ಕನ್ನಡ ಕ್ವಿಜ್ - 1
ಹಿಂದಕ್ಕೆ
ಪರಿವಿಡಿ
ಮುಂದಕ್ಕೆ
ಕನ್ನಡ ಕ್ವಿಜ್ - 1
ಕನ್ನಡ ಕ್ವಿಜ್
ಎಲ್ಲಾ ಪ್ರಶ್ನೆಗಳನ್ನು ತೋರಿಸು
←
→
ಗುಂಡನೆಯ ಕಲ್ಲು ಎಲ್ಲಿತ್ತು?
? ಬೇವಿನ ಮರದ ಕೆಳಗೆ ? ಮಾವಿನ ಮರದ ಕೆಳಗೆ ? ಹುಣಸೆ ಮರದ ಕೆಳಗೆ ? ತೆಂಗಿನ ಮರದ ಕೆಳಗೆ
ಮಕ್ಕಳ ಮೈಮೇಲೆಲ್ಲ ದಪ್ಪ ದಪ್ಪ ಗುಳ್ಳೆಗಳು ಎದ್ದು …. ಪ್ರಾರಂಭವಾಯಿತು
? ನೋವು ? ತುರಿಕೆ ? ಸಂತೋಷ ? ಆಸಕ್ತಿ
ಕಾಡಿನ ಅಧಿಪತಿ ಯಾರು?
? ಆನೆ ? ಆಮೆ ? ಜಿಂಕೆ ? ಎತ್ತು
ಮೆಮೊಪಾಪು ಏನೆಂದು ಆಸೆ ಪಡುತ್ತಿತ್ತು?
? ಅಮ್ಮ ಬೇಗನೇ ಊಟ ಮಾಡಬೇಕೆಂದು ? ಅಮ್ಮ ತಡವಾಗಿ ಊಟ ಮಾಡಬೇಕೆಂದು ? ಅಮ್ಮ ರಾತ್ರಿ ಊಟ ಮಾಡಬೇಕೆಂದು ? ಅಮ್ಮ ಮಧ್ಯಾಹ್ನ ಊಟ ಮಾಡಬೇಕೆಂದು
ಗಿಳಿ ಮರಿಯು ಏನನ್ನೂ ತಿನ್ನಲು ತನ್ನ ಬಳಗವನ್ನು ಕರೆಯಿತು?
? ಮಧುಫಲ ? ಸೀತಾಫಲ ? ಪುಷ್ಪಫಲ ? ಕ್ಷೀರಫಲ
ಹುಂಚಿ ಹೂವು ತಿನ್ನುವುದರಿಂದ ಹಲ್ಲುಗಳು ಏನಾಗುತ್ತವೆ?
? ಚಳಿದದ್ದು ಉಂಟಾಗುತ್ತವೆ ? ಸವೆಯುತ್ತವೆ ? ಮುರಿಯುತ್ತವೆ ? ನಡುಗುತ್ತವೆ
ಕನ್ನಡ ವರ್ಣಮಾಲೆಯ ಸ್ವತಂತ್ರವಾಗಿ ಉಚ್ಚರಿಸುವ ಅಕ್ಷರಗಳನ್ನು …. ಎನ್ನುವರು
? ಸ್ವರಾಕ್ಷರಗಳು ? ಅನುನಾಸಿಕ ಅಕ್ಷರಗಳು ? ಯೋಗವಾಹಗಳು ? ವ್ಯಂಜನಾಕ್ಷರಗಳು
ಆಯ್ಕೆಗಳಲ್ಲಿ ಹ್ರಸ್ವರಾಕ್ಷರಗಳ ಗುಂಪು ಯಾವುದು?
? ಆ,ಈ,ಊ,ಏ,ಐ,ಓ,ಔ ? ಕ್,ಚ್,ಟ್,ತ್,ಪ್ ? ಖ್,ಛ್,ಠ್,ಥ್,ಫ್ ? ಅ,ಇ,ಉ,ಯ,ಎ,ಒ
ಆಯ್ಕೆಗಳಲ್ಲಿ ಸಜಾತಿ ಸಂಯುಕ್ತಾಕ್ಷರಗಳ ಒಳಗೊಂಡ ಅಕ್ಷರ/ಪದ ಯಾವುದು?
? ರಕ್ಕಸ ? ಚಕ್ರ ? ಸ್ರ ? ರ್ಯ
ಆಯ್ಕೆಗಳಲ್ಲಿ ರೂಢನಾಮ ಪದಕ್ಕೆ ಉದಾಹರಣೆ ಯಾವುದು?
? ನದಿ ? ಭಾರತ ? ರೋಗಿ ? ಕಾವೇರಿ
ʼಉʼ ಎಂಬುದು …. ವಿಭಕ್ತಿ ಪ್ರತ್ಯಯ ಆಗಿದೆ
? ದ್ವಿತೀಯ ? ಪ್ರಥಮ ? ತೃತೀಯ ? ಚತುರ್ಥ
ಆಯ್ಕೆಗಳಲ್ಲಿ ಪ್ರಶ್ನಾರ್ಥಕ ಚಿಹ್ನೆ ಯಾವುದು?
? . ? ; ? ! ? ?
ಪತ್ರ ಲೇಖನಗಳಲ್ಲಿ ʼತಂದೆಗೆʼ ಬಳಸುವ ಸಂಬೋಧನೆಯ ಪದ ಯಾವುದು?
? ಮಾತೃಶ್ರೀ ? ತೀರ್ಥರೂಪ ? ಪೂಜ್ಯ ? ಚಿರಂಜೀವಿ
ʼರಾಜಧಾನಿʼ ಇದರಲ್ಲಿರುವ ಅಕ್ಷರಗಳನ್ನು ಬಿಡಿಸಿ ಬರೆದಾಗ
? ರ್ + ಅ, ಜ್ + ಅ, ಧ್ + ಅ, ನ್ +ಇ. ? ರ್ + ಆ, ಜ್ + ಅ, ಧ್ + ಆ, ನ್ +ಇ. ? ರ್ + ಅ, ಜ್ + ಅ, ಧ್ + ಅ, ನ್ +ಈ. ? ರ್ + ಅ, ಜ್ + ಅ, ಧ್ + ಆ, ಣ್ +ಇ.
ಮೇಲೆ+ಇಟ್ಟು = ಮೇಲಿಟ್ಟು – ಇಲ್ಲಿ ನಡೆದಿರುವ ಸಂಧಿಕಾರ್ಯ ಯಾವುದು?
? ಲೋಪ ಸಂಧಿ ? ಆಗಮ ಸಂಧಿ ? ಆದೇಶ ಸಂಧಿ ? ಭಾವಸೂಚಕ ಸಂಧಿ
ಬ್+ಅ, ಯ್+ಆ, ನ್+ಅ, ಕ್+ಅ ಇದನ್ನು ಕೂಡಿಸಿ ಬರೆದಾಗ
? ಬಯನಕ ? ಬಯಾನಕ ? ಬಯಾಣಕ ? ಭಯಾನಕ
ʼಹುಡುಗಿಯರು ಶಾಲೆಗೆ ಹೋದರುʼ ಈ ವಾಕ್ಯವನ್ನು ವಚನ ಬದಲಿಸಿ ಬರೆದಾಗ ಹೀಗಾಗುತ್ತದೆ
? ಹುಡುಗರು ಶಾಲೆಗೆ ಹೋದರು ? ಹುಡುಗಿಯರು ಶಾಲೆಗೆ ಹೋದಳು ? ಹುಡುಗಿ ಶಾಲೆಗೆ ಹೋದಳು ? ಹುಡುಗ ಶಾಲೆಗೆ ಹೋದರು
ಚ್+ಏ ತ್+ಅ ನ್+ಅ ಇದನ್ನು ಕೂಡಿಸಿ ಬರೆದಾಗ
? ಚೇತನ ? ಚೇತನಾ ? ಚೆತನ ? ಚೆತಾನಾ
ಅ ; ಷಷ್ಠಿ ವಿಭಕ್ತಿ ಪ್ರತ್ಯಯ :: ಅಲ್ಲಿ : ?
? ಷಷ್ಠಿ ವಿಭಕ್ತಿ ಪ್ರತ್ಯಯ ? ಪಂಚಮಿ ವಿಭಕ್ತಿ ಪ್ರತ್ಯಯ ? ಚತುರ್ಥಿ ವಿಭಕ್ತಿ ಪ್ರತ್ಯಯ ? ಸಪ್ತಮಿ ವಿಭಕ್ತಿ ಪ್ರತ್ಯಯ
ಕೊಟ್ಟಿರುವ ಶುಭನುಡಿಯನ್ನು ಪೂರ್ಣಗೊಳಿಸಿ ನಡೆನುಡಿಗಳು …. ….
? ಬೇರೆಬೇರೆಯಾಗಿರಬೇಕು ? ಒಂದೊಂದಾಗಿರಬೇಕು ? ಒಂದಾಗಿರಬೇಕು ? ಕಹಿಯಾಗಿರಬೇಕು
ಹಿಂದಕ್ಕೆ
ಪರಿವಿಡಿ
ಮುಂದಕ್ಕೆ
No comments:
Post a Comment