Match

ಗಾದೆ ಮಾತನ್ನು ಹೊಂದಿಸಿ

ಗಾದೆ ಮಾತನ್ನು ಹೊಂದಿಸಿ

ಪದಗಳನ್ನು ಹೊಂದಿಸಿ

Match the items on the right to the items on the left.
…. ಕೆಸರಾದರೆ ಬಾಯಿ ಮೊಸರು
ಹಸು …. ಅದರ ಹಾಲು ಕಪ್ಪೇ
…. ತಿನ್ನುವವನಿಗೆ ಕುಡಿಕೆ ಹೊನ್ನು ಸಾಲದು
ಯಾವಾಗಲೂ …. ವನ್ನೇ ನುಡಿ
…. ಒಳ್ಳೆಯದಾದರೆ ನಾಡೆಲ್ಲ ಒಳ್ಳೆಯದು
ಎಲ್ಲರ ಮನೆಯ …. ತೂತೇ
ಇರುಳು ಕಂಡ ಬಾವಿಯಲ್ಲಿ ಹಗಲು ….
ಹಾಸಿಗೆ ಇದ್ದಷ್ಟು …. ಚಾಚು
ದೂರದ …. ಕಣ್ಣಿಗೆ ನುಣ್ಣಗೆ
ಕೈ ಕೆಸರಾದರೆ ಬಾಯಿ ….

No comments: