ಕನ್ನಡ ಕ್ವಿಜ್ - 6
ಕನ್ನಡ ಕ್ವಿಜ್
- ಅಣ್ಣ ಈ ಪದದ ಬಹುಬಚನ ರೂಪ ….
- ಅಣ್ಣಗಳು
- ತಮ್ಮಂದಿರು
- ಅಣ್ಣಂದಿರು
- ತಮ್ಮರು
- ಗಿಡ ಈ ಪದದ ಬಹುವಚನ ರೂಪ ….
- ಮರ
- ಗಿಡಗಳು
- ಮರಗಳು
- ಗಿಡ
- ಅರಸ ಈ ಪದದ ಬಹುವಚನ ರೂಪ ….
- ರಾಜರು
- ರಾಜನ
- ಅರಸರು
- ಅರಸುಗಳು
- ರೈತರು ಇದರ ಏಕವಚನ ರೂಪ ….
- ರೈತನ
- ರೈತನಿಗೆ
- ರೈತ
- ಮಿತ್ರ
- ಎತ್ತುಗಳು ಇದರ ಎಕವಚನ ರೂಪ ….
- ಕರು
- ದನ
- ಆಕಳು
- ಎತ್ತು
- ಪತ್ರ ಈ ಪದದ ಬಹುವಚನ ರೂಪ ….
- ಪತ್ರಗಳು
- ಪತ್ರಿಕೆ
- ದಿನಪತ್ರಿಕೆ
- ಪತ್ರಿಕೆಗಳು
- ಅದು ಈ ಪದದ ಬಹುವಚನ ರೂಪ ….
- ಅದೆ
- ಅವು
- ಹದು
- ಇಸು
- ಕನ್ನಡದಲ್ಲಿರುವ ಒಟ್ಟು ಅಕ್ಷರಗಳು ….
- 49
- 50
- 51
- 52
- ವರ್ಣಮಾಲೆಯಲ್ಲಿ …. ಬಗೆಯ ಅಕ್ಷರಗಳಿವೆ.
- 3
- 4
- 5
- 6
- ಸ್ವರಾಕ್ಷರಗಳಲ್ಲಿ …. ವಿಧ
- 4
- 3
- 2
- 1
- ಒಂದು ಮಾತ್ರಾಕಾಲದಲ್ಲಿ ಉಚ್ಛರಿಸುವ ಅಕ್ಷರಗಳನ್ನು …. ಎನ್ನತ್ತೇವೆ
- ವ್ಯಂಜನಗಳು
- ಪದಗಳು
- ಹ್ರಸ್ವಸ್ವರಗಳು
- ಕಾಗುಣಿತ
- ʼಹುಡುಗಿ ಚೆನ್ನಾಗಿ ಹಾಡುತ್ತಾಳೆʼ ಈ ವಾಕ್ಯದ ಪುಲ್ಲಿಂಗ ರೂಪ ….
- ಹುಡುಗಿ ಚೆನ್ನಾಗಿ ಹಾಡುತ್ತಾನೆ
- ಹುಡುಗ ಚೆನ್ನಾಗಿ ಹಾಡುತ್ತಾನೆ
- ಹುಡುಗ ಚೆನ್ನಾಗಿ ಹಾಡುತ್ತಾಳೆ
- ಹುಡುಗಿ ಚೆನ್ನಾಗಿ ಹಾಡುತ್ತಾಳೆ
- ʼರಾಜನು ಕುದುರೆ ಏರಿದನುʼ ಈ ವಾಕ್ಯದ ಸ್ತ್ರೀ ಲಿಂಗ ರೂಪ ಬರೆಯಿರಿ.
- ರಾಜ ಕುದುರೆ ಏರಿದಳು
- ರಾಜನು ಕುದುರೆ ಹತ್ತಿದನು
- ರಾಣಿಯು ಕುದುರೆ ಏರಿದಳು
- ರಾಣಿ ಕುದುರೆ ಏರಿದನು
- ಅವಳು ಬಸ್ಸು ಹತ್ತುತ್ತಾಳೆ ಇದರ ಪುಲ್ಲಿಂಗರೂಪ ಬರೆ.
- ಅವರು ಬಸ್ಸು ಹತ್ತಿದರು
- ಅವನು ಬಸ್ಸು ಏರಿದಳು
- ಅವಳು ಬಸ್ಸು ಹತ್ತಿದಳು
- ಅವನು ಬಸ್ಸು ಹತ್ತುತ್ತಾನೆ
- ʼಹುಡುಗಿ ಶಾಲೆಗೆ ಹೋಗುತ್ತಿದ್ದಾಳೆʼ ಈ ಪದದ ಪುಲ್ಲಿಂಗ ರೂಪ ….
- ಹುಡುಗಿಯರು ಶಾಲೆಗೆ ಹೋಗುತ್ತಾರೆ
- ಹುಡುಗ ಶಾಲೆಗೆ ಹೋಗುತ್ತಿದ್ದಾನೆ
- ಹುಡುಗಿ ಶಾಲೆಗೆ ಹೋದಳು
- ಹುಡುಗರು ಶಾಲೆಗೆ ಹೋಗುತ್ತಿದ್ದಾರೆ
- ಶಿವಪುರದಲ್ಲಿ ಒಬ್ಬ …. ಇದ್ದನು
- ಶಿವಭಕ್ತೆ
- ಶಿವಶರಣೆ
- ಶಿವಲಿಂಗೆ
- ಶಿವಭಕ್ತ
- ಆ ಊರಿನಲ್ಲಿ ಪ್ರಸಿದ್ಧ …. ಇರುವನು
- ರಾಣಿ
- ರಾಜ
- ಶ್ರೀಮಂತ
- ರಾಜರು
- …. ಬಹಳ ಒಳ್ಳೆಯವಳು
- ಅವನು
- ಅವರು
- ಇವರು
- ಅವಳು
- ಭಜನೆಯ ಮಂದಿರಕ್ಕೆ ಒಬ್ಬ …. ಬಂದಿದ್ದಳು
- ಭಕ್ತ ಬಂದನು
- ಅವರು
- ಶರಣೆ
- ಶಿವಭಕ್ತರು
- ದೇವ + ಈಶ = ದೇವೇಶ ಇದು …. ಸಂಧಿ
- ಗುಣ ಸಂಧಿ
- ಆದೇಶ ಸಂಧಿ
- ಆಗಮ ಸಂಧಿ
- ಲೋಪ ಸಂಧಿ
No comments:
Post a Comment