ಕನ್ನಡ

1)     ಗುಂಡನೆಯ ಕಲ್ಲು ಎಲ್ಲಿತ್ತು?
A)    ಬೇವಿನ ಮರದ ಕೆಳಗೆ
B)    ಮಾವಿನ ಮರದ ಕೆಳಗೆ
C)     ಹುಣಸೆ ಮರದ ಕೆಳಗೆ
D)    ತೆಂಗಿನ ಮರದ ಕೆಳಗೆ

2)     ಮಕ್ಕಳ ಮೈಮೇಲೆಲ್ಲ ದಪ್ಪ ದಪ್ಪ ಗುಳ್ಳೆಗಳು ಎದ್ದು . ಪ್ರಾರಂಭವಾಯಿತು
A)    ನೋವು
B)    ತುರಿಕೆ
C)     ಸಂತೋಷ
D)    ಆಸಕ್ತಿ

3)     ಕಾಡಿನ ಅಧಿಪತಿ ಯಾರು?
A)    ಆನೆ
B)    ಆಮೆ
C)     ಜಿಂಕೆ
D)    ಎತ್ತು

4)     ಮೆಮೊಪಾಪು ಏನೆಂದು ಆಸೆ ಪಡುತ್ತಿತ್ತು?
A)    ಅಮ್ಮ ಬೇಗನೇ ಊಟ ಮಾಡಬೇಕೆಂದು
B)    ಅಮ್ಮ ತಡವಾಗಿ ಊಟ ಮಾಡಬೇಕೆಂದು
C)     ಅಮ್ಮ ರಾತ್ರಿ ಊಟ ಮಾಡಬೇಕೆಂದು
D)    ಅಮ್ಮ ಮಧ್ಯಾಹ್ನ ಊಟ ಮಾಡಬೇಕೆಂದು

5)     ಗಿಳಿ ಮರಿಯು ಏನನ್ನು ತಿನ್ನಲು ತನ್ನ ಬಳಗವನ್ನು ಕರೆಯಿತು?
A)    ಮಧುಫಲ
B)    ಸೀತಾ ಫಲ
C)     ಪುಷ್ಪಫಲ
D)    ಕ್ಷೀರಫಲ

6)     ಹುಂಚಿ ಹೂವು ತಿನ್ನುವುದರಿಂದ ಹಲ್ಲುಗಳು ಏನಾಗುತ್ತವೆ?
A)    ಚಳಿದದ್ದು ಉಂಟಾಗುತ್ತವೆ
B)    ಸವೆಯುತ್ತವೆ
C)     ಮುರಿಯುತ್ತವೆ
D)    ನಡುಗುತ್ತವೆ

7)     ಕನ್ನಡ ವರ್ಣ ಮಾಲೆಯ ಸ್ವತಂತ್ರವಾಗಿ ಉಚ್ಚರಿಸುವ ಅಕ್ಷರಗಳನ್ನು . ಎನ್ನುವರು
A)    ಸ್ವರಾಕ್ಷರಗಳು
B)    ಅನುನಾಸಿಕ ಅಕ್ಷರಗಳು
C)     ಯೋಗವಾಹಗಳು
D)    ವ್ಯಂಜನಾಕ್ಷರಗಳು

8)     ಆಯ್ಕೆಗಳಲ್ಲಿ ಹ್ರಸ್ವರಾಕ್ಷರಗಳ ಗುಂಪು ಯಾವುದು?
A)    ಆ,ಈ,ಊ,ಏ,ಐ,ಓ,ಔ
B)    ಕ್‌,ಚ್‌,ಟ್‌,ತ್‌,ಪ್
C)     ಖ್‌,ಛ್‌,ಠ್‌,ಥ್‌,ಫ್
D)    ಅ,ಇ,ಉ,ಯ,ಎ,ಒ

9)     ಆಯ್ಕೆಗಳಲ್ಲಿ ಸಜಾತಿ ಸಂಯುಕ್ತಾಕ್ಷರಗಳ ಒಳಗೊಂಡ ಅಕ್ಷರ/ಪದ ಯಾವುದು?
A)    ರಕ್ಕಸ
B)    ಚಕ್ರ
C)     ಸ್ರ
D)    ರ್ಯ

10)ಆಯ್ಕೆಗಳಲ್ಲಿ ರೂಢನಾಮ ಪದಕ್ಕೆ ಉದಾಹರಣೆ ಯಾವುದು?
A)    ನದಿ
B)    ಭಾರತ
C)     ರೋಗಿ
D)    ಕಾವೇರಿ

11)ʼʼ ಎಂಬುದು . ವಿಭಕ್ತಿ ಪ್ರತ್ಯಯ ಆಗಿದೆ
A)    ದ್ವಿತೀಯ
B)    ಪ್ರಥಮ
C)     ತೃತೀಯ
D)    ಚತುರ್ಥ

12)ಆಯ್ಕೆಗಳಲ್ಲಿ ಪ್ರಶ್ನಾರ್ಥಕ ಚಿಹ್ನೆ ಯಾವುದು?
A)    .
B)    ;
C)     !
D)    ?

13)ಪತ್ರ ಲೇಖನಗಳಲ್ಲಿ ʼತಂದೆಗೆʼ ಬಳಸುವ ಸಂಬೋಧನೆಯ ಪದ ಯಾವುದು?
A)    ಮಾತೃಶ್ರೀ
B)    ತೀರ್ಥ ರೂಪ
C)     ಪೂಜ್ಯ
D)    ಚಿರಂಜೀವಿ

14)ʼರಾಜಧಾನಿʼ ಇದರಲ್ಲಿರುವ ಅಕ್ಷರಗಳನ್ನು ಬಿಡಿಸಿ ಬರೆದಾಗ
A)    ರ್ + ಅ, ಜ್‌ + ಅ, ಧ್‌ + ಅ, ನ್‌ +ಇ.
B)    ರ್ + ಆ, ಜ್‌ + ಅ, ಧ್‌ + ಆ, ನ್‌ +ಇ.
C)     ರ್ + ಅ, ಜ್‌ + ಅ, ಧ್‌ + ಅ, ನ್‌ +ಈ.
D)    ರ್ + ಅ, ಜ್‌ + ಅ, ಧ್‌ + ಆ, ಣ್ +ಇ.

15)ಮೇಲೆ+ಇಟ್ಟು= ಮೇಲಿಟ್ಟು ಇಲ್ಲಿ ನಡೆದಿರುವ ಸಂಧಿಕಾರ್ಯ ಯಾವುದು?
A)    ಲೋಪ ಸಂಧಿ
B)    ಆಗಮ ಸಂಧಿ
C)     ಆದೇಶ ಸಂಧಿ
D)    ಭಾವಸೂಚಕ ಸಂಧಿ

16)ಬ್‌+ಅ, ಯ್+ಆ, ನ್+ಅ, ಕ್+ಅ ಇದನ್ನು ಕೂಡಿಸಿ ಬರೆದಾಗ
A)    ಬಯನಕ
B)    ಬಯಾನಕ
C)     ಬಯಾಣಕ
D)    ಭಯಾನಕ

17)ʼಹುಡುಗಿಯರು ಶಾಲೆಗೆ ಹೋದರುʼ ಈ ವಾಕ್ಯವನ್ನು ವಚನ ಬದಲಿಸಿ ಬರೆದಾಗ ಹೀಗಾಗುತ್ತದೆ
A)    ಹುಡುಗರು ಶಾಲೆಗೆ ಹೋದರು
B)    ಹುಡುಗಿಯರು ಶಾಲೆಗೆ ಹೋದಳು
C)     ಹುಡುಗಿ ಶಾಲೆಗೆ ಹೋದಳು
D)    ಹುಡುಗ ಶಾಲೆಗೆ ಹೋದರು

18)ಚ್+ಏ  ತ್‌+ಅ ನ್‌+ಅ ಇದನ್ನು ಕೂಡಿಸಿ ಬರೆದಾಗ
A)    ಚೇತನ
B)    ಚೇತನಾ
C)     ಚೆತನ
D)    ಚೆತಾನಾ

19)ಅ ; ಷಷ್ಠಿ ವಿಭಕ್ತಿ ಪ್ರತ್ಯಯ :: ಅಲ್ಲಿ : ?
A)    ಷಷ್ಠಿ ವಿಭಕ್ತಿ ಪ್ರತ್ಯಯ
B)    ಪಂಚಮಿ ವಿಭಕ್ತಿ ಪ್ರತ್ಯಯ
C)     ಚತುರ್ಥಿ ವಿಭಕ್ತಿ ಪ್ರತ್ಯಯ
D)    ಸಪ್ತಮಿ ವಿಭಕ್ತಿ ಪ್ರತ್ಯಯ

20)ಕೊಟ್ಟಿರುವ ಶುಭ ನುಡಿಯನ್ನು ಪೂರ್ಣಗೊಳಿಸಿ ನಡೆ ನುಡಿಗಳು . .
A)    ಬೇರೆಬೇರೆಯಾಗಿರಬೇಕು
B)    ಒಂದೊಂದಾಗಿರಬೇಕು
C)     ಒಂದಾಗಿರಬೇಕು
D)    ಕಹಿಯಾಗಿರಬೇಕು

21)ಬೇವಿನ ಮರವನ್ನು ಜನ ಏನೆಂದು ಕರೆಯುತ್ತಿದ್ದರು?
A)    ಅಪ್ಪನ ಮರ
B)    ಅಮ್ಮನ ಮರ
C)     ಚಿಕ್ಕಪ್ಪನ ಮರ
D)    ಚಿಕ್ಕಮ್ಮನ ಮರ

22)ಮಕ್ಕಳು ಬೆಳಿಗ್ಗೆ . ಹೋಗಿದ್ದರು
A)    ಸ್ನಾನ ಮಾಡಲು
B)    ಕೆಲಸ ಮಾಡಲು
C)     ಆಟವಾಡಲು
D)    ಚಿತ್ರ ಬರೆಯಲು

23)ʼನೀರನ್ನು ದುರ್ಬಳಕೆ ಮಾಡಬೇಡಿ ಕಲುಷಿತಗೊಳಿಸಬೇಡಿʼ ಎಂದು ಎಚ್ಚರಿಸಿದವರು ಯಾರು?
A)    ಹಸು
B)    ಆಮೆ
C)     ಎತ್ತು
D)    ನಾಯಿ

24)ಸೃಜನ್‌ ಮಲ್ಲಜ್ಜಿಯ ಮಳಿಗೆ ಯಾವ ಲೋಕ ಇದ್ದಂತೆ?
A)    ಜಾದೂಲೋಕ
B)    ಚಂದ್ರ ಲೋಕ
C)     ಇಂದ್ರ ಲೋಕ
D)    ಮಾಯಾಲೋಕ

25)ಅಕ್ಕಮಹಾದೇವಿಯರ ವಚನಗಳ ಅಂಕಿತನಾಮ ಯಾವುದು?
A)    ಕೂಡಲ ಸಂಗಮದೇವ
B)    ಚನ್ನಮಲ್ಲಿಕಾರ್ಜುನ
C)     ಮಾರಯ್ಯ ಪ್ರಿಯ ಅಮರೇಶ್ವರ ಲಿಂಗ
D)    ಗುಹೇಶ್ವರ

26)ಸಿದ್ದಯ್ಯ ಪುರಾಣಿಕರ ಕಾವ್ಯನಾಮ ಯಾವುದು?
A)    ಚಂಪಾ
B)    ಕಾವ್ಯಾನಂದ
C)     ಚೆನ್ನಮಲ್ಲಿಕಾರ್ಜುನ
D)    ಗುಹೇಶ್ವರ

27)ದೇವರು+ಇಗೆ = ದೇವರಿಗೆ ಇದು . ಸಂಧಿಪದಕ್ಕೆ ಉದಾಹರಣೆ ಆಗಿದೆ
A)    ಆಗಮ ಸಂಧಿ
B)    ಆದೇಶ ಸಂಧಿ
C)    ಲೋಪ ಸಂಧಿ
D)    ಭಾವ ಸೂಚಕ ಸಂಧಿ

28)ಕೊಟ್ಟಿರುವ ಆಯ್ಕೆಗಳ ಪದಗಳನ್ನು ಬಿಡಿಸಿ ಬರೆಯಲಾಗಿದೆ ಅವುಗಳಲ್ಲಿ ʼಆದೇಶ ಸಂಧಿʼ ಪದಕ್ಕೆ ಉದಾಹರಣೆ ಯಾವುದು?
A)    ಮಾತು+ಅನ್ನು
B)    ಮೇಲೆ+ಏರು
C)     ಮಳೆ+ಕಾಲ
D)    ಗಡಿಬಿಡಿ+ಇಂದ

29)ʼಹುಡುಗರು ಶಾಲೆಗೆ ಹೋದರುʼ - ಈ ವಾಕ್ಯವನ್ನು ವಚನ ಬದಲಿಸಿ ಬರೆದಾಗ
A)    ಹುಡುಗಿ ಶಾಲೆಗೆ ಹೋದಳು
B)    ಹುಡುಗಿಯರು ಶಾಲೆಗೆ ಹೋದರು
C)     ಹುಡುಗರು ಶಾಲೆಗೆ ಹೋದನು
D)    ಹುಡುಗ ಶಾಲೆಗೆ ಹೋದನು

30)ಆಯ್ಕೆಗಳಲ್ಲಿ ʼಸಜಾತಿʼ ಸಂಯುಕ್ತಾಕ್ಷರವನ್ನು ಒಳಗೊಂಡ ಅಕ್ಷರ ಪದ ಯಾವುದು?
A)    ಸ್ವ
B)    ಮ್ಮ
C)     ಡ್ಗ
D)    ರ್ಯ

31)ರೂಢನಾಮ ಪದಕ್ಕೆ ಉದಾಹರಣೆ ಯಾವುದು?
A)    ವ್ಯಾಪಾರಿ
B)    ಮಗು
C)     ಬ್ರಹ್ಮಪುತ್ರ
D)    ಶಿಕ್ಷಕ

32)ಪ್ರಥಮ ವಿಭಕ್ತಿಯ ಪ್ರತ್ಯಯ ಯಾವುದು?
A)   
B)    ಅನ್ನು
C)    ಇಂದ
D)   

33)ಭಾವಸೂಚಕ ಚಿಹ್ನೆ ಯಾವುದು?
A)    !
B)    ?
C)     :
D)    ,

34)ಕನ್ನಡ ವರ್ಣ ಮಾಲೆಯ ʼಒಂದು ಮಾತ್ರ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳನ್ನು . ಎನ್ನುವರು
A)    ದೀರ್ಘ ಸ್ವರಾಕ್ಷರಗಳು
B)    ಹ್ರಸ್ವ ಸ್ವರಾಕ್ಷರಗಳು
C)     ವ್ಯಂಜನ ಅಕ್ಷರಗಳು
D)    ಯೋಗವಾಹಗಳು

35)ಆಯ್ಕೆಗಳಲ್ಲಿ ಸರಿಯಾದ ಜೋಡಿ ಕ್ರಮ ಯಾವುದು?
A)    ಹ್ರಸ್ವ ಸ್ವರಾಕ್ಷರಗಳು ಖ್‌, ಛ್‌, ಠ್‌, ಥ್‌, ಢ್‌, ಫ್
B)    ದೀರ್ಘ ಸ್ವರಾಕ್ಷರಗಳು ಯ್‌, ರ್‌, ಯ್‌, ಶ್‌, ಪ್‌, ಹ
C)     ಅನುನಾಸಿಕ ಅಕ್ಷರಗಳು ಙ್‌, ಞ್‌, ಣ್‌, ನ್‌, ಮ್
D)    ಯೋಗವಾಹಗಳು ‌ ಆ, ಇ, ಈ, ಉ, ಊ

36)ಪತ್ರ ಲೇಖನದಲ್ಲಿ ʼತಾಯಿಗೆʼ ಬಳಸುವ ಸಂಬೋಧನೆಯ ಪದ ಯಾವುದು?
A)    ತೀರ್ಥ ರೂಪ
B)    ಪೂಜ್ಯ
C)     ಮಾತೃಶ್ರೀ
D)    ಮಾತೃಶ್ರೀ ಸಮಾನ

37)ʼಸಿಂಹಾಸನʼ ಇದರಲ್ಲಿರುವ ಅಕ್ಷರಗಳನ್ನು ಬಿಡಿಸಿ ಬರೆದಾಗ
A)    ಸ್‌+ಈ, ಹ್‌+ಆ, ಸ್‌+ಅ, ನ್‌+ಆ
B)    ಸ್‌+ಇಂ, ಹ್‌+ಆ, ಸ್‌+ಅ, ನ್‌+ಅ
C)     ಸ್‌+ಇಂ, ಹ್‌+ಅ, ಸ್‌+ಆ, ನ್‌+ಆ
D)    ಸ್‌+ಇಂ, ಹ್‌+ಆ, ಸ್‌+ಆ, ಗ್+ಆ

38)ಕೊಟ್ಟಿರುವ ಆಯ್ಕೆಗಳಲ್ಲಿ ಸಪ್ತಮಿ ವಿಭಕ್ತಿ ಪ್ರತ್ಯಯ ಪದಕ್ಕೆ ಉದಾಹರಣೆ ಯಾವುದು?
A)    ಗುರುಗಳಿಂದ
B)    ಶಿಕ್ಷಕರಿಗೆ
C)    ಶಾಲೆಯಲ್ಲಿ
D)    ತರಗತಿಯ

39)ರ್‌+ಆ, ಜ್‌+ಅ, ಧ್‌+ಆ, ನ್‌+ಇ ಇದನ್ನು ಕೂಡಿಸಿ ಬರೆದಾಗ
A)    ರಾಜಧಾನಿ
B)    ರಜಧಾನಿ
C)     ರಾಜದಾಣಿ
D)    ರಾಜದಣಿ

40)ಕೊಟ್ಟಿರುವ ನುಡಿಯನ್ನು ಪೂರ್ಣಗೊಳಿಸಿ: ಹೊಗಳಿಕೆಗೆ ಹಿಗ್ಗಬಾರದು, ತೆಗಳಿಕೆಗೆ .
A)     ಎದ್ದೇಳಬಾರದು
B)    ಕುಗ್ಗಬಾರದು
C)     ಬಗ್ಗಬಾರದು
D)    ಬಡಿಯಬಾರದು

41)ಕನ್ನಡ ವರ್ಣ ಮಾಲೆಯ ಸ್ವರಾಕ್ಷರಗಳ ಜೊತೆಗೆ ಕೂಡಿಕೊಂಡರೆ ಮಾತ್ರ ಉಚ್ಚರಿಸಲು ಸಾಧ್ಯವಾಗುವ ಅಕ್ಷರಗಳನ್ನು . ಎನ್ನುವರು
A)    ದೀರ್ಘ ಸ್ವರಾಕ್ಷರಗಳು
B)    ವ್ಯಂಜನಾಕ್ಷರಗಳು
C)     ಹ್ರಸ್ವಸ್ವರಗಳು
D)    ಯೋಗವಾಹಗಳು

42)ಲೋಪ ಸಂಧಿ : ಹುಡುಗರೆಲ್ಲರೂ :: ಆದೇಶ ಸಂಧಿ : ?
A)    ಶುಭ್ರವಾಯಿತು
B)    ಆರಂಭವಾಗು
C)     ದಾರಿಯಲ್ಲಿ
D)    ಕೋಪಗೊಂಡು

43)ಇದು ಅಮ್ಮನ ಮರ …. ಬೇಡ ಎಂದು ಹೊರಟು ಹೋದರು
A)    ಬಡಿಯುವುದು
B)    ಮುರಿಯುವುದು
C)     ಕೆಡವುದು
D)    ಕಡಿಯುವುದು

44)ಕೊಟ್ಟಿರುವ ಆಯ್ಕೆಗಳಲ್ಲಿ ʼಸಜಾತಿʼ ಸಂಯುಕ್ತಾಕ್ಷರವನ್ನು ಒಳಗೊಂಡ ಪದ ಯಾವುದು?
A)    ಚಕ್ರ
B)    ಭಕ್ತ
C)    ಅಕ್ಕರ
D)    ಸ್ತ್ರೀ

45)ʼಪುಸ್ತಕʼ ಎಂಬುದು ಇದಕ್ಕೆ ಉದಾಹರಣೆಯಾಗಿದೆ
A)    ಸರ್ವನಾಮ
B)    ರೂಢನಾಮ
C)     ಅಂಕಿತನಾಮ
D)    ಅನ್ವರ್ಥನಾಮ

46)ಎಲ್ಲರೂ . ಬಾಳಿದರೆ ಎಲ್ಲರೂ . ಇರಬಹುದು
A)    ಒಟ್ಟಾಗಿ, ಸುಖವಾಗಿ
B)    ಸುಖವಾಗಿ, ಒಟ್ಟಾಗಿ
C)    ದುಃಖವಾಗಿ, ಒಟ್ಟಾಗಿ
D)    ಒಟ್ಟಾಗಿ, ದುಃಖವಾಗಿ

47)ʼಶಾಲೆಯುʼ ಎಂಬುದು . ವಿಭಕ್ತಿ ಪ್ರತ್ಯಯದ ಪದ ಆಗಿದೆ
A)    ದ್ವಿತೀಯ
B)    ಪ್ರಥಮ
C)     ತೃತೀಯ
D)    ಚತುರ್ಥ

48)ಆಯ್ಕೆಗಳಲ್ಲಿ ಆವರಣ ಚಿಹ್ನೆ ಯಾವುದು?
A)    !
B)    ( )
C)     =
D)    :

49)“ನಮ್ಮ ಹೊಟ್ಟೆ ಹಸಿವಿನ ಬಗ್ಗೆ ನೀವೂ ಗಮನಿಸುವುದಿಲ್ಲ ನಮಗೇನು ಉಳಿಸುವುದಿಲ್ಲ” ಎಂದು ಹೇಳಿದವರು ಯಾರು?
A)    ಬೆಕ್ಕು
B)    ಆನೆ
C)     ಕರಡಿ
D)    ಹಸು

50)ತಂದೆಗೆ : ತೀರ್ಥ ರೂಪ :: ಗುರುಗಳಿಗೆ : ?
A)    ತೀರ್ಥ ರೂಪ
B)    ತೀರ್ಥ ರೂಪ ಸಮಾನ
C)     ಚಿರಂಜೀವಿ
D)    ಪೂಜ್ಯ

51)ʼಶಿವಭಕ್ತʼ ಇದರ ಅನ್ಯಲಿಂಗ ರೂಪ .
A)    ಶಿವಭಕ್ತೆ
B)    ಶಿವಭಕ್ತರು
C)     ಶಿವ ಭಕ್ತೆಯರು
D)    ಶಿವನಭಕ್ತ

52) ಮಲ್ಲಜ್ಜಿಯು ನಗುತ್ತ ಪ್ರೀತಿಯಿಂದ . ಕೊಡುತ್ತಾಳೆ
A)    ಸಕ್ಕರೆ
B)    ಮಿಠಾಯಿ
C)     ಚಾಕೊಲೇಟ್
D)    ಬೆಲ್ಲ

53)ಕೊಟ್ಟಿರುವ ಆಯ್ಕೆಗಳಲ್ಲಿ ಸಪ್ತಮಿ ವಿಭಕ್ತಿ ಪ್ರತ್ಯಯ ಯಾವುದು?
A)   
B)    ಅಲ್ಲಿ
C)    
D)    ಅನ್ನು

54)ʼಪರಿಚಿತʼ ಇದರಲ್ಲಿನ ಅಕ್ಷರಗಳನ್ನು ಬಿಡಿಸಿ ಬರೆದಾಗ
A)    ಫ್‌+ಅ, ರ್‌+ಈ, ಚ್‌+ಈ, ತ್‌+ಆ
B)    ಪ್‌+ಅ, ರ್‌+ಇ, ಚ್‌+ಇ, ತ್‌+ಅ
C)     ಪ್‌+ಅ, ರ್‌+ಇ, ಚ್‌+ಇ, ಥ್‌+ಅ
D)    ಪ್‌+ಇ, ರ್‌+ಅ, ಚ್‌+ಅ, ತ್‌+ಆ

55)ʼಆಯ್ದಕ್ಕಿ ಲಕ್ಕಮ್ಮʼ ಅವರ ವಚನಗಳ ಅಂಕಿತನಾಮ ಯಾವುದು?
A)    ಗುಹೇಶ್ವರ
B)    ಕೂಡಲಸಂಗಮದೇವ
C)     ಮಾರಯ್ಯಪ್ರಿಯ ಅಮರೇಶ್ವರಲಿಂಗ
D)    ಚೆನ್ನಮಲ್ಲಿಕಾರ್ಜುನ

56)ʼರಾಘುವಿನ ಹತ್ತಿರ ದೊಡ್ಡ ವಿಮಾನವಿದೆʼ - ಈ ವಾಕ್ಯದಲ್ಲಿ ಗುಣವಿಶೇಷ ಪದ ಯಾವುದು?
A)    ರಾಘು
B)    ದೊಡ್ಡ
C)     ವಿಮಾನ
D)    ಹತ್ತಿರ

57)ಸ್‌+ಇಂ, ಹ್‌+ಆ, ಸ್‌+ಅ, ನ್‌+ಅ  ಇದನ್ನು ಕೂಡಿಸಿ ಬರೆದಾಗ
A)    ಸಿಂಹಾಸನ
B)    ಸಿಂಹಸಾನ
C)    ಸಿಂಹಾಸನಾ
D)    ಸಿಂಹಾಸಾನಾ

58)ರಾಜಮ್ಮ ಎಲ್ಲಿಗೆ ಹೋಗಬೇಕಿತ್ತು?
A)    ಹೊಳೆಪುರಕ್ಕೆ
B)    ಅರಸೀಪುರಕ್ಕೆ
C)    ಬಿಸಲಪುರಕ್ಕೆ
D)    ಕೆರೆಪುರಕ್ಕೆ

59)ಕೊಟ್ಟಿರುವ ಆಯ್ಕೆಗಳಲ್ಲಿ ʼದೀರ್ಘಸ್ವರಾಕ್ಷರಗಳ ಗುಂಪು ಯಾವುದು?
A)    ಆ, ಈ, ಊ, ಏ, ಐ, ಓ, ಔ
B)    ಕ್‌, ಚ್‌, ಟ್‌, ತ್‌, ಪ್
C)    ಖ್‌, ಛ್‌,ಠ್‌, ಥ್‌, ಫ್
D)    ಅ, ಇ, ಉ, ಯು, ಒ

60)ʼಮುಳ್ಳನ್ನುʼ ಇದು . ಸಂದಿಪದಕ್ಕೆ ಉದಾಹರಣೆ ಆಗಿದೆ
A)    ಆಗಮಸಂಧಿ
B)    ಲೋಪಸಂಧಿ
C)     ಆದೇಶಸಂಧಿ
D)    ಭಾವಸೂಚಕ ಸಂಧಿ 

61)ಗೊಂಬೆಗೆ ನೋವಾದರೆ ಮಕ್ಕಳು ಏನು ಮಾಡುತ್ತಾರೆ?
A)    ಗೊಂಬೆಗಳನ್ನು ಹೊಡೆಯುತ್ತಾರೆ
B)    ಗೊಂಬೆಗಳ ಮುದ್ದಿಸುತ್ತಾರೆ
C)    ಗೊಂಬೆಗಳನ್ನು ಮುರಿಯುತ್ತಾರೆ
D)    ಗೊಂಬೆಗಳನ್ನು ಬಿಸಾಕುತ್ತಾರೆ

62)ಆಗಮ ಸಂಧಿ : ದಾರಿಯಲ್ಲಿ :: ಆದೇಶ ಸಂಧಿ : ?
A)    ಕುಲವನ್ನು
B)    ದುಃಖಿತನಾದನು
C)    ಮೈದೊಳೆ
D)    ಹೊಲವನ್ನು

63)ಕೊಟ್ಟಿರುವ ಆಯ್ಕೆಗಳಲ್ಲಿ ʼಅಲ್ಪಪ್ರಾಣ ಅಕ್ಷರಗಳʼ ಗುಂಪು ಯಾವುದು?
A)    ಖ್‌, ಛ್‌,ಠ್‌, ಥ್‌, ಫ್
B)    ಗ್‌, ಜ್‌, ಡ್‌, ದ್‌, ಬ್‌
C)     ಙ, ಞ್‌, ಣ್‌, ನ್‌, ಮ್‌
D)    ಫ್‌, ಝ್‌, ಡ್‌, ಧ್‌, ಭ್‌

64)ಕಡಿಮೆ ಉಸಿರು ಕೊಟ್ಟು ಉಚ್ಚರಿಸಲಾಗುವ ಅಕ್ಷರಗಳನ್ನು . ಎನ್ನುವರು
A)    ಅಲ್ಪಪ್ರಾಣಾಕ್ಷರಗಳು
B)    ಮಹಾಪ್ರಾಣಾಕ್ಷರಗಳು
C)    ಅನುನಾಸಿಕಾಕ್ಷರಗಳು
D)    ಸ್ವರಾಕ್ಷರಗಳು

65)ಕನ್ವೇಯರ್ ಬೆಲ್ಟ್ ತುಂಬಾ ಲಗೇಜನ್ನು ಹೊರಬಲ್ಲದು - ಈ ವಾಕ್ಯದಲ್ಲಿ ಗುಣವಿಶೇಷ ಪದ ಯಾವುದು?
A)    ಕನ್ವೇಯರ್
B)    ಬೆಲ್ಟ್
C)    ತುಂಬಾ
D)    ಹೊರಬಲ್ಲದು

66)ಬಡತನಕ್ಕೆ ಯಾವ ಚಿಂತೆ?
A)    ಉಡುವ ಚಿಂತೆ
B)    ಇಡುವ ಚಿಂತೆ
C)     ಬದುಕಿನ ಚಿಂತೆ
D)    ಉಂಬುವ ಚಿಂತೆ

67)ಕೊಟ್ಟಿರುವ ಆಯ್ಕೆಗಳಲ್ಲಿ ʼಸಜಾತಿʼ ಸಂಯುಕ್ತಾಕ್ಷರಗಳ ನ್ನೊಳಗೊಂಡ ಪದ ಯಾವುದು?
A)    ಭಕ್ತ
B)    ರಕ್ತ
C)     ವಸ್ತ್ರ
D)    ಅಪ್ಪ

68)ʼದೇಶ, ಎಂಬುದು ಇದಕ್ಕೆ ಉದಾಹರಣೆಯಾಗಿದೆ
A)    ಸರ್ವನಾಮ
B)    ಅನ್ವರ್ಥನಾಮ
C)    ರೂಢನಾಮ
D)    ಅಂಕಿತನಾಮ

69)ಮಕ್ಕಳಿಬ್ಬರಿಗೂ ಏಕೆ ನಾಚಿಕೆ ಉಂಟಾಯಿತು?
A)    ಚಂದ್ರೋದಯವಾಗಿದೆ ಎಂದು ಸುಳ್ಳು ಹೇಳಿದ್ದಕ್ಕೆ
B)    ಸೂರ್ಯೋದಯವಾಗಿದೆ ಎಂದು ಸುಳ್ಳು ಹೇಳಿದ್ದಕ್ಕೆ
C)    ಸೂರ್ಯೋದಯವಾಗಿದೆ ಎಂದು ನಿಜ ಹೇಳಿದ್ದಕ್ಕೆ
D)    ಚಂದ್ರೋದಯವಾಗಿದೆ ಎಂದು ನಿಜ ಹೇಳಿದ್ದಕ್ಕೆ

70)ಆಯ್ಕೆಗಳಲ್ಲಿ ಪ್ರಥಮ ವಿಭಕ್ತಿ ಪ್ರತ್ಯಯದ ಪದಕ್ಕೆ ಯಾವುದು ʼಉದಾಹರಣೆʼ ಆಗಿಲ್ಲ?
A)    ಶಾಲೆಯನ್ನು
B)    ರೈತನಿಂದ
C)    ಪುಸ್ತಕವು
D)    ರಾಜನಿಗೆ

71)ಆಯ್ಕೆಗಳಲ್ಲಿ ಸಮನಾರ್ಥಕ ಚಿಹ್ನೆ ಯಾವುದು?
A)    ?
B)    ( )
C)     =
D)    :

72)ಪುತಲೀಬಾಯಿಯವರು ಗಾಂಧೀಜಿಯವರನ್ನು ಏನೆಂದು ಕರೆಯುತ್ತಿದ್ದರು?
A)    ಮಹಾತ್ಮ ಗಾಂಧೀಜಿ
B)    ಬಾಪೂಜಿ
C)     ಮೊಮೋಪಾಪು
D)    ಗಾಂಧಿಬಾಪು

73)ʼಅಲ್ಲಿʼ ಎಂಬುದು . ವಿಭಕ್ತಿ ಪ್ರತ್ಯಯ ಆಗಿದೆ
A)    ಸಪ್ತಮಿ
B)    ಷಷ್ಠಿ
C)     ಪಂಚಮಿ
D)    ಚತುರ್ಥಿ

74)ತಂದೆಗೆ : ತೀರ್ಥರೂಪ :: ತಾಯಿಗೆ : ?
A)    ಮಾತೃಶ್ರೀ ಸಮಾನ
B)    ಮಾತೃಶ್ರೀ
C)     ತೀರ್ಥರೂಪ ಸಮಾನ
D)    ಪೂಜ್ಯ

75)ಶಾಲಿನಿ ನಟಿ ಆಗುವಳು.ಈ ವಾಕ್ಯದ ಕಾಲ,
A)    ಭೂತಕಾಲ
B)    ಭವಿಷ್ಯತ್ ಕಾಲ
C)     ವರ್ತಮಾನ ಕಾಲ
D)    ನಿರಂತರ ಭೂತಕಾಲ

76)ʼರೈತನು ಭತ್ತವನ್ನು ಚೀಲದಲ್ಲಿ ತುಂಬುವನು ಈ ವಾಕ್ಯದಲ್ಲಿ ಕ್ರಿಯಾಪದ ಯಾವುದು?
A)    ತುಂಬುವನು
B)    ಗದ್ದೆಯಲ್ಲಿ
C)     ರೈತನು
D)    ಚೀಲದಲ್ಲಿ

77)ʼಬಾಯಾರಿಕೆʼ ಇದರಲ್ಲಿರುವ ಅಕ್ಷರಗಳನ್ನು ಬಿಡಿಸಿ ಬರೆದಾಗ ಹೀಗಾಗುತ್ತದೆ
A)    ಭ್‌+ಆ, ಯ್‌+ಅ, ರ್‌+ಇ, ಖ್‌+ಎ
B)    ಭ್‌+ಆ, ಯ್‌+ಅ, ರ್‌+ಈ, ಕ್‌+ಏ
C)     ಬ್+ಆ, ಯ್‌+ಅ, ರ್‌+ಈ, ಕ್‌+ಏ
D)    ಬ್+ಆ, ಯ್‌+ಆ, ರ್‌+ಇ, ಕ್+ಎ

78)ʼಹುತ್ತರಿಯ ಹಾಡುʼ-  ಈ ಪದ್ಯವನ್ನು ಬರೆದವರು ಯಾರು?
A)    ಶ್ರೀ ಪಂಜೆ ಮಂಗೇಶರಾವ್
B)    ಬಸವಣ್ಣ
C)     ಚಂದ್ರಶೇಖರ ಪಾಟೀಲ್
D)    ದ,ರಾ.ಬೇಂದ್ರೆ

79)ಆಯ್ಕೆಗಳಲ್ಲಿ ಲೋಪ ಸಂಧಿ ಪದಕ್ಕೆ ಉದಾಹರಣೆ ಯಾವುದು?
A)    ದಾರಿಯಲ್ಲಿ
B)    ಬೆಟ್ಟದಾವರೆ
C)     ಮಳೆಗಾಲ
D)    ಒಸರುತ್ತಿದ್ದ

80)ʼವೈಜ್ಞಾನಿಕʼ ಈ ಪದದಲ್ಲಿರುವ ಸಂಯುಕ್ತಾಕ್ಷರ,
A)    ವೈ
B)    ಜ್ಞಾ
C)     ನಿ
D)   

81)“ನೀವು ಮತ್ತು ನಿಮ್ಮ ವಾಹನಗಳೇ ತುಂಬಿವೆ ಮೈಮೇಲೆ ಎಚ್ಚವಿಲ್ಲದಂತೆ ಸಾಗುತ್ತೀರಿ” ಎಂದು ಹೇಳಿದವರು ಯಾರು?
A)    ಬೆಕ್ಕು
B)    ನಾಯಿ
C)     ಕರಡಿ
D)    ಮೊಲ

82)ಶಾಲೆಗೆ : ಚತುರ್ಥಿ ವಿಭಕ್ತಿ :: ಶಾಲೆಯ ; ?
A)    ಚತುರ್ಥಿ ವಿಭಕ್ತಿ
B)    ಪಂಚಮಿ ವಿಭಕ್ತಿ
C)     ಷಷ್ಠಿ ವಿಭಕ್ತಿ
D)    ಸಪ್ತಮಿ ವಿಭಕ್ತಿ

83)ʼನಾಯಕ ಪ್ರಚಾರಕ್ಕೆ ಹೊರಟನುʼ - ಈ ವಾಕ್ಯವನ್ನು ವಚನ ಬದಲಿಸಿ ಬರೆದಾಗ,
A)    ನಾಯಕಿ ಪ್ರಚಾರಕ್ಕೆ ಹೊರಟಳು
B)    ನಾಯಕರು ಪ್ರಚಾರಕ್ಕೆ ಹೊರಟರು
C)     ನಾಯಕಿಯರು ಪ್ರಚಾರಕ್ಕೆ ಹೊರಟರು
D)    ನಾಯಕಿಯರು ಪ್ರಚಾರಕ್ಕೆ ಹೊರಟಳು

84)ಆಯ್ಕೆಗಳಲ್ಲಿ ʼಮಹಾಪ್ರಾಣಾಕ್ಷರಗಳʼ ಗುಂಪು ಯಾವುದು?
A)    ಕ್‌, ಚ್‌, ಟ್‌, ತ್‌, ಪ್‌
B)    ಯ್‌, ರ್‌, ವ್‌, ಶ್‌, ಸ
C)     ಘ್‌, ಝ್‌, ಢ್‌, ಧ್‌, ಭ್‌
D)    ಗ್‌, ಜ್‌, ಡ್‌, ದ್‌, ಬ್‌

85)ಆಯ್ಕೆಗಳಲ್ಲಿ ಲೋಪಸಂಧಿಗೆ ಉದಾಹರಣೆ ಯಾವುದು?
A)    ಹುಡುಗರೆಲ್ಲರು
B)    ಬಂಡೆಯನ್ನು
C)     ಸವಿಗನ್ನಡ
D)    ಮೈದೊಳೆ

86)ಮಲಿನ ನದಿಯು ಮನುಷ್ಯರ ಜೀವಕ್ಕೆ .
A)    ಉಪಕಾರಿ
B)    ಸಹಕಾರಿ
C)     ಅಪಾಯಕಾರಿ
D)    ಆರೋಗ್ಯಕಾರಿ

87)ಕನ್ನಡ ವರ್ಣಮಾಲೆಯ ʼ ಹೆಚ್ಚು ಉಸಿರು ಕೊಟ್ಟುʼ ಉಚ್ಚರಿಸಲಾಗುವ ಅಕ್ಷರಗಳನ್ನು . ಎನ್ನುವರು
A)    ಹ್ರಸ್ವಸ್ವರಾಕ್ಷರಗಳು
B)    ಮಹಾಪ್ರಾಣಾಕ್ಷರಗಳು
C)     ದೀರ್ಘಸ್ವರಾಕ್ಷರಗಳು
D)    ಅನುನಾಸಿಕಾಕ್ಷರಗಳು

88)ಅಮ್ಮ ಹಸಿವಿನಿಂದ ಇರುವುದು ಮೋಮೊಪಾಪುವಿಗೆ . ನ್ನುಂಟು ಮಾಡುತ್ತಿತ್ತು
A)    ಸಂತೋಷವ
B)    ದುಃಖವ
C)     ಆನಂದವ
D)    ಬೇಸರವ

89)ಆಯ್ಕೆಗಳಲ್ಲಿ ಪದಗಳನ್ನು ಬಿಡಿಸಿ ಬರೆಯಲಾಗಿದೆ. ಅವುಗಳಲ್ಲಿ ʼಆಗಮಸಂಧಿʼ ಗೆ ಉದಾಹರಣೆ ಯಾವುದು?
A)    ಮೇಲೆ+ಇಟ್ಟು
B)    ಆರಂಭ+ಆಗು
C)     ಮೈ+ತೊಳೆ
D)    ಮೇಲೆ+ಏರು

90)ಕೊಟ್ಟಿರುವ ಆಯ್ಕೆಗಳಲ್ಲಿ ʼಸಜಾತಿʼ ಸಂಯುಕ್ತಾಕ್ಷರ ವನ್ನೊಳಗೊಂಡ ಅಕ್ಷರ/ಪದ ಯಾವುದು?
A)    ಅಕ್ಕರ
B)    ಅಕ್ಷರ
C)     ವ್ರ
D)    ರ್ವ

91)ʼನಾವೂ ನಡೆದಾಡಬೇಕು, ಈಡಾಡಬೇಕು ನಮಗೂ ದಾರಿ ಬಿಡಿʼ ಎಂದು ಹೇಳಿದವರು ಯಾರು?
A)    ನಾಯಿ
B)    ಕರಡಿ
C)     ಮೊಲ
D)    ಎತ್ತು

92)ಆಯ್ಕೆಗಳಲ್ಲಿ ʼರೂಢನಾಮʼ ಅಲ್ಲದಿರುವುದು ಯಾವುದು?
A)    ಕಾವಲುಗಾರ
B)    ಪೂಜಾರ
C)     ದೇಶ
D)    ಭಾರತ

93)ಆಯ್ಕೆಗಳಲ್ಲಿ ಯಾವುದು ಪ್ರಥಮ ವಿಭಕ್ತಿ ಪ್ರತ್ಯಯದ ಪದಕ್ಕೆ ಉದಾಹರಣೆಯಾಗಿಲ್ಲಾ?
A)    ರಾಜನು
B)    ಶಾಲೆಯು
C)     ರೈತನು
D)    ರಾಜನಲ್ಲಿ

94)ಶ್ರೀ ಪಂಜೆ ಮಂಗೇಶರಾವ್‌ ಅವರ ಕಾವ್ಯನಾಮ ಯಾವುದು?
A)    ಕೂಡಲ ಸಂಗಮದೇವ
B)    ಕವಿಶಿಷ್ಯ
C)     ಅಂಬಿಕಾತನಯದತ್ತ
D)    ಗುಹೇಶ್ವರ

95)ಆಯ್ಕೆಗಳಲ್ಲಿ ವಿವರಣಾ ಚಿಹ್ನೆ ಯಾವುದು?
A)    =
B)    ( )
C)     !
D)    : ಅಥವಾ :-

96)ಕ್+ಅ, ನ್‌+ಇ, ಕ್‌+ಅ, ರ್‌+ಅ ಇದನ್ನು ಕೂಡಿಸಿದಾಗ,
A)    ಕಾನಿಕರ
B)    ಕನಿಕಾರ
C)     ಕನಿಕರ
D)    ಕನಿಕರಾ

97) . ಭಕ್ತಿಯಿಂದ ದ್ರವ್ಯದ ಕೇಡಾಗುತ್ತದೆ.
A)    ಗರ್ವದಿಂದ ಮಾಡುವ
B)    ಶಾಂತಿಯಿಂದ ಮಾಡುವ
C)     ನೆಮ್ಮದಿಯಿಂದ ಮಾಡುವ
D)    ತಾಳ್ಮೆಯಿಂದ ಮಾಡುವ

98)ಪತ್ರ ಲೇಖನಗಳಲ್ಲಿ ʼಪೂಜ್ಯʼ ಎಂದು ಯಾರಿಗೆ ಸಂಬೋಧಿಸಲಾಗುತ್ತದೆ?
A)    ತಂದೆಗೆ
B)    ತಾಯಿಗೆ
C)     ಗುರುಗಳಿಗೆ
D)    ಚಿಕ್ಕಪ್ಪ, ದೊಡ್ಡಪ್ಪನಿಗೆ

99) ಶರಣ ಇದರ ಅನ್ಯಲಿಂಗ ರೂಪ ..
A)    ಶರಣಿ
B)    ಶರಣೆ
C)     ಶರಣ್ಯ
D)    ಶರಣಮ್ಮ

100) ʼಕನಿಕರʼ ಇದರಲ್ಲಿರುವ ಅಕ್ಷರಗಳನ್ನು ಬಿಡಿಸಿ ಬರೆದಾಗ
A)    ಕ್‌+ಅ, ನ್‌+ಇ, ಕ್‌+ಅ, ರ್‌+ಅ
B)    ಕ್‌+ಆ, ನ್‌+ಈ, ಕ್‌+ಆ, ರ್‌+ಅ
C)     ಖ+ಅ, ನ್‌+ಇ, ಕ್‌+ಆ, ರ್‌+ಆ
D)    ಖ+ಆ, ಣ್‌+ಇ, ಕ್‌+ಅ, ರ್‌+ಅ

101) ಅಣ್ಣ ಈ ಪದದ ಬಹುಬಚನ ರೂಪ .
A)    ಅಣ್ಣಗಳು
B)    ತಮ್ಮಂದಿರು
C)     ಅಣ್ಣಂದಿರು
D)    ತಮ್ಮರು

102) ಗಿಡ ಈ ಪದದ ಬಹುವಚನ ರೂಪ .
A)    ಮರ
B)    ಗಿಡಗಳು
C)     ಮರಗಳು
D)    ಗಿಡ

103) ಅರಸ ಈ ಪದದ ಬಹುವಚನ ರೂಪ .
A)    ರಾಜರು
B)    ರಾಜನ
C)     ಅರಸರು
D)    ಅರಸುಗಳು

104) ರೈತರು ಇದರ ಏಕವಚನ ರೂಪ .
A)    ರೈತನ
B)    ರೈತನಿಗೆ
C)     ರೈತ
D)    ಮಿತ್ರ

105) ಎತ್ತುಗಳು ಇದರ ಎಕವಚನ ರೂಪ .
A)    ಕರು
B)    ದನ
C)     ಆಕಳು
D)    ಎತ್ತು

106) ಪತ್ರ ಈ ಪದದ ಬಹುವಚನ ರೂಪ .
A)    ಪತ್ರಗಳು
B)    ಪತ್ರಿಕೆ
C)     ದಿನಪತ್ರಿಕೆ
D)    ಪತ್ರಿಕೆಗಳು

107) ಅದು ಈ ಪದದ ಬಹುವಚನ ರೂಪ .
A)    ಅದೆ
B)    ಅವು
C)     ಹದು
D)    ಇಸು

108)ಈ ಕೆಳಗಿನವುಗಳ ವಚನ ಬದಲಿಸಿ.
1.ಮನೆ

2.ಬೆಟ್ಟ

3.ವಿದ್ಯಾರ್ಥಿ
.
4.ಪುಸ್ತಕ
.
5.ಕೊಡಲಿಗಳು
.
6.ಕಿಡಕಿ
.
7.ಬೀಗಗಳು
.
8.ಶಿಕ್ಷಕ
.
9.ಕೋತಿಗಳು
.
10.ಮಕ್ಕಳು
.


109) ಕನ್ನಡದಲ್ಲಿರುವ ಒಟ್ಟು ಅಕ್ಷರಗಳು .
A)    49
B)    50
C)     51
D)    52

110) ವರ್ಣಮಾಲೆಯಲ್ಲಿ . ಬಗೆಯ ಅಕ್ಷರಗಳಿವೆ.
A)    3
B)    4
C)     5
D)    6

111) ಸ್ವರಾಕ್ಷರಗಳಲ್ಲಿ . ವಿಧ
A)    4
B)    3
C)     2
D)    1

112)ಒಂದು ಮಾತ್ರಾಕಾಲದಲ್ಲಿ ಉಚ್ಛರಿಸುವ ಅಕ್ಷರಗಳನ್ನು . ಎನ್ನತ್ತೇವೆ
A)    ವ್ಯಂಜನಗಳು
B)    ಪದಗಳು
C)     ಹ್ರಸ್ವಸ್ವರಗಳು
D)    ಕಾಗುಣಿತ

113)ʼಹುಡುಗಿ ಚೆನ್ನಾಗಿ ಹಾಡುತ್ತಾಳೆʼ ಈ ವಾಕ್ಯದ ಪುಲ್ಲಿಂಗ ರೂಪ .
A)    ಹುಡುಗಿ ಚೆನ್ನಾಗಿ ಹಾಡುತ್ತಾನೆ
B)    ಹುಡುಗ ಚೆನ್ನಾಗಿ ಹಾಡುತ್ತಾನೆ
C)     ಹುಡುಗ ಚೆನ್ನಾಗಿ ಹಾಡುತ್ತಾಳೆ
D)    ಹುಡುಗಿ ಚೆನ್ನಾಗಿ ಹಾಡುತ್ತಾಳೆ

114) ʼರಾಜನು ಕುದುರೆ ಏರಿದನುʼ ಈ ವಾಕ್ಯದ ಸ್ತ್ರೀ ಲಿಂಗ ರೂಪ ಬರೆಯಿರಿ.
A)    ರಾಜ ಕುದುರೆ ಏರಿದಳು
B)    ರಾಜನು ಕುದುರೆ ಹತ್ತಿದನು
C)     ರಾಣಿಯು ಕುದುರೆ ಏರಿದಳು
D)    ರಾಣಿ ಕುದುರೆ ಏರಿದನು

115) ಅವಳು ಬಸ್ಸು ಹತ್ತುತ್ತಾಳೆ ಇದರ ಪುಲ್ಲಿಂಗರೂಪ ಬರೆ.
A)    ಅವರು ಬಸ್ಸು ಹತ್ತಿದರು
B)    ಅವನು ಬಸ್ಸು ಏರಿದಳು
C)     ಅವಳು ಬಸ್ಸು ಹತ್ತಿದಳು
D)    ಅವನು ಬಸ್ಸು ಹತ್ತುತ್ತಾನೆ

116)ʼಹುಡುಗಿ ಶಾಲೆಗೆ ಹೋಗುತ್ತಿದ್ದಾಳೆʼ ಈ ಪದದ ಪುಲ್ಲಿಂಗ ರೂಪ .
A)    ಹುಡುಗಿಯರು ಶಾಲೆಗೆ ಹೋಗುತ್ತಾರೆ
B)    ಹುಡುಗ ಶಾಲೆಗೆ ಹೋಗುತ್ತಿದ್ದಾನೆ
C)     ಹುಡುಗಿ ಶಾಲೆಗೆ ಹೋದಳು
D)    ಹುಡುಗರು ಶಾಲೆಗೆ ಹೋಗುತ್ತಿದ್ದಾರೆ

117) ಶಿವಪುರದಲ್ಲಿ ಒಬ್ಬ . ಇದ್ದನು
A)    ಶಿವಭಕ್ತೆ
B)    ಶಿವಶರಣೆ
C)     ಶಿವಲಿಂಗೆ
D)    ಶಿವಭಕ್ತ

118) ಆ ಊರಿನಲ್ಲಿ ಪ್ರಸಿದ್ಧ . ಇರುವನು
A)    ರಾಣಿ
B)    ರಾಜ
C)     ಶ್ರೀಮಂತ
D)    ರಾಜರು

119)  . ಬಹಳ ಒಳ್ಳೆಯವಳು
A)    ಅವನು
B)    ಅವರು
C)     ಇವರು
D)    ಅವಳು

120) ಭಜನೆಯ ಮಂದಿರಕ್ಕೆ ಒಬ್ಬ . ಬಂದಿದ್ದಳು
A)    ಭಕ್ತ ಬಂದನು
B)    ಅವರು
C)     ಶರಣೆ
D)    ಶಿವಭಕ್ತರು

121) ಲಿಂಗ ಬದಲಿಸಿ

1.    ಮುದುಕ ..
2.    ರಾಜ .
3.    ಚಿಕ್ಕಪ್ಪ .
4.    ಹುಡುಗ .
5.    ಅಪ್ಪ .
6.    ದೊಡ್ಡಪ್ಪ .
7.    ಶರಣ .
8.    ಕುಮಾರ .
9.    ಶಿವಭಕ್ತ .
10.  ಗಂಡಸು .
11.   ಅವನು .
12.  ಇವನು .
13.   ಕಳ್ಳಿ .
14.  ಅಣ್ಣ .
15.   ಶಿಕ್ಷಕ .
16.   ಒಡೆಯ .
17.   ಅಧ್ಯಕ್ಷ .
18.   ಲೇಖಕಿ .
19.   ಗೆಳೆಯ .
20.  ಜಾಣ .

122) ದೇವ + ಈಶ = ದೇವೇಶ ಇದು . ಸಂಧಿ
A)    ಗುಣ ಸಂಧಿ
B)    ಆದೇಶ ಸಂಧಿ
C)     ಆಗಮ ಸಂಧಿ
D)    ಲೋಪ ಸಂಧಿ

123) ಗಣ + ಈಶ = ಗಣೇಶ ಇದು . ಸಂಧಿ
A)    ಗುಣ ಸಂಧಿ
B)    ಆದೇಶ ಸಂಧಿ
C)     ಆಗಮ ಸಂಧಿ
D)    ಲೋಪ ಸಂಧಿ

124)  ಗಜ + ಇಂದ್ರ = ಗಜೇಂದ್ರ ಇದು . ಸಂಧಿ
A)    ಗುಣ ಸಂಧಿ
B)    ಆದೇಶ ಸಂಧಿ
C)     ಆಗಮ ಸಂಧಿ
D)    ಲೋಪ ಸಂಧಿ

125) ಸುರ + ಇಂದ್ರ = ಸುರೇಂದ್ರ ಇದು . ಸಂಧಿ
A)    ಗುಣ ಸಂಧಿ
B)    ಆದೇಶ ಸಂಧಿ
C)     ಆಗಮ ಸಂಧಿ
D)    ಲೋಪ ಸಂಧಿ

126) ಮಹಾ + ಋಷಿ = ಮಹರ್ಷಿ ಇದು . ಸಂಧಿ
A)    ಗುಣ ಸಂಧಿ
B)    ಆದೇಶ ಸಂಧಿ
C)     ಆಗಮ ಸಂಧಿ
D)    ಲೋಪ ಸಂಧಿ

127) ಬ್ರಹ್ಮ + ಋಷಿ = ಬ್ರಹ್ಮರ್ಷಿ ಇದು . ಸಂಧಿ
A)    ಗುಣ ಸಂಧಿ
B)    ಆದೇಶ ಸಂಧಿ
C)     ಆಗಮ ಸಂಧಿ
D)    ಲೋಪ ಸಂಧಿ

128) ದೇವ + ಋಷಿ = ದೇವರ್ಷಿ ಇದು . ಸಂಧಿ
A)    ಗುಣ ಸಂಧಿ
B)    ಆದೇಶ ಸಂಧಿ
C)     ಆಗಮ ಸಂಧಿ
D)    ಲೋಪ ಸಂಧಿ

129) ಸೂರ್ಯ + ಉದಯ = ಸೂರ್ಯೋದಯ ಇದು . ಸಂಧಿ
A)    ಗುಣ ಸಂಧಿ
B)    ಆದೇಶ ಸಂಧಿ
C)     ಆಗಮ ಸಂಧಿ
D)    ಲೋಪ ಸಂಧಿ

130) ಚಂದ್ರ + ಉದಯ = ಚಂದ್ರೋದಯ ಇದು . ಸಂಧಿ
A)    ಗುಣ ಸಂಧಿ
B)    ಆದೇಶ ಸಂಧಿ
C)     ಆಗಮ ಸಂಧಿ
D)    ಲೋಪ ಸಂಧಿ

131) ಮಹಾ + ಈಶ್ವರ = ಮಹೇಶ್ವರ ಇದು . ಸಂಧಿ
A)    ಗುಣ ಸಂಧಿ
B)    ಆದೇಶ ಸಂಧಿ
C)     ಆಗಮ ಸಂಧಿ
D)    ಲೋಪ ಸಂಧಿ

132) ಕೈ + ಅನ್ನು = ಕೈಯನ್ನು ಇದು . ಸಂಧಿ
A)    ಆಗಮ ಸಂಧಿ
B)    ಆದೇಶ ಸಂಧಿ
C)     ಗುಣ ಸಂಧಿ
D)    ಲೋಪ ಸಂಧಿ

133) ಮಳೆ + ಇಂದ = ಮಳೆಯಿಂದ ಇದು . ಸಂಧಿ
A)    ಆಗಮ ಸಂಧಿ
B)    ಆದೇಶ ಸಂಧಿ
C)     ಗುಣ ಸಂಧಿ
D)    ಲೋಪ ಸಂಧಿ

134) ಶಾಲೆ + ಅಲ್ಲಿ = ಶಾಲೆಯಲ್ಲಿ ಇದು . ಸಂಧಿ
A)    ಆಗಮ ಸಂಧಿ
B)    ಆದೇಶ ಸಂಧಿ
C)     ಗುಣ ಸಂಧಿ
D)    ಲೋಪ ಸಂಧಿ

135) ಮರ + ಅನ್ನು = ಮರವನ್ನು ಇದು . ಸಂಧಿ
A)    ಆಗಮ ಸಂಧಿ
B)    ಆದೇಶ ಸಂಧಿ
C)     ಗುಣ ಸಂಧಿ
D)    ಲೋಪ ಸಂಧಿ

136) ಮಗು + ಇಗೆ = ಮಗುವಿಗೆ ಇದು . ಸಂಧಿ
A)    ಆಗಮ ಸಂಧಿ
B)    ಆದೇಶ ಸಂಧಿ
C)     ಗುಣ ಸಂಧಿ
D)    ಲೋಪ ಸಂಧಿ

137) ಮನೆ + ಒಳಗೆ = ಮನೆಯೊಳಗೆ ಇದು . ಸಂಧಿ
A)    ಆಗಮ ಸಂಧಿ
B)    ಆದೇಶ ಸಂಧಿ
C)     ಗುಣ ಸಂಧಿ
D)    ಲೋಪ ಸಂಧಿ

138) ಜಾಗ + ಅನ್ನು = ಜಾಗವನ್ನು ಇದು . ಸಂಧಿ
A)    ಆಗಮ ಸಂಧಿ
B)    ಆದೇಶ ಸಂಧಿ
C)     ಗುಣ ಸಂಧಿ
D)    ಲೋಪ ಸಂಧಿ

139) ಗುರು + ಇಗೆ = ಗುರುವಿಗೆ ಇದು . ಸಂಧಿ
A)    ಆಗಮ ಸಂಧಿ
B)    ಆದೇಶ ಸಂಧಿ
C)     ಗುಣ ಸಂಧಿ
D)    ಲೋಪ ಸಂಧಿ

140)ಆರಂಭ + ಆಗು = ಆರಂಭವಾಗು ಇದು . ಸಂಧಿ
A)    ಆಗಮ ಸಂಧಿ
B)    ಆದೇಶ ಸಂಧಿ
C)     ಗುಣ ಸಂಧಿ
D)    ಲೋಪ ಸಂಧಿ

141) ಹೊಲ + ಅನ್ನು = ಹೊಲವನ್ನು ಇದು . ಸಂಧಿ
A)    ಆಗಮ ಸಂಧಿ
B)    ಆದೇಶ ಸಂಧಿ
C)     ಗುಣ ಸಂಧಿ
D)    ಲೋಪ ಸಂಧಿ

142)  ಮಳೆ + ಕಾಲ = ಮಳೆಗಾಲ ಇದು . ಸಂಧಿ
A)    ಆದೇಶ ಸಂಧಿ
B)    ಆಗಮ ಸಂಧಿ
C)     ಲೋಪ ಸಂಧಿ
D)    ಗುಣ ಸಂಧಿ

143) ಮೈ + ತೊಳೆ = ಮೈದೊಳೆ ಇದು . ಸಂಧಿ
A)    ಆದೇಶ ಸಂಧಿ
B)    ಆಗಮ ಸಂಧಿ
C)     ಲೋಪ ಸಂಧಿ
D)    ಗುಣ ಸಂಧಿ

144)ಹೊಸ + ಕನ್ನಡ = ಹೊಸಗನ್ನಡ ಇದು . ಸಂಧಿ
A)    ಆದೇಶ ಸಂಧಿ
B)    ಆಗಮ ಸಂಧಿ
C)     ಲೋಪ ಸಂಧಿ
D)    ಗುಣ ಸಂಧಿ

145)ಕಣ್ + ಹನಿ = ಕಂಬನಿ ಇದು . ಸಂಧಿ
A)    ಆದೇಶ ಸಂಧಿ
B)    ಆಗಮ ಸಂಧಿ
C)     ಲೋಪ ಸಂಧಿ
D)    ಗುಣ ಸಂಧಿ

146) ಬೆಟ್ಟ + ತಾವರೆ = ಬೆಟ್ಟದಾವರೆ ಇದು . ಸಂಧಿ
A)    ಆದೇಶ ಸಂಧಿ
B)    ಆಗಮ ಸಂಧಿ
C)     ಲೋಪ ಸಂಧಿ
D)    ಗುಣ ಸಂಧಿ

147) ಹುಲ್ಲು + ಕಾವಲು = ಹುಲ್ಲುಗಾವಲು ಇದು . ಸಂಧಿ
A)    ಆದೇಶ ಸಂಧಿ
B)    ಆಗಮ ಸಂಧಿ
C)     ಲೋಪ ಸಂಧಿ
D)    ಗುಣ ಸಂಧಿ

148)  ಹೂ + ತೋಟ = ಹೂದೋಟ ಇದು . ಸಂಧಿ
A)    ಆದೇಶ ಸಂಧಿ
B)    ಆಗಮ ಸಂಧಿ
C)     ಲೋಪ ಸಂಧಿ
D)    ಗುಣ ಸಂಧಿ

149) ತಲೆ + ತೂಗು = ತಲೆದೂಗು ಇದು . ಸಂಧಿ
A)    ಆದೇಶ ಸಂಧಿ
B)    ಆಗಮ ಸಂಧಿ
C)     ಲೋಪ ಸಂಧಿ
D)    ಗುಣ ಸಂಧಿ

150) ಊರು + ಕೋಲು = ಊರುಗೋಲು ಇದು . ಸಂಧಿ
A)    ಆದೇಶ ಸಂಧಿ
B)    ಆಗಮ ಸಂಧಿ
C)     ಲೋಪ ಸಂಧಿ
D)    ಗುಣ ಸಂಧಿ

151) ಹೃದಯದ ಬಡಿತದ ಶಬ್ಧ ಯಾವುದು?
A)    ಢಣ ಢಣ
B)    ಸರ ಸರ
C)     ಢವ ಢವ
D)    ಪಟ ಪಟ

152) ಹರಿಯುವ ನೀರಿನ ಸಪ್ಪಳ ಯಾವುದು?
A)    ಟಪ ಟಪ
B)    ಥಳ ಥಳ
C)     ಝುಳು ಝುಳು
D)    ಝಣ ಝಣ

153) ನೇತ್ರ : ನೇತ್ರ ದಾನ :: ವಿದ್ಯಾ : ?
A)    ವಿದ್ಯಾರ್ಥಿ
B)    ವಿದ್ಯಾರ್ಥಿನಿ
C)     ಅವಿದ್ಯಾ
D)    ವಿದ್ಯಾ ದಾನ

154)  ರೈಲು + ಅನ್ನು =
A)    ರೈಲನ್ನು
B)    ರೈಲುಅನ್ನು
C)     ರೈಲುಗಳನ್ನು
D)    ರೈಲು

155)   ಕಾಣಲು + ಇಲ್ಲ =
A)    ಕಾಣಲುಇಲ್ಲ
B)    ಕಾಣಲಿಲ್ಲ
C)     ಕಾಣಲು ಎಲ್ಲಾ
D)    ಯಾವುದೂ ಇಲ್ಲಾ

156)  ನೀವು + ಏಕೆ =
A)    ನೀವು ಏಕೆ
B)    ನೀವೇಕೆ
C)     ನೀವು ಯಾಕೆ
D)    ಎಲ್ಲವೂ

157)  ಮಾಡು + ಇಸು =
A)    ಮಾಡಿಸು
B)    ಮಾಡಿಸಿ
C)     ಮಾಡುಇಸು
D)    ಮಾಡಿಇಸಿ

158)  ದೀಪವು . ಸಂಕೇತವಾಗಿದೆ
A)    ಜ್ಞಾನದ
B)    ಮಳೆಯ
C)     ಪರೀಕ್ಷೆಯ
D)    ದುಃಖದ

159)  ವಚನವನ್ನು ಬದಲಿಸಿ

1.    ಕಾಳು .
2.    ಅಂಗಡಿ .
3.    ತಾಯತ .
4.    ಚಿತ್ರ .
5.    ಶಾಲೆ .
6.    ಮರ .
7.    ಹಸಿರೆಲೆ .
8.    ಪುಸ್ತಕ .
9.    ಮನೆ .
10.  ಮೇಜು .
11.   ಪ್ರಜೆ .
12.  ಜನ .
13.   ಮಗು .
14.  ಶಿಕ್ಷಕ .
15.   ಅಣ್ಣ .
16.   ಮಗು .
17.   ಕೊಡಲಿ ….
18.   ಕಿಟಕಿ .
19.   ಬೀಗ ….
20.  ಕಿವಿ .
21.  ಬೆರಳು .
22.  ಕಲ್ಲು .
23.  ಲೇಖನ .
24.  ಪುಸ್ತಕ .
25.  ಭಾಷಣ .
26.  ತಮ್ಮ .
27.  ಅಕ್ಕ .
28.  ಅಮ್ಮ .
29.  ಅಪ್ಪ .
30.  ಅಜ್ಜ .
31.   ಅಣ್ಣ .
32.  ಮಾದರಿ .
33.  ಬಳ್ಳಿಗಳು .
34.  ಗುಡಿಗಳು .
35.  ಕಾಡುಗಳು .
36.  ರೊಟ್ಟಿಗಳು .
37.  ಅಕ್ಷರಗಳು .
38.  ಪತ್ರಗಳು .
39.  ಕಡ್ಡಿಗಳು..
40.  ಸರ .
41.  ಬಟ್ಟೆ .
42.  ತಾತ .
43.  ಚಿಕ್ಕಪ್ಪ .
44.  ಬೆರಳು .
45.  ಕಿವಿ .
46.  ಮರಿ .
47.  ಕಾಡು .
48.  ಕೆರೆ .
49.  ಆಸೆ .
50.  ಬಾವಿ .
51.   ಕ್ರಿಮಿ .
52.  ಪುಸ್ತಕಗಳು.
53.  ದನಗಳು .
54.  ಶಾಲೆಗಳು
55.  ಗುಡಿಗಳು .
56.  ಬಾಗಿಲುಗಳು .
57.  ಕಣ್ಣುಗಳು
58.  ನೀವು .
59.  ನಾವು .
60.  ರಾಜರು.

160) ವಿರುದ್ಧಾರ್ಥಕ ಪದಗಳನ್ನು ಬರೆಯಿರಿ

(1)  ಶಿಸ್ತು .
(2) ಜನನ .
(3)  ಮುಂದೆ .
(4) ನ್ಯಾಯ .
(5)  ಭಾರ .
(6)  ಗೌರವ .
(7)  ಅನ್ಯಾಯ .
(8)  ಮರಣ .
(9)  ಹಗುರ .
(10)      ಹಿಂದೆ .
(11) ಅಗೌರವ .

161) ಗಾದೆ ಮಾತನ್ನು ಪೂರ್ತಿಗೊಳಿಸಿ

(1)  ಕೈ ಕೆಸರಾದರೆ ಬಾಯಿ .
(2) . ತಿನ್ನುವವನಿಗೆ ಕುಡಿಕೆ ಹೊನ್ನು ಸಾಲದು
(3)  ದೂರದ . ಕಣ್ಣಿಗೆ ನುಣ್ಣಗೆ
(4) . ಒಳ್ಳೆಯದಾದರೆ ನಾಡೆಲ್ಲ ಒಳ್ಳೆಯದು
(5)  ಹಸು . ಅದರ ಹಾಲು ಕಪ್ಪೇ
(6)  ಇರುಳು ಕಂಡ ಬಾವಿಯಲ್ಲಿ ಹಗಲು .
(7)  ಎಲ್ಲರ ಮನೆಯ . ತೂತೇ
(8)  ಹಾಸಿಗೆ ಇದ್ದಷ್ಟು . ಚಾಚು
(9)  . ಕೆಸರಾದರೆ ಬಾಯಿ ಮೊಸರು
(10)      ಯಾವಾಗಲೂ . ವನ್ನೇ ನುಡಿ


162)  ವಾಕ್ಯವನ್ನು ಸರಿಪಡಿಸಿ ಬರೆಯಿರಿ

(1)  ನಾವು ಶಾಲೆಗೆ ಹೋಗುತ್ತೇನೆ
(2) ನಾವು ಶಾಲೆಗೆ ಹೋಗುತ್ತಾನೆ
(3)  ನಮ್ಮ ತರಗತಿಯಲ್ಲಿ ಹುಡುಗ ಇದ್ದಾರೆ
(4) ಕಾಡಿನಲ್ಲಿ ಜಿಂಕೆ ಹಸಿರು ಹುಲ್ಲು ತಿನ್ನುತ್ತಿವೆ
(5)  ಆಕಾಶದಲ್ಲಿ ನಕ್ಷತ್ರಗಳ ರಾಶಿ ಇರುವರು
(6)  ಹುಡುಗ ಶಾಲೆಗೆ ಹೋಗುತ್ತಿದ್ದಾಳೆ
(7)  ರಾಜನು ಕುದುರೆ ಏರಿದಳು
(8)  ಹುಡುಗರು ಕುಳಿತು ಓದುತ್ತಿದ್ದಾಳೆ

163) ಇವುಗಳಲ್ಲಿ ಸಜಾತಿ/ವಿಜಾತಿ ಒತ್ತಕ್ಷರ ಪದಗಳನ್ನು ಗುರುತಿಸಿ

(1)  ಶ್ರೀ ಇದು . ಒತ್ತಕ್ಷರ ಪದ
(2) ಅಮ್ಮ ಇದು . ಒತ್ತಕ್ಷರ ಪದ
(3)  ಮುಳ್ಳು ಇದು . ಒತ್ತಕ್ಷರ ಪದ
(4) ಹಾಸ್ಯ ಇದು . ಒತ್ತಕ್ಷರ ಪದ
(5)  ಹೊತ್ತು ಇದು . ಒತ್ತಕ್ಷರ ಪದ
(6)  ಅಜ್ಜಿ ಇದು . ಒತ್ತಕ್ಷರ ಪದ
(7)  ಹೆಣ್ಣು ಇದು . ಒತ್ತಕ್ಷರ ಪದ
(8)  ಎಷ್ಟು ಇದು . ಒತ್ತಕ್ಷರ ಪದ
(9)  ಬೆನ್ನು ಇದು . ಒತ್ತಕ್ಷರ ಪದ
(10) ರಾತ್ರಿ ಇದು . ಒತ್ತಕ್ಷರ ಪದ
(11) ಸ್ವರ ಇದು . ಒತ್ತಕ್ಷರ ಪದ
(12) ಕುಸ್ತಿ ಇದು . ಒತ್ತಕ್ಷರ ಪದ
(13)ಹೆಬ್ಬಾವು ಇದು . ಒತ್ತಕ್ಷರ ಪದ

164) ಮಾದರಿಯಂತೆ ಬಿಡಿಸಿ ಬರೆಯಿರಿ
ಅಕ್ಕ = ಅ+ಕ್+ಕ್+ಅ

(1)  ಅಪ್ಪ =
(2) ಚಿನ್ನ =
(3)  ಕಣ್ಣು =
(4) ಲೆಕ್ಕ =
(5)  ಚಕ್ಕುಲಿ =
(6)  ಇಲ್ಲಿ =

165) ಈ ಪದಗಳಿಗೆ ಅನ್ಯಲಿಂಗ ರೂಪ ಬರೆಯಿರಿ

(1)  ಗಾಯಕ 
(2) ನಟ 
(3)  ತಮ್ಮ 
(4) ಸಹೋದರ 
(5)  ಪುತ್ರಿ 
(6)  ಬಾಲಕಿ 
(7)  ಚಿಕ್ಕಮ್ಮ 
(8)  ತಂಗಿ 
(9)  ನಾಯಕಿ 
(10) ಶಿಕ್ಷಕ
(11) ಪಾಲಕ
(12) ಲೇಖಕಿ
(13)ಕುಮಾರ

166) ಮಾದರಿಯಂತೆ ಬರೆಯಿರಿ
ದೇಶ + ಗಳು = ದೇಶಗಳು

(1)  ಗೊಂಬೆ
(2) ಸಂಖ್ಯೆ
(3)  ಕಾಯಿ
(4) ಹಣ್ಣು
(5)  ರೊಟ್ಟಿ
(6)  ಚಿತ್ರ
(7)  ಪದ್ಯ
(8)  ಗದ್ಯ

167) ವಿವರಣೆಗಳಿಗೆ ಒಂದು ಪದ ಬರೆಯಿರಿ

(1)  ಎಮ್ಮೆಗಳನ್ನು ಕಟ್ಟುವ ಸ್ಥಳ .
(2) ವಿದ್ಯಾರ್ಥಿಗಳು ಕಲಿಯಲು ಸೇರುವ ನಿಗದಿತ ಸ್ಥಳ .
(3)  ಪುಸ್ತಕಗಳನ್ನು ಸಂಗ್ರಹಿಸಿ ಓದಲು ಇಟ್ಟಿರುವ ಸ್ಥಳ .
(4) ವನ್ಯಜೀವಿಗಳನ್ನು ಸಂರಕ್ಷಿಸಿ ಇಟ್ಟಿರುವ ಪ್ರದೇಶ .
(5)  ಹಣ್ಣು ತರಕಾರಿಗಳನ್ನು ಮಾರಾಟ ಮಾಡುವ ಸ್ಥಳ .
(6)  ಯಂತ್ರಗಳನ್ನು ತಯಾರು ಮಾಡುವ ನಿಗದಿತ ಸ್ಥಳ .






.......... END ..........



1 comment:

Unknown said...

ದರ್ಶನ್ ಅಭಿನಯದ ನಿನ್ನಿಂದಲೇ