ಕನ್ನಡ ಕ್ವಿಜ್ - 8
ಕನ್ನಡ ಕ್ವಿಜ್
- ಮೈ + ತೊಳೆ = ಮೈದೊಳೆ ಇದು …. ಸಂಧಿ
- ಆದೇಶ ಸಂಧಿ
- ಆಗಮ ಸಂಧಿ
- ಲೋಪ ಸಂಧಿ
- ಗುಣ ಸಂಧಿ
- ಹೊಸ + ಕನ್ನಡ = ಹೊಸಗನ್ನಡ ಇದು …. ಸಂಧಿ
- ಆದೇಶ ಸಂಧಿ
- ಆಗಮ ಸಂಧಿ
- ಲೋಪ ಸಂಧಿ
- ಗುಣ ಸಂಧಿ
- ಕಣ್ + ಹನಿ = ಕಂಬನಿ ಇದು …. ಸಂಧಿ
- ಆದೇಶ ಸಂಧಿ
- ಆಗಮ ಸಂಧಿ
- ಲೋಪ ಸಂಧಿ
- ಗುಣ ಸಂಧಿ
- ಬೆಟ್ಟ + ತಾವರೆ = ಬೆಟ್ಟದಾವರೆ ಇದು …. ಸಂಧಿ
- ಆದೇಶ ಸಂಧಿ
- ಆಗಮ ಸಂಧಿ
- ಲೋಪ ಸಂಧಿ
- ಗುಣ ಸಂಧಿ
- ಹುಲ್ಲು + ಕಾವಲು = ಹುಲ್ಲುಗಾವಲು ಇದು …. ಸಂಧಿ
- ಆದೇಶ ಸಂಧಿ
- ಆಗಮ ಸಂಧಿ
- ಲೋಪ ಸಂಧಿ
- ಗುಣ ಸಂಧಿ
- ಹೂ + ತೋಟ = ಹೂದೋಟ ಇದು …. ಸಂಧಿ
- ಆದೇಶ ಸಂಧಿ
- ಆಗಮ ಸಂಧಿ
- ಲೋಪ ಸಂಧಿ
- ಗುಣ ಸಂಧಿ
- ತಲೆ + ತೂಗು = ತಲೆದೂಗು ಇದು …. ಸಂಧಿ
- ಆದೇಶ ಸಂಧಿ
- ಆಗಮ ಸಂಧಿ
- ಲೋಪ ಸಂಧಿ
- ಗುಣ ಸಂಧಿ
- ಊರು + ಕೋಲು = ಊರುಗೋಲು ಇದು …. ಸಂಧಿ
- ಆದೇಶ ಸಂಧಿ
- ಆಗಮ ಸಂಧಿ
- ಲೋಪ ಸಂಧಿ
- ಗುಣ ಸಂಧಿ
- ಹೃದಯದ ಬಡಿತದ ಶಬ್ಧ ಯಾವುದು?
- ಢಣ ಢಣ
- ಸರ ಸರ
- ಢವ ಢವ
- ಪಟ ಪಟ
- ಹರಿಯುವ ನೀರಿನ ಸಪ್ಪಳ ಯಾವುದು?
- ಟಪ ಟಪ
- ಥಳ ಥಳ
- ಝುಳು ಝುಳು
- ಝಣ ಝಣ
- ನೇತ್ರ : ನೇತ್ರ ದಾನ :: ವಿದ್ಯಾ : ?
- ವಿದ್ಯಾರ್ಥಿ
- ವಿದ್ಯಾರ್ಥಿನಿ
- ಅವಿದ್ಯಾ
- ವಿದ್ಯಾ ದಾನ
- ರೈಲು + ಅನ್ನು =
- ರೈಲನ್ನು
- ರೈಲುಅನ್ನು
- ರೈಲುಗಳನ್ನು
- ರೈಲು
- ಕಾಣಲು + ಇಲ್ಲ =
- ಕಾಣಲುಇಲ್ಲ
- ಕಾಣಲಿಲ್ಲ
- ಕಾಣಲು ಎಲ್ಲಾ
- ಯಾವುದೂ ಇಲ್ಲಾ
- ನೀವು + ಏಕೆ =
- ನೀವು ಏಕೆ
- ನೀವೇಕೆ
- ನೀವು ಯಾಕೆ
- ಎಲ್ಲವೂ
- ಮಾಡು + ಇಸು =
- ಮಾಡಿಸು
- ಮಾಡಿಸಿ
- ಮಾಡುಇಸು
- ಮಾಡಿಇಸಿ
- ದೀಪವು …. ಸಂಕೇತವಾಗಿದೆ
- ಜ್ಞಾನದ
- ಮಳೆಯ
- ಪರೀಕ್ಷೆಯ
- ದುಃಖದ
- 'ಮುದುಕʼ - ಲಿಂಗ ಬದಲಿಸಿ
- ಮುದುಕಿ
- ತಾತ
- ಅಜ್ಜ
- ಮುದುಕರು
- ʼತಾಯತʼ ಇದರ ವಚನ ಬದಲಿಸಿ
- ತಾತ
- ತಾತಂದಿರು
- ತಾಯತಗಳು
- ತಾಯತ
- ʼಮುಂದೆʼ ಇದರ ವಿರುದ್ಧಾರ್ಥಕ ಪದ ....
- ಮೇಲೆ
- ಕೆಳಗೆ
- ಹಿಂದೆ
- ಮುಂಚೆ
- ಮಕ್ಕಳು …. ಇದರ ವಚನ ಬದಲಿಸಿ
- ಮಕ್ಕಳುಗಳು
- ಮಗು
- ಪಾಪು
- ಮಗಳು
No comments:
Post a Comment