ಕನ್ನಡ ಕ್ವಿಜ್ - 5
ಕನ್ನಡ ಕ್ವಿಜ್
- “ನೀವು ಮತ್ತು ನಿಮ್ಮ ವಾಹನಗಳೇ ತುಂಬಿವೆ ಮೈಮೇಲೆ ಎಚ್ಚವಿಲ್ಲದಂತೆ ಸಾಗುತ್ತೀರಿ” ಎಂದು ಹೇಳಿದವರು ಯಾರು?
- ಬೆಕ್ಕು
- ನಾಯಿ
- ಕರಡಿ
- ಮೊಲ
- ಶಾಲೆಗೆ : ಚತುರ್ಥಿ ವಿಭಕ್ತಿ :: ಶಾಲೆಯ ; ?
- ಚತುರ್ಥಿ ವಿಭಕ್ತಿ
- ಪಂಚಮಿ ವಿಭಕ್ತಿ
- ಷಷ್ಠಿ ವಿಭಕ್ತಿ
- ಸಪ್ತಮಿ ವಿಭಕ್ತಿ
- ʼನಾಯಕ ಪ್ರಚಾರಕ್ಕೆ ಹೊರಟನುʼ - ಈ ವಾಕ್ಯವನ್ನು ವಚನ ಬದಲಿಸಿ ಬರೆದಾಗ,
- ನಾಯಕಿ ಪ್ರಚಾರಕ್ಕೆ ಹೊರಟಳು
- ನಾಯಕರು ಪ್ರಚಾರಕ್ಕೆ ಹೊರಟರು
- ನಾಯಕಿಯರು ಪ್ರಚಾರಕ್ಕೆ ಹೊರಟರು
- ನಾಯಕಿಯರು ಪ್ರಚಾರಕ್ಕೆ ಹೊರಟಳು
- ಆಯ್ಕೆಗಳಲ್ಲಿ ʼಮಹಾಪ್ರಾಣಾಕ್ಷರಗಳʼ ಗುಂಪು ಯಾವುದು?
- ಕ್, ಚ್, ಟ್, ತ್, ಪ್
- ಯ್, ರ್, ವ್, ಶ್, ಸ
- ಘ್, ಝ್, ಢ್, ಧ್, ಭ್
- ಗ್, ಜ್, ಡ್, ದ್, ಬ್
- ಆಯ್ಕೆಗಳಲ್ಲಿ ಲೋಪಸಂಧಿಗೆ ಉದಾಹರಣೆ ಯಾವುದು?
- ಹುಡುಗರೆಲ್ಲರು
- ಬಂಡೆಯನ್ನು
- ಸವಿಗನ್ನಡ
- ಮೈದೊಳೆ
- ಮಲಿನ ನದಿಯು ಮನುಷ್ಯರ ಜೀವಕ್ಕೆ ….
- ಉಪಕಾರಿ
- ಸಹಕಾರಿ
- ಅಪಾಯಕಾರಿ
- ಆರೋಗ್ಯಕಾರಿ
- ಕನ್ನಡ ವರ್ಣಮಾಲೆಯ ʼ ಹೆಚ್ಚು ಉಸಿರು ಕೊಟ್ಟುʼ ಉಚ್ಚರಿಸಲಾಗುವ ಅಕ್ಷರಗಳನ್ನು …. ಎನ್ನುವರು
- ಹ್ರಸ್ವಸ್ವರಾಕ್ಷರಗಳು
- ಮಹಾಪ್ರಾಣಾಕ್ಷರಗಳು
- ದೀರ್ಘಸ್ವರಾಕ್ಷರಗಳು
- ಅನುನಾಸಿಕಾಕ್ಷರಗಳು
- ಅಮ್ಮ ಹಸಿವಿನಿಂದ ಇರುವುದು ಮೋಮೊಪಾಪುವಿಗೆ …. ನ್ನುಂಟು ಮಾಡುತ್ತಿತ್ತು
- ಸಂತೋಷವ
- ದುಃಖವ
- ಆನಂದವ
- ಬೇಸರವ
- ಆಯ್ಕೆಗಳಲ್ಲಿ ಪದಗಳನ್ನು ಬಿಡಿಸಿ ಬರೆಯಲಾಗಿದೆ. ಅವುಗಳಲ್ಲಿ ʼಆಗಮಸಂಧಿʼ ಗೆ ಉದಾಹರಣೆ ಯಾವುದು?
- ಮೇಲೆ+ಇಟ್ಟು
- ಆರಂಭ+ಆಗು
- ಮೈ+ತೊಳೆ
- ಮೇಲೆ+ಏರು
- ಕೊಟ್ಟಿರುವ ಆಯ್ಕೆಗಳಲ್ಲಿ ʼಸಜಾತಿʼ ಸಂಯುಕ್ತಾಕ್ಷರ ವನ್ನೊಳಗೊಂಡ ಅಕ್ಷರ/ಪದ ಯಾವುದು?
- ಅಕ್ಕರ
- ಅಕ್ಷರ
- ವ್ರ
- ರ್ವ
- ʼನಾವೂ ನಡೆದಾಡಬೇಕು, ಈಡಾಡಬೇಕು ನಮಗೂ ದಾರಿ ಬಿಡಿʼ ಎಂದು ಹೇಳಿದವರು ಯಾರು?
- ನಾಯಿ
- ಕರಡಿ
- ಮೊಲ
- ಎತ್ತು
- ಆಯ್ಕೆಗಳಲ್ಲಿ ʼರೂಢನಾಮʼ ಅಲ್ಲದಿರುವುದು ಯಾವುದು?
- ಕಾವಲುಗಾರ
- ಪೂಜಾರ
- ದೇಶ
- ಭಾರತ
- ಆಯ್ಕೆಗಳಲ್ಲಿ ಯಾವುದು ಪ್ರಥಮ ವಿಭಕ್ತಿ ಪ್ರತ್ಯಯದ ಪದಕ್ಕೆ ಉದಾಹರಣೆಯಾಗಿಲ್ಲಾ?
- ರಾಜನು
- ಶಾಲೆಯು
- ರೈತನು
- ರಾಜನಲ್ಲಿ
- ಶ್ರೀ ಪಂಜೆ ಮಂಗೇಶರಾವ್ ಅವರ ಕಾವ್ಯನಾಮ ಯಾವುದು?
- ಕೂಡಲ ಸಂಗಮದೇವ
- ಕವಿಶಿಷ್ಯ
- ಅಂಬಿಕಾತನಯದತ್ತ
- ಗುಹೇಶ್ವರ
- ಆಯ್ಕೆಗಳಲ್ಲಿ ವಿವರಣಾ ಚಿಹ್ನೆ ಯಾವುದು?
- =
- ( )
- !
- : ಅಥವಾ :-
- ಕ್+ಅ, ನ್+ಇ, ಕ್+ಅ, ರ್+ಅ ಇದನ್ನು ಕೂಡಿಸಿದಾಗ,
- ಕಾನಿಕರ
- ಕನಿಕಾರ
- ಕನಿಕರ
- ಕನಿಕರಾ
- …. ಭಕ್ತಿಯಿಂದ ದ್ರವ್ಯದ ಕೇಡಾಗುತ್ತದೆ.
- ಗರ್ವದಿಂದ ಮಾಡುವ
- ಶಾಂತಿಯಿಂದ ಮಾಡುವ
- ನೆಮ್ಮದಿಯಿಂದ ಮಾಡುವ
- ತಾಳ್ಮೆಯಿಂದ ಮಾಡುವ
- ಪತ್ರ ಲೇಖನಗಳಲ್ಲಿ ʼಪೂಜ್ಯʼ ಎಂದು ಯಾರಿಗೆ ಸಂಬೋಧಿಸಲಾಗುತ್ತದೆ?
- ತಂದೆಗೆ
- ತಾಯಿಗೆ
- ಗುರುಗಳಿಗೆ
- ಚಿಕ್ಕಪ್ಪ, ದೊಡ್ಡಪ್ಪನಿಗೆ
- ಶರಣ ಇದರ ಅನ್ಯಲಿಂಗ ರೂಪ …..
- ಶರಣಿ
- ಶರಣೆ
- ಶರಣ್ಯ
- ಶರಣಮ್ಮ
- ʼಕನಿಕರʼ ಇದರಲ್ಲಿರುವ ಅಕ್ಷರಗಳನ್ನು ಬಿಡಿಸಿ ಬರೆದಾಗ
- ಕ್+ಅ, ನ್+ಇ, ಕ್+ಅ, ರ್+ಅ
- ಕ್+ಆ, ನ್+ಈ, ಕ್+ಆ, ರ್+ಅ
- ಖ+ಅ, ನ್+ಇ, ಕ್+ಆ, ರ್+ಆ
- ಖ+ಆ, ಣ್+ಇ, ಕ್+ಅ, ರ್+ಅ
No comments:
Post a Comment