು?
44444, 44044, 40444, 40044
A)    40044, 40444, 44444, 44044
B)    40044, 40444, 44044, 44444
C)     40044, 44041, 40444, 44444
D)    40444, 44044, 44444, 40444

124)        19.75 ಪೈಸೆಗಳಲ್ಲಿ ಬರೆದಾಗ .
A)    1875 ಪೈಸೆಗಳು
B)    1975 ಪೈಸೆಗಳು
C)     1870 ಪೈಸೆಗಳು
D)    1980 ಪೈಸೆಗಳು

125)        23.ಕಿ.ಗ್ರಾಂ.432ಗ್ರಾಂ + 37.ಕಿ.ಗ್ರಾಂ.355ಗ್ರಾಂ ಇವುಗಳನ್ನು ಕೂಡಿಸಿದಾಗ .
A)    60.ಕಿ.ಗ್ರಾಂ.882ಗ್ರಾಂ
B)    50.ಕಿ.ಗ್ರಾಂ.782ಗ್ರಾಂ
C)     60.ಕಿ.ಗ್ರಾಂ.787ಗ್ರಾಂ
D)    40.ಕಿ.ಗ್ರಾಂ.782ಗ್ರಾಂ

126)        ಆಯ್ಕೆಗಳಲ್ಲಿ ಸಮಮಿತಿ ಆಕೃತಿ ಯಾವುದಾಗಿದೆ?
A)        5
B)      
C)      
D)       7

127)        ಕೋನವನ್ನು ಅಳೆಯುವ ಮಾಪನಕ್ಕೆ . ಎನ್ನುತ್ತೇವೆ
A)    ಸ್ಕೇಲ್‌
B)    ಮೂಲೆ ಪಟ್ಟಿ
C)     ಕೋನಮಾಪಕ
D)    ಕೈವಾರ

128)        ವೃತ್ತದ ಮಧ್ಯ ಬಿಂದುವಿಗೆ ಏನೆಂದು ಕರೆಯುತ್ತಾರೆ ?
A)    ತ್ರಿಜ್ಯ
B)    ವ್ಯಾಸ
C)     ಪರಿಧಿ
D)    ಕೇಂದ್ರಬಿಂದು

129)        ಒಂದು ಮೀಟರ್‌ಗೆ . ಸೆಂಟಿಮೀಟರ್
A)    10
B)    100
C)     1000
D)    1

130)        ಚೌಕದ ವಿಸ್ತೀರ್ಣದ ಸೂತ್ರ .
A)    ಉದ್ದ x ಅಗಲ x ಎತ್ತರ
B)    ಉದ್ದ x ಅಗಲಪಾದ
C)     ½ x ಪಾದ x ಎತ್ತರ
D)    ಯಾವುದು ಅಲ್ಲ

131)        ಕೆಳಗಿನ ಸಂಖ್ಯೆಗಳ ಏರಿಕೆ ಕ್ರಮ ಯಾವುದು ?
A)    30101, 30305, 34304, 35403
B)    30101, 35403, 34304, 32305
C)     32305, 35403, 34304, 30101
D)    34304, 35403, 32305, 30101

132)        58649 ರಲ್ಲಿ ಅಡಿಗೆರೆ ಎಳೆದ ಅಂಕಿಯ ಸ್ಥಾನ
A)    ಸಾವಿರ
B)    ನೂರು
C)     ಹತ್ತು ಸಾವಿರ
D)    ಹತ್ತು

133)        9999 ಇದರ ಮುಂದಿನ ಸಂಖ್ಯೆ .
A)    1000
B)    9998
C)     100
D)    10000

134)        25 ರೂಪಾಯಿಗಳಿಗೆ . ಪೈಸೆಗಳು
A)    5000
B)    2000
C)     2500
D)    200

135)        5/100 ಇದರ ದಶಮಾಂಶ ರೂಪ .
A)    0.5
B)    0.05
C)     0.005
D)    00.5

136)        55ಇರುವ ಕೋನವು .
A)    ಲಂಬ ಕೋನ
B)    ವಿಶಾಲ ಕೋನ
C)     ಸರಳ ಕೋನ
D)    ಲಘು ಕೋನ

137)        50/100 ಇದರಲ್ಲಿ ಛೇಧವು .
A)    50
B)    100
C)     ೫0 ಮತ್ತು 100
D)    1000

138)        ಸರಳರೇಖೆಯನ್ನು ಅಳೆಯಲು ಬಳಸುವ ಉಪಕರಣ .
A)    ಕೋನ ಮಾಪಕ
B)    ಕೈವಾರ
C)     ದ್ವಿಭಾಜಕ
D)    ಅಳತೆ ಪಟ್ಟಿ

139)        ಈ ಕೆಳಗಿನ ಸಂಖ್ಯಾ ವಿನ್ಯಾಸದಲ್ಲಿ ಬಿಟ್ಟು ಹೋದ ಸಂಖ್ಯೆ
2, 4, - ೮, 10, 12
A)    5
B)    6
C)     7
D)    3

140)        ಯಾವ ತಿಂಗಳಿನಲ್ಲಿ ಕಡಿಮೆ ದಿನಗಳಿರುತ್ತವೆ ?
A)    ಮಾರ್ಚ್
B)    ಎಪ್ರಿಲ್
C)     ಜನವರಿ
D)    ಫೆಬ್ರವರಿ

141)        ಅಧಿಕ ವರ್ಷದಲ್ಲಿ ಒಟ್ಟು . ದಿನಗಳು ಇರುತ್ತವೆ
A)    365
B)    366
C)     364
D)    367

142)        ರೈಲು ವೇಳಾಪಟ್ಟಿಯಲ್ಲಿ ರೈಲು ಹೊರಡುವ ಸಮಯ 13 ಗಂಟೆ ನಮೂದಿಸಿದೆ. 12 ಗಂಟೆ ಗಡಿಯಾರದಲ್ಲಿ ರೈಲು ಹೊರಡುವ ಸಮಯ ಎಷ್ಟು ?
A)    ಮದ್ಯಾಹ್ನ 1 ಗಂಟೆ
B)    ಮದ್ಯಾಹ್ನ 2 ಗಂಟೆ
C)     ಮದ್ಯಾಹ್ನ ೩ ಗಂಟೆ
D)    ಮದ್ಯಾಹ್ನ ೪ ಗಂಟೆ

143)        ಎರಡು ಗಂಟೆಗೆ . ನಿಮಿಷಗಳು
A)    90
B)    100
C)     110
D)    120

144)        ೩ಲೀ.500ಮಿ.ಲೀ ಮತ್ತು ೫ಲೀ.250.ಮಿ.ಲೀ ಗಳ ಮೊತ್ತ .
A)    8ಲೀ.750ಮಿ.ಲೀ
B)    8ಲೀ.700ಮಿ.ಲೀ
C)     8ಲೀ.705ಮಿ.ಲೀ
D)    ೭ಲೀ.750ಮಿ.ಲೀ

145)        6 ಕಿ.ಗ್ರಾಂ ಅನ್ನು . ಗ್ರಾಂಗಳಿಗೆ ಪರಿವರ್ತಿಸಿದಾಗ .
A)    600 ಗ್ರಾಂ
B)    6 ಗ್ರಾಂ
C)     60 ಗ್ರಾಂ
D)    6000 ಗ್ರಾಂ

146)        ಅಂಗಡಿಯಲ್ಲಿ ತೂಗು ಹಾಕಿರುವ ಪ್ರತಿ ವಸ್ತುವಿನ ಬೆಲೆಯನ್ನು ಸೂಚಿಸುವ ಫಲಕಕ್ಕೆ ಎನ್ನುವರು
A)    ರಸೀದಿ
B)    ದರಪಟ್ಟಿ
C)     ನಗದು
D)    ಯಾವುದು ಅಲ್ಲ

147)        23462 ಮತ್ತು 52304 ಇವುಗಳ ಮೊತ್ತ .
A)    75676
B)    75೭66
C)     21957
D)    21759

148)        12 ರ ಅಪವರ್ತನಗಳು .....
A)    1, 2, 3, 6 ಮತ್ತು 12
B)    1, 2, 3, 4, 6 ಮತ್ತು12
C)     1, 3, 6, 12 ಮತ್ತು 4
D)    0, 1, 2, 3, 4, 6 ಮತ್ತು12

149)        ಎಲ್ಲಾ ಸಂಖ್ಯೆಗಳ ಸಾಮಾನ್ಯ ಅಪವರ್ತನ ಯಾವುದು ?
A)    0
B)    1
C)     -1
D)    2

150)        ʼಅರ್ಧʼ ಇದರ ಬಿನ್ನರಾಶಿ ರೂಪ
A)    2/1
B)    2/2
C)     ½
D)    ¼

151)        ೨ ಎನ್ನುವುದು 2/4 ಭಿನ್ನರಾಶಿಯ . ಆಗಿದೆ
A)    ಅಂಶ
B)    ಛೇದ
C)     ಭಾಗ
D)    ಯಾವುದೂ ಅಲ್ಲ

152)        ಕೋನವನ್ನು ಆಂಗ್ಲ ಭಾಷೆಯಲ್ಲಿ ಏನೆಂದು ಕರೆಯುತ್ತಾರೆ ?
A)    Angle
B)    Jungle
C)     Ankle
D)    Uncle

153)     ನಿಮ್ಮ ಜಾಮಿತಿ ಉಪಕರಣ ಪೆಟ್ಟಿಗೆಯಲ್ಲಿನ ಮಾಪಕದಲ್ಲಿ . ಡಿಗ್ರಿಯನ್ನು ಹೊಂದಿದೆ
A)    360
B)    180
C)     90
D)    110

154)    ವೃತ್ತದ ಎಲ್ಲ ತ್ರಿಜ್ಯಗಳು ಪರಸ್ಪರ . ಆಗಿರುತ್ತವೆ
A)    ಸಮ
B)    ಅಸಮ
C)     ಛೇದ
D)    ಅಂಶ

155)        ಒಂದು ವೃತ್ತದಲ್ಲಿ . ತ್ರಿಜ್ಯಗಳು ಇರುತ್ತವೆ
A)    ಎರಡು
B)    ಮೂರು
C)     ಹತ್ತು ಸಾವಿರ
D)    ಹಲವಾರು

156)        ವ್ಯಾಸವು ತ್ರಿಜ್ಯದ . ರಷ್ಟು ಇರುತ್ತದೆ
A)    1
B)    2
C)     3
D)    4

157)        ಒಂದು ಚೌಕಾಕಾರದ ಜಮೀನಿನ ಉದ್ದ 60 ಮೀಟರ್ ಇದೆ ಅದರ ಸುತ್ತಳತೆ .
A)    230.
B)    235
C)     240
D)    250

158)        ಚೌಕದ ಸುತ್ತಳತೆ
A)    ೪ x ಉದ್ದ
B)    2 x ಉದ್ದ
C)     3 x ಉದ್ದ
D)    2 x ಅಗಲ

159)        ಆಯತಾಕಾರ ಕೊಠಡಿಯ ನೆಲದ ಉದ್ದ 10.ಮೀ ಮತ್ತು ಅಗಲ 5.ಮೀ ಹಾಗಾದರೆ ಅದರ ಸುತ್ತಳತೆ .
A)    40.ಮೀ
B)    30.ಮೀ
C)     50.ಮೀ
D)    10.ಮೀ

160)        ಆಯತದ ವಿಸ್ತೀರ್ಣ = ?
A)    ಉದ್ದ + ಅಗಲ
B)    ಉದ್ದ + ಎತ್ತರ
C)     ಬಾಹು x ಬಾಹು
D)    ಉದ್ದ x ಅಗಲ

161)        ಗುಣ್ಯ x ಗುಣಕ = .
A)    ಗುಣಕ
B)    ಗುಣಲಬ್ದ
C)     ಭಾಗಲಬ್ಧ
D)    ಭಾಜ್ಯ

162)        250 x 1 = ?
A)    1
B)    250
C)     50
D)    0

163)        ಒಂದು ಕೆಜಿ ಸಕ್ಕರೆ ಬೆಲೆ ರೂ.20 ಗಳಾದರೆ, 20 ಕೆಜಿ ಸಕ್ಕರೆಯ ಬೆಲೆ ಎಷ್ಟು ?
A)    40 ರೂ
B)    400 ರೂ
C)     4000 ರೂ
D)    ೪ ರೂ

164)        . = (ಭಾಜಕ x ಭಾಗಲಬ್ಧ) + ಶೇಷ
A)    ಗುಣಲಬ್ದ
B)    ಗುಣಕ
C)     ಗುಣ್ಯ
D)    ಭಾಜ್ಯ

165)        399 ÷ 3 = ?
A)    33
B)    233
C)     133
D)    399

166)        2000 ರೂಪಾಯಿಯನ್ನು ಐದು ಜನರು ಸಮನಾಗಿ ಹಂಚಿ ಕೊಂಡರೆ ಒಬ್ಬೊಬ್ಬರಿಗೆ ದೊರೆಯುವ ಹಣ ಎಷ್ಟು ?
A)    300 ರೂ
B)    400 ರೂ
C)     500 ರೂ
D)    600 ರೂ

167)        87245ರ ಹತ್ತುಸಾವಿರ ಸ್ಥಾನದ ಅಂದಾಜು .
A)    90000
B)    9000
C)     900
D)    87000

168)        4569 ರ ಸಾವಿರ ಸ್ಥಾನದ ಅಂದಾಜು .
A)    4000
B)    5000
C)     6000
D)    3000

169)        ನೂರ ಇಪ್ಪತ್ತೊಂದು ಬಿಂದು ಎರಡು ನಾಲ್ಕು- ಇದನ್ನು ಸಂಖ್ಯೆಯಲ್ಲಿ ಬರೆದಾಗ .
A)    12124
B)    121.24
C)     12.12
D)    120.14

170)        7/10 ರ ದಶಮಾಂಶ ರೂಪ .
A)    0.7
B)    1.7
C)     07
D)    70

171)        5/100 ರ ದಶಮಾಂಶ ರೂಪ .
A)    0.5
B)    0.05
C)     0.01
D)    005

172)        0.8 ರ ಭಿನ್ನರಾಶಿ ರೂಪ .
A)    1/10
B)    5/10
C)     7/10
D)    8/10

173)        28/100 ದಶಮಾಂಶ ರೂಪ .
A)    28
B)    0.128
C)     0.28
D)    0.028

174)        500 ಪೈಸೆಗಳಿಗೆ . ರೂಪಾಯಿಗಳು
A)    50
B)    5
C)     500
D)    5.4

175)        4 ಗಂಟೆ 40 ನಿಮಿಷ ಮತ್ತು 6 ಗಂಟೆ 10 ನಿಮಿಷಗಳನ್ನು ಕೂಡಿಸಿದಾಗ . ಸಿಗುತ್ತದೆ
A)    10 ಗಂಟೆ 40 ನಿಮಿಷ
B)    10 ಗಂಟೆ 10 ನಿಮಿಷ
C)     10 ಗಂಟೆ 00 ನಿಮಿಷ
D)    10 ಗಂಟೆ 50 ನಿಮಿಷ

176)        5 ವರ್ಷ 6 ತಿಂಗಳಿನಿಂದ 2 ವರ್ಷ 9 ತಿಂಗಳನ್ನು ಕಳೆದಾಗ . ಸಿಗುತ್ತದೆ
A)    2 ವರ್ಷ 6 ತಿಂಗಳು
B)    2 ವರ್ಷ 9 ತಿಂಗಳು
C)     2 ವರ್ಷ 7 ತಿಂಗಳು
D)    2 ವರ್ಷ 4 ತಿಂಗಳು

177)        7/49 ಇದರ ಸಂಕ್ಷಿಪ್ತ ರೂಪ .
A)    7/49
B)    1/7
C)     1/49
D)    7/7

178)        ಇವುಗಳಲ್ಲಿ 48 ರ ಅಪವರ್ತನ ಯಾವುದು?
A)    9
B)    12
C)     23
D)    87

179)        2054 ಇದರಲ್ಲಿ ಸೊನ್ನೆಯ ಸ್ಥಾನಬೆಲೆ .
A)    10
B)    1
C)     100
D)    1000

180)        ರಾಧಾಳ ವೇತನ ರೂ.56438 ಇದರಲ್ಲಿ ರೂ.19809 ನ್ನುಖರ್ಚು ಮಾಡಿದರೆ ಅವಳ ಬಳಿ ಉಳಿದ ಹಣ ರೂ. .
A)    36539
B)    36629
C)     44631
D)    36269

181)          











........ END ............








No comments: