ಕನ್ನಡ ಕ್ವಿಜ್ - 7
ಹಿಂದಕ್ಕೆ
ಪರಿವಿಡಿ
ಮುಂದಕ್ಕೆ
ಕನ್ನಡ ಕ್ವಿಜ್ - 7
ಕನ್ನಡ ಕ್ವಿಜ್
ಎಲ್ಲಾ ಪ್ರಶ್ನೆಗಳನ್ನು ತೋರಿಸು
←
1 / 20
→
ಗಣ + ಈಶ = ಗಣೇಶ ಇದು …. ಸಂಧಿ
? ಆದೇಶ ಸಂಧಿ ? ಲೋಪ ಸಂಧಿ ? ಗುಣ ಸಂಧಿ ? ಆಗಮ ಸಂಧಿಗಜ + ಇಂದ್ರ = ಗಜೇಂದ್ರ ಇದು …. ಸಂಧಿ
? ಲೋಪ ಸಂಧಿ ? ಆದೇಶ ಸಂಧಿ ? ಗುಣ ಸಂಧಿ ? ಆಗಮ ಸಂಧಿಸುರ + ಇಂದ್ರ = ಸುರೇಂದ್ರ ಇದು …. ಸಂಧಿ
? ಆಗಮ ಸಂಧಿ ? ಲೋಪ ಸಂಧಿ ? ಗುಣ ಸಂಧಿ ? ಆದೇಶ ಸಂಧಿಮಹಾ + ಋಷಿ = ಮಹರ್ಷಿ ಇದು …. ಸಂಧಿ
? ಆದೇಶ ಸಂಧಿ ? ಆಗಮ ಸಂಧಿ ? ಲೋಪ ಸಂಧಿ ? ಗುಣ ಸಂಧಿಬ್ರಹ್ಮ + ಋಷಿ = ಬ್ರಹ್ಮರ್ಷಿ ಇದು …. ಸಂಧಿ
? ಆದೇಶ ಸಂಧಿ ? ಗುಣ ಸಂಧಿ ? ಆಗಮ ಸಂಧಿ ? ಲೋಪ ಸಂಧಿದೇವ + ಋಷಿ = ದೇವರ್ಷಿ ಇದು …. ಸಂಧಿ
? ಲೋಪ ಸಂಧಿ ? ಗುಣ ಸಂಧಿ ? ಆಗಮ ಸಂಧಿ ? ಆದೇಶ ಸಂಧಿಸೂರ್ಯ + ಉದಯ = ಸೂರ್ಯೋದಯ ಇದು …. ಸಂಧಿ
? ಗುಣ ಸಂಧಿ ? ಲೋಪ ಸಂಧಿ ? ಆಗಮ ಸಂಧಿ ? ಆದೇಶ ಸಂಧಿಚಂದ್ರ + ಉದಯ = ಚಂದ್ರೋದಯ ಇದು …. ಸಂಧಿ
? ಆದೇಶ ಸಂಧಿ ? ಲೋಪ ಸಂಧಿ ? ಆಗಮ ಸಂಧಿ ? ಗುಣ ಸಂಧಿಮಹಾ + ಈಶ್ವರ = ಮಹೇಶ್ವರ ಇದು …. ಸಂಧಿ
? ಆಗಮ ಸಂಧಿ ? ಆದೇಶ ಸಂಧಿ ? ಗುಣ ಸಂಧಿ ? ಲೋಪ ಸಂಧಿಕೈ + ಅನ್ನು = ಕೈಯನ್ನು ಇದು …. ಸಂಧಿ
? ಆಗಮ ಸಂಧಿ ? ಆದೇಶ ಸಂಧಿ ? ಗುಣ ಸಂಧಿ ? ಲೋಪ ಸಂಧಿಮಳೆ + ಇಂದ = ಮಳೆಯಿಂದ ಇದು …. ಸಂಧಿ
? ಗುಣ ಸಂಧಿ ? ಲೋಪ ಸಂಧಿ ? ಆದೇಶ ಸಂಧಿ ? ಆಗಮ ಸಂಧಿಶಾಲೆ + ಅಲ್ಲಿ = ಶಾಲೆಯಲ್ಲಿ ಇದು …. ಸಂಧಿ
? ಗುಣ ಸಂಧಿ ? ಲೋಪ ಸಂಧಿ ? ಆದೇಶ ಸಂಧಿ ? ಆಗಮ ಸಂಧಿಮರ + ಅನ್ನು = ಮರವನ್ನು ಇದು …. ಸಂಧಿ
? ಗುಣ ಸಂಧಿ ? ಲೋಪ ಸಂಧಿ ? ಆದೇಶ ಸಂಧಿ ? ಆಗಮ ಸಂಧಿಮಗು + ಇಗೆ = ಮಗುವಿಗೆ ಇದು …. ಸಂಧಿ
? ಆದೇಶ ಸಂಧಿ ? ಆಗಮ ಸಂಧಿ ? ಗುಣ ಸಂಧಿ ? ಲೋಪ ಸಂಧಿಮನೆ + ಒಳಗೆ = ಮನೆಯೊಳಗೆ ಇದು …. ಸಂಧಿ
? ಆಗಮ ಸಂಧಿ ? ಲೋಪ ಸಂಧಿ ? ಗುಣ ಸಂಧಿ ? ಆದೇಶ ಸಂಧಿಜಾಗ + ಅನ್ನು = ಜಾಗವನ್ನು ಇದು …. ಸಂಧಿ
? ಗುಣ ಸಂಧಿ ? ಆಗಮ ಸಂಧಿ ? ಲೋಪ ಸಂಧಿ ? ಆದೇಶ ಸಂಧಿಗುರು + ಇಗೆ = ಗುರುವಿಗೆ ಇದು …. ಸಂಧಿ
? ಗುಣ ಸಂಧಿ ? ಲೋಪ ಸಂಧಿ ? ಆಗಮ ಸಂಧಿ ? ಆದೇಶ ಸಂಧಿಆರಂಭ + ಆಗು = ಆರಂಭವಾಗು ಇದು …. ಸಂಧಿ
? ಲೋಪ ಸಂಧಿ ? ಗುಣ ಸಂಧಿ ? ಆದೇಶ ಸಂಧಿ ? ಆಗಮ ಸಂಧಿಹೊಲ + ಅನ್ನು = ಹೊಲವನ್ನು ಇದು …. ಸಂಧಿ
? ಗುಣ ಸಂಧಿ ? ಲೋಪ ಸಂಧಿ ? ಆದೇಶ ಸಂಧಿ ? ಆಗಮ ಸಂಧಿಮಳೆ + ಕಾಲ = ಮಳೆಗಾಲ ಇದು …. ಸಂಧಿ
? ಆದೇಶ ಸಂಧಿ ? ಲೋಪ ಸಂಧಿ ? ಗುಣ ಸಂಧಿ ? ಆಗಮ ಸಂಧಿ
ಹಿಂದಕ್ಕೆ
ಪರಿವಿಡಿ
ಮುಂದಕ್ಕೆ
No comments:
Post a Comment