ಕನ್ನಡ ಕ್ವಿಜ್ - 4
ಹಿಂದಕ್ಕೆ
ಪರಿವಿಡಿ
ಮುಂದಕ್ಕೆ
ಕನ್ನಡ ಕ್ವಿಜ್ - 4
ಕನ್ನಡ ಕ್ವಿಜ್
ಎಲ್ಲಾ ಪ್ರಶ್ನೆಗಳನ್ನು ತೋರಿಸು
←
→
ಗೊಂಬೆಗೆ ನೋವಾದರೆ ಮಕ್ಕಳು ಏನು ಮಾಡುತ್ತಾರೆ?
? ಗೊಂಬೆಗಳನ್ನು ಹೊಡೆಯುತ್ತಾರೆ ? ಗೊಂಬೆಗಳ ಮುದ್ದಿಸುತ್ತಾರೆ ? ಗೊಂಬೆಗಳನ್ನು ಮುರಿಯುತ್ತಾರೆ ? ಗೊಂಬೆಗಳನ್ನು ಬಿಸಾಕುತ್ತಾರೆ
ಆಗಮ ಸಂಧಿ : ದಾರಿಯಲ್ಲಿ :: ಆದೇಶ ಸಂಧಿ : ?
? ಕುಲವನ್ನು ? ದುಃಖಿತನಾದನು ? ಮೈದೊಳೆ ? ಹೊಲವನ್ನು
ಕೊಟ್ಟಿರುವ ಆಯ್ಕೆಗಳಲ್ಲಿ ʼಅಲ್ಪಪ್ರಾಣ ಅಕ್ಷರಗಳʼ ಗುಂಪು ಯಾವುದು?
? ಖ್, ಛ್,ಠ್, ಥ್, ಫ್ ? ಗ್, ಜ್, ಡ್, ದ್, ಬ್ ? ಙ, ಞ್, ಣ್, ನ್, ಮ್ ? ಫ್, ಝ್, ಡ್, ಧ್, ಭ್
ಕಡಿಮೆ ಉಸಿರು ಕೊಟ್ಟು ಉಚ್ಚರಿಸಲಾಗುವ ಅಕ್ಷರಗಳನ್ನು …. ಎನ್ನುವರು
? ಅಲ್ಪಪ್ರಾಣಾಕ್ಷರಗಳು ? ಮಹಾಪ್ರಾಣಾಕ್ಷರಗಳು ? ಅನುನಾಸಿಕಾಕ್ಷರಗಳು ? ಸ್ವರಾಕ್ಷರಗಳು
ಕನ್ವೇಯರ್ ಬೆಲ್ಟ್ ತುಂಬಾ ಲಗೇಜನ್ನು ಹೊರಬಲ್ಲದು - ಈ ವಾಕ್ಯದಲ್ಲಿ ಗುಣವಿಶೇಷ ಪದ ಯಾವುದು?
? ಕನ್ವೇಯರ್ ? ಬೆಲ್ಟ್ ? ತುಂಬಾ ? ಹೊರಬಲ್ಲದು
ಬಡತನಕ್ಕೆ ಯಾವ ಚಿಂತೆ?
? ಉಡುವ ಚಿಂತೆ ? ಇಡುವ ಚಿಂತೆ ? ಬದುಕಿನ ಚಿಂತೆ ? ಉಂಬುವ ಚಿಂತೆ
ಕೊಟ್ಟಿರುವ ಆಯ್ಕೆಗಳಲ್ಲಿ ʼಸಜಾತಿʼ ಸಂಯುಕ್ತಾಕ್ಷರಗಳ ನ್ನೊಳಗೊಂಡ ಪದ ಯಾವುದು?
? ಭಕ್ತ ? ರಕ್ತ ? ವಸ್ತ್ರ ? ಅಪ್ಪ
ʼದೇಶ, ಎಂಬುದು ಇದಕ್ಕೆ ಉದಾಹರಣೆಯಾಗಿದೆ
? ಸರ್ವನಾಮ ? ಅನ್ವರ್ಥನಾಮ ? ರೂಢನಾಮ ? ಅಂಕಿತನಾಮ
ಮಕ್ಕಳಿಬ್ಬರಿಗೂ ಏಕೆ ನಾಚಿಕೆ ಉಂಟಾಯಿತು?
? ಚಂದ್ರೋದಯವಾಗಿದೆ ಎಂದು ಸುಳ್ಳು ಹೇಳಿದ್ದಕ್ಕೆ ? ಸೂರ್ಯೋದಯವಾಗಿದೆ ಎಂದು ಸುಳ್ಳು ಹೇಳಿದ್ದಕ್ಕೆ ? ಸೂರ್ಯೋದಯವಾಗಿದೆ ಎಂದು ನಿಜ ಹೇಳಿದ್ದಕ್ಕೆ ? ಚಂದ್ರೋದಯವಾಗಿದೆ ಎಂದು ನಿಜ ಹೇಳಿದ್ದಕ್ಕೆ
ಆಯ್ಕೆಗಳಲ್ಲಿ ಪ್ರಥಮ ವಿಭಕ್ತಿ ಪ್ರತ್ಯಯದ ಪದಕ್ಕೆ ಯಾವುದು ʼಉದಾಹರಣೆʼ ಆಗಿಲ್ಲ?
? ಶಾಲೆಯನ್ನು ? ರೈತನಿಂದ ? ಪುಸ್ತಕವು ? ರಾಜನಿಗೆ
ಆಯ್ಕೆಗಳಲ್ಲಿ ಸಮನಾರ್ಥಕ ಚಿಹ್ನೆ ಯಾವುದು?
? ? ? ( ) ? = ? :
ಪುತಲೀಬಾಯಿಯವರು ಗಾಂಧೀಜಿಯವರನ್ನು ಏನೆಂದು ಕರೆಯುತ್ತಿದ್ದರು?
? ಮಹಾತ್ಮ ಗಾಂಧೀಜಿ ? ಬಾಪೂಜಿ ? ಮೊಮೋಪಾಪು ? ಗಾಂಧಿಬಾಪು
ʼಅಲ್ಲಿʼ ಎಂಬುದು …. ವಿಭಕ್ತಿ ಪ್ರತ್ಯಯ ಆಗಿದೆ
? ಸಪ್ತಮಿ ? ಷಷ್ಠಿ ? ಪಂಚಮಿ ? ಚತುರ್ಥಿ
ತಂದೆಗೆ : ತೀರ್ಥರೂಪ :: ತಾಯಿಗೆ : ?
? ಮಾತೃಶ್ರೀ ಸಮಾನ ? ಮಾತೃಶ್ರೀ ? ತೀರ್ಥರೂಪ ಸಮಾನ ? ಪೂಜ್ಯ
ಶಾಲಿನಿ ನಟಿ ಆಗುವಳು.ಈ ವಾಕ್ಯದ ಕಾಲ,
? ಭೂತಕಾಲ ? ಭವಿಷ್ಯತ್ ಕಾಲ ? ವರ್ತಮಾನ ಕಾಲ ? ನಿರಂತರ ಭೂತಕಾಲ
ʼರೈತನು ಭತ್ತವನ್ನು ಚೀಲದಲ್ಲಿ ತುಂಬುವನು – ಈ ವಾಕ್ಯದಲ್ಲಿ ಕ್ರಿಯಾಪದ ಯಾವುದು?
? ತುಂಬುವನು ? ಗದ್ದೆಯಲ್ಲಿ ? ರೈತನು ? ಚೀಲದಲ್ಲಿ
ʼಬಾಯಾರಿಕೆʼ ಇದರಲ್ಲಿರುವ ಅಕ್ಷರಗಳನ್ನು ಬಿಡಿಸಿ ಬರೆದಾಗ ಹೀಗಾಗುತ್ತದೆ
? ಭ್+ಆ, ಯ್+ಅ, ರ್+ಇ, ಖ್+ಎ ? ಭ್+ಆ, ಯ್+ಅ, ರ್+ಈ, ಕ್+ಏ ? ಬ್+ಆ, ಯ್+ಅ, ರ್+ಈ, ಕ್+ಏ ? ಬ್+ಆ, ಯ್+ಆ, ರ್+ಇ, ಕ್+ಎ
ʼಹುತ್ತರಿಯ ಹಾಡುʼ- ಈ ಪದ್ಯವನ್ನು ಬರೆದವರು ಯಾರು?
? ಶ್ರೀ ಪಂಜೆ ಮಂಗೇಶರಾವ್ ? ಬಸವಣ್ಣ ? ಚಂದ್ರಶೇಖರ ಪಾಟೀಲ್ ? ದ,ರಾ.ಬೇಂದ್ರೆ
ಆಯ್ಕೆಗಳಲ್ಲಿ ಲೋಪ ಸಂಧಿ ಪದಕ್ಕೆ ಉದಾಹರಣೆ ಯಾವುದು?
? ದಾರಿಯಲ್ಲಿ ? ಬೆಟ್ಟದಾವರೆ ? ಮಳೆಗಾಲ ? ಒಸರುತ್ತಿದ್ದ
ʼವೈಜ್ಞಾನಿಕʼ ಈ ಪದದಲ್ಲಿರುವ ಸಂಯುಕ್ತಾಕ್ಷರ,
? ವೈ ? ಜ್ಞಾ ? ನಿ ? ಕ
ಹಿಂದಕ್ಕೆ
ಪರಿವಿಡಿ
ಮುಂದಕ್ಕೆ
No comments:
Post a Comment