ಕನ್ನಡ ಕ್ವಿಜ್ - 3
ಹಿಂದಕ್ಕೆ
ಪರಿವಿಡಿ
ಮುಂದಕ್ಕೆ
ಕನ್ನಡ ಕ್ವಿಜ್ - 3
ಕನ್ನಡ ಕ್ವಿಜ್
ಎಲ್ಲಾ ಪ್ರಶ್ನೆಗಳನ್ನು ತೋರಿಸು
←
1 / 20
→
ಕನ್ನಡ ವರ್ಣಮಾಲೆಯ ಸ್ವರಾಕ್ಷರಗಳ ಜೊತೆಗೆ ಕೂಡಿಕೊಂಡರೆ ಮಾತ್ರ ಉಚ್ಚರಿಸಲು ಸಾಧ್ಯವಾಗುವ ಅಕ್ಷರಗಳನ್ನು …. ಎನ್ನುವರು
? ದೀರ್ಘ ಸ್ವರಾಕ್ಷರಗಳು ? ಹ್ರಸ್ವಸ್ವರಗಳು ? ವ್ಯಂಜನಾಕ್ಷರಗಳು ? ಯೋಗವಾಹಗಳುಲೋಪ ಸಂಧಿ : ಹುಡುಗರೆಲ್ಲರೂ :: ಆದೇಶ ಸಂಧಿ : ?
? ದಾರಿಯಲ್ಲಿ ? ಶುಭ್ರವಾಯಿತು ? ಕೋಪಗೊಂಡು ? ಆರಂಭವಾಗುಇದು ಅಮ್ಮನ ಮರ …. ಬೇಡ ಎಂದು ಹೊರಟು ಹೋದರು
? ಬಡಿಯುವುದು ? ಕಡಿಯುವುದು ? ಕೆಡವುದು ? ಮುರಿಯುವುದುಕೊಟ್ಟಿರುವ ಆಯ್ಕೆಗಳಲ್ಲಿ ʼಸಜಾತಿʼ ಸಂಯುಕ್ತಾಕ್ಷರವನ್ನು ಒಳಗೊಂಡ ಪದ ಯಾವುದು?
? ಭಕ್ತ ? ಚಕ್ರ ? ಅಕ್ಕರ ? ಸ್ತ್ರೀʼಪುಸ್ತಕʼ ಎಂಬುದು ಇದಕ್ಕೆ ಉದಾಹರಣೆಯಾಗಿದೆ
? ರೂಢನಾಮ ? ಅಂಕಿತನಾಮ ? ಸರ್ವನಾಮ ? ಅನ್ವರ್ಥನಾಮಎಲ್ಲರೂ …. ಬಾಳಿದರೆ ಎಲ್ಲರೂ …. ಇರಬಹುದು
? ಒಟ್ಟಾಗಿ, ಸುಖವಾಗಿ ? ದುಃಖವಾಗಿ, ಒಟ್ಟಾಗಿ ? ಒಟ್ಟಾಗಿ, ದುಃಖವಾಗಿ ? ಸುಖವಾಗಿ, ಒಟ್ಟಾಗಿʼಶಾಲೆಯುʼ ಎಂಬುದು …. ವಿಭಕ್ತಿ ಪ್ರತ್ಯಯದ ಪದ ಆಗಿದೆ
? ಚತುರ್ಥ ? ದ್ವಿತೀಯ ? ಪ್ರಥಮ ? ತೃತೀಯಆಯ್ಕೆಗಳಲ್ಲಿ ಆವರಣ ಚಿಹ್ನೆ ಯಾವುದು?
? ! ? : ? = ? ( )“ನಮ್ಮ ಹೊಟ್ಟೆ ಹಸಿವಿನ ಬಗ್ಗೆ ನೀವೂ ಗಮನಿಸುವುದಿಲ್ಲ ನಮಗೇನು ಉಳಿಸುವುದಿಲ್ಲ” ಎಂದು ಹೇಳಿದವರು ಯಾರು?
? ಬೆಕ್ಕು ? ಕರಡಿ ? ಆನೆ ? ಹಸುತಂದೆಗೆ : ತೀರ್ಥರೂಪ :: ಗುರುಗಳಿಗೆ : ?
? ಪೂಜ್ಯ ? ತೀರ್ಥರೂಪ ? ಚಿರಂಜೀವಿ ? ತೀರ್ಥರೂಪ ಸಮಾನʼಶಿವಭಕ್ತʼ ಇದರ ಅನ್ಯಲಿಂಗ ರೂಪ ….
? ಶಿವನಭಕ್ತ ? ಶಿವಭಕ್ತರು ? ಶಿವ ಭಕ್ತೆಯರು ? ಶಿವಭಕ್ತೆಮಲ್ಲಜ್ಜಿಯು ನಗುತ್ತ ಪ್ರೀತಿಯಿಂದ …. ಕೊಡುತ್ತಾಳೆ
? ಚಾಕೊಲೇಟ್ ? ಸಕ್ಕರೆ ? ಬೆಲ್ಲ ? ಮಿಠಾಯಿಕೊಟ್ಟಿರುವ ಆಯ್ಕೆಗಳಲ್ಲಿ ಸಪ್ತಮಿ ವಿಭಕ್ತಿ ಪ್ರತ್ಯಯ ಯಾವುದು?
? ಉ ? ಅ ? ಅನ್ನು ? ಅಲ್ಲಿʼಪರಿಚಿತʼ ಇದರಲ್ಲಿನ ಅಕ್ಷರಗಳನ್ನು ಬಿಡಿಸಿ ಬರೆದಾಗ
? ಪ್+ಇ, ರ್+ಅ, ಚ್+ಅ, ತ್+ಆ ? ಪ್+ಅ, ರ್+ಇ, ಚ್+ಇ, ಥ್+ಅ ? ಫ್+ಅ, ರ್+ಈ, ಚ್+ಈ, ತ್+ಆ ? ಪ್+ಅ, ರ್+ಇ, ಚ್+ಇ, ತ್+ಅʼಆಯ್ದಕ್ಕಿ ಲಕ್ಕಮ್ಮʼ ಅವರ ವಚನಗಳ ಅಂಕಿತನಾಮ ಯಾವುದು?
? ಕೂಡಲಸಂಗಮದೇವ ? ಗುಹೇಶ್ವರ ? ಚೆನ್ನಮಲ್ಲಿಕಾರ್ಜುನ ? ಮಾರಯ್ಯಪ್ರಿಯ ಅಮರೇಶ್ವರಲಿಂಗʼರಾಘುವಿನ ಹತ್ತಿರ ದೊಡ್ಡ ವಿಮಾನವಿದೆʼ - ಈ ವಾಕ್ಯದಲ್ಲಿ ಗುಣವಿಶೇಷ ಪದ ಯಾವುದು?
? ವಿಮಾನ ? ರಾಘು ? ಹತ್ತಿರ ? ದೊಡ್ಡಸ್+ಇಂ, ಹ್+ಆ, ಸ್+ಅ, ನ್+ಅ ಇದನ್ನು ಕೂಡಿಸಿ ಬರೆದಾಗ
? ಸಿಂಹಸಾನ ? ಸಿಂಹಾಸನಾ ? ಸಿಂಹಾಸನ ? ಸಿಂಹಾಸಾನಾರಾಜಮ್ಮ ಎಲ್ಲಿಗೆ ಹೋಗಬೇಕಿತ್ತು?
? ಅರಸೀಪುರಕ್ಕೆ ? ಕೆರೆಪುರಕ್ಕೆ ? ಹೊಳೆಪುರಕ್ಕೆ ? ಬಿಸಲಪುರಕ್ಕೆಕೊಟ್ಟಿರುವ ಆಯ್ಕೆಗಳಲ್ಲಿ ʼದೀರ್ಘಸ್ವರಾಕ್ಷರಗಳ ಗುಂಪು ಯಾವುದು?
? ಕ್, ಚ್, ಟ್, ತ್, ಪ್ ? ಆ, ಈ, ಊ, ಏ, ಐ, ಓ, ಔ ? ಅ, ಇ, ಉ, ಯು, ಒ ? ಖ್, ಛ್,ಠ್, ಥ್, ಫ್ʼಮುಳ್ಳನ್ನುʼ ಇದು …. ಸಂದಿಪದಕ್ಕೆ ಉದಾಹರಣೆ ಆಗಿದೆ
? ಆಗಮಸಂಧಿ ? ಆದೇಶಸಂಧಿ ? ಲೋಪಸಂಧಿ ? ಭಾವಸೂಚಕ ಸಂಧಿ
ಹಿಂದಕ್ಕೆ
ಪರಿವಿಡಿ
ಮುಂದಕ್ಕೆ
No comments:
Post a Comment