1)
ಬೀಚಿ
ಎಂಬ ಬಿರುದನ್ನು ಪಡೆದು ರಾಜ್ಯದ್ಯಂತ ತಮ್ಮ ಮಾತುಗಾರಿಕೆಯಿಂದ ಜನರನ್ನು ರಂಜಿಸುತ್ತಿರುವ ಖ್ಯಾತ ಹಾಸ್ಯ
ಕಲಾವಿದರು ಯಾರು?
A)
ಸುಧಾ
ಬರಗೂರು
B)
ಬಸವರಾಜ
ಮಹಾಮನಿ
C)
ಗಂಗಾವತಿ
ಪ್ರಾಣೇಶ್ ✓
D)
ಪ್ರೊಫೆಸರ್
ಕೃಷ್ಣೇಗೌಡ
2)
ಮೆಟ್ರೋ
ಟ್ರೈನ್ ನಮ್ಮ ರಾಜ್ಯದ ಯಾವ ನಗರದಲ್ಲಿ ಕಾರ್ಯ ನಿರ್ವಹಿಸುತ್ತಿದೆ?
A)
ಮೈಸೂರು
B)
ಬೆಳಗಾವಿ
C)
ಕಲಬುರ್ಗಿ
D)
ಬೆಂಗಳೂರು
✓
3)
ಬಹು
ವರ್ಷಗಳಿಂದ ಚಂದನ ದೂರದರ್ಶನ ವಾಹಿನಿಯಲ್ಲಿ ಮೂಡಿ ಬರುತ್ತಿರುವ ʼಥಟ್ ಅಂತ ಹೇಳಿʼ ಕಾರ್ಯಕ್ರಮದ ನಿರೂಪಕರು ಯಾರು?
A)
ಡಾ||
ಪರಮೇಶ್ವರ
B)
ಡಾ||
ಸೋಮೇಶ್ವರ ✓
C)
ಡಾ||
ರಾಮೇಶ್ವರ
D)
ಡಾ||
ಮಹೇಶ್ವರ
4)
ಕರ್ನಾಟಕದ
ಪ್ರಮುಖ ಜಲಪಾತ ಯಾವುದು?
A)
ಜೋಕ್
ಫಾಲ್ಸ್ ✓
B)
ಗೋಕಾಕ್
ಫಾಲ್ಸ್
C)
ಅಬ್ಬಿ
ಫಾಲ್ಸ್
D)
ನಯಾಗರ
ಫಾಲ್ಸ್
5)
ಕೊಟ್ಟಿರುವ
ಆಯ್ಕೆಗಳಲ್ಲಿ ತಂತಿ ವಾದ್ಯಕ್ಕೆ ಒಂದು ಉದಾಹರಣೆ ಯಾವುದು?
A)
ಕೊಳಲು
B)
ವೀಣೆ
✓
C)
ತಬಲ
D)
ಮೃದಂಗ
6)
2011
ರ ಜನಗಣತಿ ಪ್ರಕಾರ ನಮ್ಮ ದೇಶದ ಜನಸಂಖ್ಯೆ ಎಷ್ಟಿದೆ?
A)
121
ಕೋಟಿ ✓
B)
110
ಕೋಟಿ
C)
130
ಕೋಟಿ
D)
150
ಕೋಟಿ
7)
ಹೃದಯ
ಬಡಿತವನ್ನು ಅಳೆಯಲು ಬಳಸುವ ಸಾಧನ ಯಾವುದು?
A)
ಥರ್ಮಮೀಟರ್
B)
ಟೆಲಿಸ್ಕೋಪ್
C)
ಮೈಕ್ರೋಸ್ಕೋಪ್
D)
ಸ್ಟೆತೋಸ್ಕೋಪ್
✓
8)
ನಮ್ಮ
ದೇಶದ ರಾಷ್ಟ್ರ ಭಾಷೆ ಯಾವುದು?
A)
ಕನ್ನಡ
B)
ಇಂಗ್ಲಿಷ್
C)
ಸಂಸ್ಕೃತ
D)
ಹಿಂದಿ
✓
9)
ರಾಮನಾಥ
ಕೋವಿಂದ : ರಾಷ್ಟ್ರಪತಿ :: ವಾಜುಬಾಯಿ ವಾಲಾ : ?
A)
ರಾಜ್ಯಪಾಲ
✓
B)
ಶಿಕ್ಷಣ
ಮಂತ್ರಿ
C)
ಗೃಹ
ಮಂತ್ರಿ
D)
ಆರೋಗ್ಯ
ಮಂತ್ರಿ
10)6 ರಿಂದ 14 ವರ್ಷದ ಮಕ್ಕಳಿಗೆ ಕೊಡುವ ಉಚಿತ ಮತ್ತು ಕಡ್ಡಾಯ ಶಿಕ್ಷಣ
ಪ್ರತಿಯೊಬ್ಬ ಮಗುವಿನ ….
A)
ನ್ಯಾಯ
B)
ಮೂಲಭೂತ
ಹಕ್ಕು ✓
C)
ಕರ್ತವ್ಯ
D)
ಮೂಲಭೂತ
ಕರ್ತವ್ಯ
11)ಆರೋಗ್ಯವಂತ ವಯಸ್ಕ ಮನುಷ್ಯನ ಹಲ್ಲುಗಳ ಸಂಖ್ಯೆ ಎಷ್ಟು?
A)
62
B)
52
C)
42
D)
32
✓
12) ʼಲಾಲ್‌ಬಾಗ್ʼ ಸಸ್ಯ ತೋಟವು ನಮ್ಮ ರಾಜ್ಯದ ಯಾವ ನಗರದಲ್ಲಿದೆ?
A)
ಮೈಸೂರು
B)
ಬೆಂಗಳೂರು
✓
C)
ಮಂಗಳೂರು
D)
ಕಲ್ಬುರ್ಗಿ
13)ರೈಲು ಕಂಡು ಹಿಡಿದ ವಿಜ್ಞಾನಿ ಯಾರು?
A)
ಮೈಕಲ್
ಫಾರಡೆ
B)
ಸಮುಯಲ್
ಜಾನ್ಸನ್
C)
ಜಯಂತ್
ಸ್ಟೀಫನ್ ✓
D)
ಮಾರ್ಕೋನಿ
14)ಆಯ್ಕೆಗಳಲ್ಲಿ ಒಳಾಂಗಣ ಕ್ರೀಡೆ ಯಾವುದು?
A)
ಕೇರಂ
✓
B)
ಫುಟ್
ಬಾಲ್
C)
ವಾಲಿ
ಬಾಲ್
D)
ಟೆನ್ನಿಸ್
15)ಹಣ್ಣುಗಳ ರಾಜ ಎಂದು ಯಾವ ಹಣ್ಣನ್ನು ಕರೆಯಲಾಗುತ್ತದೆ?
A)
ಸೇಬು
B)
ಕಿತ್ತಳೆ
C)
ಮಾವು
✓
D)
ಬಾಳೆ ಹಣ್ಣು
16)ʼರನೌಟ್ʼ ಈ ಪದವನ್ನು ಬಳಸುವ ಆಟದ ಹೆಸರು ….
A)
ಕಬ್ಬಡಿ
B)
ಕೊಕೋ
C)
ವಾಲಿಬಾಲ್
D)
ಕ್ರಿಕೆಟ್
✓
17)ನಮ್ಮ ರಾಷ್ಟ್ರ ಧ್ವಜದಲ್ಲಿರುವ ಬಣ್ಣಗಳು ಯಾವುವು?
A)
ಕೇಸರಿ
ಬಿಳಿ ಕೆಂಪು
B)
ಕೆಂಪು
ಬಿಳಿ ಕೇಸರಿ
C)
ಕೇಸರಿ
ಬಿಳಿ ಹಸಿರು ✓
D)
ಕೇಸರಿ
ಹಳದಿ ಹಸಿರು
18)ಆಯ್ಕೆಗಳಲ್ಲಿ ಒಳಾಂಗಣದ ಕ್ರೀಡೆ ಉದಾಹರಣೆ ಯಾವುದು?
A)
ಫುಟ್ಬಾಲ್
B)
ಚೆಸ್
✓
C)
ಕ್ರಿಕೆಟ್
D)
ಹಾಕಿ
19)ಭಾರತ : ದೆಹಲಿ :: ಕರ್ನಾಟಕ : ?
A)
ಬೆಳಗಾವಿ
B)
ಕಲ್ಬುರ್ಗಿ
C)
ಮೈಸೂರು
D)
ಬೆಂಗಳೂರು
✓
20)ಆಯ್ಕೆಗಳಲ್ಲಿ ಯಾವ ಸರಿಯಾಗಿದೆ?
A)
ಶಿಕ್ಷಕರ
ದಿನಾಚರಣೆ – ಸೆಪ್ಟಂಬರ್ 10
B)
ವಿಶ್ವ
ಪರಿಸರ ದಿನಾಚರಣೆ – ಜೂನ್ 5 ✓
C)
ಮಕ್ಕಳ
ದಿನಾಚರಣೆ - ಸೆಪ್ಟಂಬರ್ 5
D)
ವಿಶ್ವ
ವನಮಹೋತ್ಸವ - ಜೂನ್ 5
21)ಮಕ್ಕಳ ದಿನವನ್ನಾಗಿ ಆಚರಿಸುವ ದಿನಾಂಕ ಯಾವುದು?
A)
ಸಪ್ಟೆಂಬರ್
5
B)
ಜನವರಿ
26
C)
ನವೆಂಬರ್
14 ✓
D)
ಅಕ್ಟೋಬರ್
2
22)ಭಾರತ ಸರ್ವೋಚ್ಚ ನ್ಯಾಯಾಲಯ ಎಲ್ಲಿದೆ?
A)
ಬೆಂಗಳೂರು
B)
ದೆಹಲಿ
✓
C)
ಮುಂಬೈ
D)
ಚೆನ್ನೈ
23)ಉಷ್ಣತೆಯನ್ನು ಅಳೆಯಲು ಉಪಯೋಗಿಸುವ ಸಾಧನ ಯಾವುದು?
A)
ಸ್ಟೆತೋಸ್ಕೋಪ್
B)
ಬಾರೋಮೀಟರ್
C)
ಮೈಕ್ರೋಸ್ಕೋಪ್
D)
ಥರ್ಮಾಮೀಟರ್
✓
24)ವಿದ್ಯುತ್ ಬಲ್ಬನ್ನು ಕಂಡು ಹಿಡಿದ ವಿಜ್ಞಾನಿ ಯಾರು?
A)
ಥಾಮಸ್
ಆಲ್ವ ಎಡಿಸನ್ ✓
B)
ಮಾರ್ಕೋನಿ
C)
ಸಾಮುಯಲ್
ಮಾರ್ಷ್
D)
ಮೈಕಲ್
ಪ್ಯಾರಡೆ
25)ಭಾರತದ ಉತ್ತರಕ್ಕೆ ಇರುವ ಪರ್ವತ ಶ್ರೇಣಿ ಯಾವುದು?
A)
ವಿಂದ್ಯಾ
B)
ಹಿಮಾಲಯ
✓
C)
ಸಾತ್ಪುರ
D)
ಅರವಳಿ
26)ನಮ್ಮ ರಾಜ್ಯದ ಪ್ರಾಣಿ ಯಾವುದು?
A)
ಹುಲಿ
✓
B)
ಸಿಂಹ
C)
ಆನೆ
D)
ಕುದುರೆ
27)ಕ್ರಿಕೆಟ್‌ನಲ್ಲಿ ಟೆಸ್ಟ್ ಮ್ಯಾಚ್‌ಗಳು ಎಷ್ಟು ದಿನಗಳವರೆಗೆ ನಡೆಯುತ್ತದೆ?
A)
4
B)
6
C)
5
✓
D)
8
28)ಸಾನಿಯಾ ಮಿರ್ಜಾ ಇವರು ಯಾವ ಆಟಕ್ಕೆ ಸೇರಿದವರಾಗಿದ್ದಾರೆ?
A)
ಕ್ರಿಕೆಟ್
B)
ಬ್ಯಾಟ್ಮಿಂಟನ್
C)
ಬಿಲ್ಲು
ವಿದ್ಯೆ
D)
ಟೆನಿಸ್
✓
29)ಕೆಂಪು ಗ್ರಹ : ಮಂಗಳ :: ಪ್ರಕಾಶ ಮಾನವಾದ ಗ್ರಹ : ?
A)
ಬುಧ
B)
ಗುರು
C)
ಶುಕ್ರ
✓
D)
ಭೂಮಿ
30)ದಾಂಡೇಲಿ ಹುಲಿಗಳ ರಕ್ಷಿತಾರಣ್ಯ ನಮ್ಮ ರಾಜ್ಯದ ಯಾವ ಜಿಲ್ಲೆಯಲ್ಲಿ ಇದೆ?
A)
ಬೆಳಗಾವಿ
B)
ಉತ್ತರ ಕನ್ನಡ
✓
C)
ಧಾರವಾಡ
D)
ದಕ್ಷಿಣ
ಕನ್ನಡ
31)“ಜೈ ಭಾರತ ಜನನಿಯ ತನುಜಾತೆ” ಗೀತೆಯನ್ನು ಬರೆದವರು ಯಾರು?
A)
ಕುವೆಂಪು
✓
B)
ದ
ರಾ ಬೇಂದ್ರೆ
C)
ಶಿವರಾಮ
ಕಾರಂತ
D)
ಮಾಸ್ತಿ
ವೆಂಕಟೇಶ ಅಯ್ಯಂಗಾರ್
32)ಸೂಕ್ಷ್ಮ ಜೀವಿಗಳನ್ನು ನೋಡಲು ಬಳಸುವ ಸಾಧನ ಯಾವುದು?
A)
ಟೆಲಿಸ್ಕೋಪ್
B)
ಸ್ಟೆತೋಸ್ಕೋಪ್
C)
ಮೈಕ್ರೋಸ್ಕೋಪ್
✓
D)
ಹಾರೋಸ್ಕೋಪ್
33)ಒಬ್ಬ ಆರೋಗ್ಯವಂತ ವಯಸ್ಕ ಮಾನವನ ದೇಹದಲ್ಲಿ ಎಷ್ಟು ಮೂಳೆಗಳು ಇರುತ್ತವೆ?
A)
200
B)
220
C)
206
✓
D)
230
34)ನಮ್ಮ ರಾಜ್ಯದ ಯಾವ ಇತಿಹಾಸ ಪ್ರಸಿದ್ಧ ಸ್ಥಳವನ್ನು ದೇವಾಲಯಗಳ ಶಿಲ್ಪದ ತೊಟ್ಟಿಲುʼ ಎಂದು ಕರೆಯಲಾಗುತ್ತದೆ?
A)
ಪಟ್ಟದ ಕಲ್ಲು
B)
ಐಹೊಳೆ
✓
C)
ಬೇಲೂರು
D)
ಹಂಪಿ
35)ನಮ್ಮ ರಾಷ್ಟ್ರದ ಪಕ್ಷಿ ಯಾವುದು?
A)
ಕೋಗಿಲೆ
B)
ನವಿಲು
✓
C)
ಪಾರಿವಾಳ
D)
ಗಿಳಿ
36)ನಮ್ಮ ದೇಶದಲ್ಲಿ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ರಾಜ್ಯ ಯಾವುದು?
A)
ಉತ್ತರ
ಪ್ರದೇಶ
B)
ರಾಜಸ್ಥಾನ
C)
ಕರ್ನಾಟಕ
✓
D)
ಮಧ್ಯಪ್ರದೇಶ
37)ನಮ್ಮ ದೇಶದ ಮೊದಲ ರಾಷ್ಟ್ರಪತಿ ಯಾರು?
A)
ಜವಾಹರ್ಲಾಲ್
ನೆಹರು ✓
B)
ಲಾಲ್
ಬಹದ್ದೂರ್ ಶಾಸ್ತ್ರಿ
C)
ನೀಲಂ
ಸಂಜೀವರೆಡ್ಡಿ
D)
ರಾಜೇಂದ್ರ
ಪ್ರಸಾದ್
38)ರಾಜ್ಯೋತ್ಸವವನ್ನು ಪ್ರತಿ ವರ್ಷ ಎಂದು ಆಚರಿಸಲಾಗುತ್ತದೆ?
A)
ನವೆಂಬರ್
1 ✓
B)
ಆಗಸ್ಟ್
15
C)
ಅಕ್ಟೋಬರ್
2
D)
ಜನವರಿ
26
39)ಯಾರ ಜಯಂತಿಯನ್ನು “ಶಿಕ್ಷಕರ ದಿನಾಚರಣೆ” ಯನ್ನಾಗಿ ಆಚರಿಸಲಾಗುತ್ತದೆ?
A)
ಸರ್ವಪಲ್ಲಿ
ರಾಧಾಕೃಷ್ಣನ್ ✓
B)
ಮಹಾತ್ಮ
ಗಾಂಧೀಜಿ
C)
ಸುಭಾಷ್
ಚಂದ್ರ ಬೋಸ್
D)
ಜವಾಹರಲಾಲ್
ನೆಹರು
40)ಇತ್ತೀಚೆಗೆ ವರ್ಷದಲ್ಲಿ ಎರಡು ಬಾರಿ ಸಾರ್ವಜನಿಕವಾಗಿ ಮಕ್ಕಳಿಗಾಗಿ ಯಾವ
ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ?
A)
ಟ್ರಿಪಲ್
ಅಂಟಿಜನ್
B)
ಪಲ್ಸ್
ಪೋಲಿಯೋ ✓
C)
ಡಿ
ಪಿ ಟಿ
D)
ಬಿಸಿಜಿ
41)ಸೌರವ್ಯೂಹದಲ್ಲಿ ಒಟ್ಟು ಎಷ್ಟು ಗ್ರಹಗಳಿವೆ?
A)
8
✓
B)
9
C)
10
D)
11
42)ಯಾವ ವರ್ಷದಲ್ಲಿ ನಮ್ಮ ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಿದರು?
A)
1956
B)
1973
✓
C)
1974
D)
1979
43)ನಮ್ಮ ರಾಷ್ಟ್ರೀಯ ಹಾಡು “ವಂದೇ ಮಾತರಂ” ನ ಕತೃ ಯಾರು?
A)
ರವೀಂದ್ರನಾಥ
ಟಾಗೋರ್
B)
ಸತ್ಯಜಿತ್
ರೇ
C)
ಸುಭಾಷ್
ಚಂದ್ರ ಬೋಸ್
D)
ಬಂಕಿಮ
ಚಂದ್ರ ಚಟರ್ಜಿ ✓
44)2016 ರಲ್ಲಿ ಒಲಂಪಿಕ್ ಆಟಗಳು ನಡೆದ ದೇಶ ಯಾವುದು?
A)
ಭಾರತ
B)
ಇಂಗ್ಲೆಂಡ್
C)
ಆಸ್ಟ್ರೇಲಿಯಾ
D)
ಬ್ರೆಜಿಲ್
✓
45)ನಮ್ಮ ದೇಶದ ನೆರೆಹೊರೆಯ ರಾಷ್ಟ್ರಗಳ ಸರಿಯಾದ ಪಟ್ಟಿ,
A)
ಚೀನಾ
ಪಾಕಿಸ್ತಾನ ರಷ್ಯಾ
B)
ಚೀನಾ
ಪಾಕಿಸ್ತಾನ ಅಮೆರಿಕಾ
C)
ಚೀನಾ
ಪಾಕಿಸ್ತಾನ ಶ್ರೀಲಂಕಾ ✓
D)
ಪಾಕಿಸ್ತಾನ
ಬಾಂಗ್ಲಾದೇಶ ಆಸ್ಟ್ರೇಲಿಯಾ
46)ಚೆನ್ನಮಲ್ಲಿಕಾರ್ಜುನ ದಿಂದ ಕೊನೆಗೊಳ್ಳುವ ವಚನಗಳನ್ನು ಯಾರು ರಚಿಸಿದರು?
A)
ಬಸವಣ್ಣ
B)
ಆದಿಕವಿ
ಪಂಪ
C)
ಆಯ್ದಕ್ಕಿ
ಲಕ್ಕಮ್ಮ
D)
ಅಕ್ಕಮಹಾದೇವಿ
✓
47)ನಮ್ಮ ರಾಜ್ಯದಲ್ಲಿ ಮೊದಲ ಸಕ್ಕರೆ ಕಾರ್ಖಾನೆ ಎಲ್ಲಿ ಪ್ರಾರಂಭವಾಯಿತು?
A)
ಮಂಡ್ಯ
B)
ವಿಜಯಪುರ
C)
ಕೋಲಾರ
D)
ಮೈಸೂರು
48)ಪ್ರಪಂಚದ ಅತಿ ಉದ್ದವಾದ ನದಿ ಯಾವುದು?
A)
ನೈಲ್
✓
B)
ಬ್ರಹ್ಮಪುತ್ರ
C)
ಗಂಗಾ
D)
ನಯಾಗರ
49)ಯಾವ ವಯೋಮಾನದ ಮಕ್ಕಳಿಗಾಗಿ ಸಾರ್ವಜನಿಕವಾಗಿ ಪ್ರತಿ ವರ್ಷ ಎರಡು ಬಾರಿ
ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ?
A)
ಹುಟ್ಟಿದಾಗಿಂದ
೫ ವರ್ಷ ✓
B)
ಹುಟ್ಟಿದಾಗಿಂದ
10 ವರ್ಷ
C)
ಹುಟ್ಟಿದಾಗಿನಿಂದ
೮ ವರ್ಷ
D)
ಹುಟ್ಟಿದಾಗಿನಿಂದ
12 ವರ್ಷ
50)ನಮ್ಮ ದೇಶದ ಯಾವ ನಗರವು ಎರಡು ರಾಜ್ಯಗಳಿಗೆ ರಾಜಧಾನಿಯಾಗಿದೆ?
A)
ಭೂಪಾಲ
B)
ಚಂಡಿಗಢ
✓
C)
ಮುಂಬೈ
D)
ಲಕ್ನೋ
51)ನಮ್ಮ ದೇಶದ ಈಗಿನ ಪ್ರಧಾನಮಂತ್ರಿಗಳು ಯಾರು?
A)
ಸಿದ್ದರಾಮಯ್ಯ
B)
ಮನಮೋಹನ್
ಸಿಂಗ್
C)
ನರೇಂದ್ರ
ಮೋದಿ ✓
D)
ಎಚ್
ಡಿ ದೇವೇಗೌಡ
52)ಏಷ್ಯಾ ಖಂಡದಲ್ಲೇ ಎರಡನೇ ಎತ್ತರದ ಏಕಶಿಲಾ ಬೆಟ್ಟ ಯಾವುದು?
A)
ಮುಳ್ಳಯ್ಯನಗಿರಿ
B)
ಮೌಂಟ್
ಎವರೆಸ್ಟ್ ✓
C)
ಅನೈಮುಡಿ
D)
ಮಧುಗಿರಿ
ಬೆಟ್ಟ
53)ನಮ್ಮ ದೇಶದಲ್ಲಿ ಮೊದಲ ಚಿನ್ನದ ಗಣಿ ಯಾವ ಜಿಲ್ಲೆಯಲ್ಲಿ ಎಲ್ಲಿ ಪ್ರಾರಂಭವಾಯಿತು?
A)
ಕೋಲಾರ
✓
B)
ರಾಯಚೂರು
C)
ಮಂಡ್ಯ
D)
ವಿಜಯಪುರ
54)ಕೃಷ್ಣರಾಜಸಾಗರ ಅಣೆಕಟ್ಟು ಇರುವ ಜಿಲ್ಲೆ ಯಾವುದು?
A)
ಮೈಸೂರು
B)
ಮಂಡ್ಯ
✓
C)
ಹಾಸನ
D)
ಕೊಡಗು
55)ವಿಟಮಿನ್ ʼಎʼ ಕೊರತೆಯಿಂದ ಯಾವ ರೋಗ ಬರುತ್ತದೆ?
A)
ಕ್ಷಯ
B)
ಡಿಫ್ಠೇರಿಯ
C)
ಇರುಳು
ಕುರುಡು ✓
D)
ನಾಯಿ
ಕೆಮ್ಮು
56)ನಮ್ಮ ರಾಷ್ಟ್ರ ಧ್ವಜದ ಮೇಲಿನ ಬಣ್ಣ ಯಾವುದು?
A)
ಬಿಳಿ
B)
ಹಸಿರು
C)
ಕೆಂಪು
D)
ಕೇಸರಿ
✓
57)ನಮ್ಮ ರಾಜ್ಯದ ಒಟ್ಟು ಜಿಲ್ಲೆಗಳು ಎಷ್ಟು?
A)
30
✓
B)
31
C)
32
D)
33
58)ಯಾವ ಪ್ರಾಣಿಯನ್ನು ಮರಳು ಗಾಡಿನ ಹಡಗು ಎಂದು ಕರೆಯಲಾಗುತ್ತದೆ?
A)
ಕುದುರೆ
B)
ಒಂಟೆ
✓
C)
ಆನೆ
D)
ಕತ್ತೆ
59)ವಿಶ್ವ ಪರಿಸರ ದಿನವನ್ನು ಎಂದು ಆಚರಿಸಲಾಗುತ್ತದೆ?
A)
ಮಾರ್ಚ್
21
B)
ಏಪ್ರಿಲ್
7
C)
ಜೂನ್
5 ✓
D)
ಜುಲೈ
11
60)ಯಾವ ವಯೋಮಾನದ ಮಕ್ಕಳಿಗಾಗಿ ಸರ್ಕಾರ “ಉಚಿತ ಮತ್ತು ಕಡ್ಡಾಯ” ಶಿಕ್ಷಣವನ್ನು
ನೀಡಲಾಗುತ್ತದೆ?
A)
7
ರಿಂದ 18 ವರ್ಷ
B)
9
ರಿಂದ 17 ವರ್ಷ
C)
೮
ರಿಂದ 15 ವರ್ಷ
D)
6
ರಿಂದ 14 ವರ್ಷ ✓
61)ನಮ್ಮ ದೇಶದ ಕ್ರೀಡಾ ಆಟಗಾರರಾದ ಗ್ರಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್
ಯಾವ ಆಟಕ್ಕೆ ಸಂಬಂಧಿಸಿದ್ದಾರೆ?
A)
ಹಾಕಿ
B)
ಕಬ್ಬಡ್ಡಿ
C)
ಕ್ರಿಕೆಟ್
D)
ಚೆಸ್
✓
62)ಮುಂಬೈ - ಇದು ಯಾವ ರಾಜ್ಯದ ರಾಜಧಾನಿ?
A)
ಮಹಾರಾಷ್ಟ್ರ
✓
B)
ಮಧ್ಯಪ್ರದೇಶ
C)
ಕೇರಳ
D)
ತಮಿಳುನಾಡು
63)ʼರಂಗನತಿಟ್ಟುʼ ಇದು ಯಾವುದಕ್ಕೆ ಪ್ರಸಿದ್ಧ?
A)
ವನ್ಯಧಾಮ
B)
ಪಕ್ಷಿಧಾಮ
✓
C)
ಯಾತ್ರಾ
ಸ್ಥಳ
D)
ಇತಿಹಾಸ
ಪ್ರಸಿದ್ಧ ಸ್ಥಳ
64)ಸೌರವ್ಯೂಹದ ಕೆಂಪು ಗ್ರಹ ಯಾವುದು?
A)
ಬುಧ
B)
ಶುಕ್ರ
C)
ಮಂಗಳ
✓
D)
ಗುರು
65)ಭಾರತದ ಈಗಿನ ರಾಷ್ಟ್ರಪತಿ ಯಾರು?
A)
ಪ್ರಣಬ್
ಮುಖರ್ಜಿ
B)
ಅಬ್ದುಲ್
ಕಲಾಂ
C)
ಮನಮೋಹನ್
ಸಿಂಗ್
D)
ರಾಮನಾಥ್
ಕೋವಿಂದ ✓
66)42 ದಿನಗಳಿಗೆ ಎಷ್ಟು ವಾರಗಳಿವೆ?
A)
6
✓
B)
7
C)
8
D)
9
67)ಶಾಲಾ ಮಕ್ಕಳಿಗೆ ಉಚಿತ ಪಠ್ಯಪುಸ್ತಕ ವಿತರಿಸುವ ಯೋಜನೆ ಯಾವುದು?
A)
ಚಿನ್ನರ
ಅಂಗಳ ✓
B)
ವಿದ್ಯಾ
ವಿಕಾಸ
C)
ಅಕ್ಷರ
ದಾಸೋಹ
D)
ಆಶ್ರಯ
68)ಯಾವ ರೇಖಾಂಶವನ್ನು ʼಅಂತರಾಷ್ಟ್ರೀಯ ದಿನ ರೇಖೆʼ ಎಂದು ಪರಿಗಣಿಸಲಾಗಿದೆ?
A)
180⁰ ಪೂರ್ವ ✓
B)
180⁰ ಪಶ್ಚಿಮ
C)
180⁰ ಉತ್ತರ
D)
180⁰ ದಕ್ಷಿಣ
69)ಇತ್ತೀಚೆಗೆ ಹೊಸ ಹೆಸರು ಪಡೆದಿದ್ದನ್ನು ಸೂಚಿಸುವ ಸರಿಯಾದ ಜೋಡಿ?
A)
ದ್ವಾರಸಮುದ್ರ
- ಹಳೇಬೀಡು
B)
ವೇಲೂರು
- ಬೇಲೂರು
C)
ಬಿಜಾಪುರ
- ಗುಲ್ಬರ್ಗ ✓
D)
ಗುಲ್ಬರ್ಗ
– ಕಲಬುರಗಿ
70)ಅತಿ ವೇಗವಾಗಿ ಓಡಬಲ್ಲದು, ಆದರೆ ಹಾರುವುದಕ್ಕಾಗುವುದಿಲ್ಲ?
A)
ಪೆಂಗ್ವಿನ್
B)
ಪೀಸೆಂಟ್
C)
ಆಸ್ಟ್ರಿಚ್
✓
D)
ಕಿವಿ
71)“ಸೈನಾ ನೆಹ್ವಾಲ್” ಇವರು ಯಾವ ಆಟಕ್ಕೆ ಸಂಬಂಧಿಸಿದ್ದಾರೆ?
A)
ಟೆನ್ನಿಸ್
B)
ಚೆಸ್
C)
ಬ್ಯಾಡ್ಮಿಂಟನ್
✓
D)
ಹಾಕಿ
72)ಸೌರವ್ಯೂಹದ ಅತ್ಯಂತ ಪ್ರಕಾಶಮಾನವಾದ ಗ್ರಹ ಯಾವುದು?
A)
ಬುಧ
B)
ಗುರು
C)
ಶನಿ
D)
ಶುಕ್ರ
✓
73)ದೂರದರ್ಶಕವನ್ನು ಕಂಡು ಹಿಡಿದ ವಿಜ್ಞಾನಿ ಯಾರು?
A)
ಮಾರ್ಕೋನಿ
B)
ಐಸಾಕ್
ನ್ಯೂಟನ್
C)
ವಿಲಿಯಂ
ಹಾರ್ವೆ
D)
ಗೆಲಿಲಿಯೊ
✓
74)ʼಚಿನ್ನದ ಎಳೆʼ ಎಂದು ಕರೆಯಲ್ಪಡುವ ಬೆಳೆ ಯಾವುದು?
A)
ರೇಷ್ಮೆ
B)
ಹತ್ತಿ
C)
ಅಡಿಕೆ
D)
ಸೆಣಬು
✓
75)ನಮ್ಮ ರಾಜ್ಯದ ಕರಾವಳಿ ಜಿಲ್ಲೆಗಳ ಸರಿಯಾದ ಪಟ್ಟಿ ಯಾವುದು?
A)
ಉತ್ತರಕನ್ನಡ
ಉಡುಪಿ ದಕ್ಷಿಣಕನ್ನಡ
B)
ಉತ್ತರಕನ್ನಡ
ಕೊಡಗು ದಕ್ಷಿಣಕನ್ನಡ
C)
ಉಡುಪಿ
ಬೆಳಗಾವಿ ದಕ್ಷಿಣಕನ್ನಡ
D)
ಉಡುಪಿ
ಉತ್ತರಕನ್ನಡ ದಕ್ಷಿಣಕನ್ನಡ ✓
76)ಭಾರತದ ಅತ್ಯಂತ ದೊಡ್ಡ ನಗರ ಯಾವುದು?
A)
ಮುಂಬೈ
✓
B)
ಕೋಲ್ಕತ್ತಾ
C)
ದೆಹಲಿ
D)
ಬೆಂಗಳೂರು
77)ಭೂಮಿಯ ಅವಳಿ ಗ್ರಹ ಯಾವುದು?
A)
ಶನಿ
B)
ಗುರು
C)
ಮಂಗಳ
D)
ಶುಕ್ರ
78)ಕನ್ನಡ ಭಾಷೆಯ ಮೊದಲ ಗ್ರಂಥ ಯಾವುದು?
A)
ಹಲ್ಮಿಡಿ
ಶಾಸನ
B)
ಆದಿಪುರಾಣ
C)
ವಡ್ಡಾರಾಧನೆ
D)
ಕವಿರಾಜಮಾರ್ಗ
79)ಕೊಟ್ಟಿರುವ ಆಯ್ಕೆಗಳಲ್ಲಿ ಯಾವ ಜೋಡಿ ಸರಿ ಇದೆ?
A)
ಭಾರತದ
ಪಶ್ಚಿಮ ತುದಿ - ಕಿಬಿತು
B)
ಭಾರತದ
ಪೂರ್ವ ತುದಿ ಗುವಾರ್‌ಮೋಟ
C)
ಭಾರತದ
ದಕ್ಷಿಣ ತುದಿ - ಇಂದಿರಾ ಪಾಯಿಂಟ್
D)
ಭಾರತದ
ಉತ್ತರ ತುದಿ – ಇಂದಿರಾ ಕೋಲ್
80)ಕೇರಳ : ದಕ್ಷಿಣ :: ಕಾಶ್ಮೀರ : ?
A)
ಪೂರ್ವ
B)
ಪಶ್ಚಿಮ
C)
ಉತ್ತರ
D)
ಆಗ್ನೇಯ
81)ಸೌರವ್ಯೂಹದ ಅತ್ಯಂತ ದೊಡ್ಡ ಗ್ರಹ ಯಾವುದು?
A)
ಗುರು✓
B)
ಶುಕ್ರ
C)
ಮಂಗಳ
D)
ಭೂಮಿ
82)ʼಕೂಡಲಸಂಗಮದೇವʼ ಯಾರ ವಚನ ಸಾಹಿತ್ಯದಲ್ಲಿ ಉಪಯೋಗಿಸಲಾಗಿದೆ?
A)
ಅಕ್ಕಮಹಾದೇವಿ
B)
ಬಸವಣ್ಣ
✓
C)
ರನ್ನ
D)
ಕುಮಾರವ್ಯಾಸ
83)ದೂರವಾಣಿಯನ್ನು ಕಂಡು ಹಿಡಿದವರು ಯಾರು?
A)
ಗೆಲಿಲಿಯೋ
B)
ಐಸಾಕ್
ನ್ಯೂಟನ್
C)
ಮಾರ್ಕ್
ಗ್ರಹಂಬೆಲ್ ✓
D)
ಮೈಕೆಲ್
ಫ್ಯಾರಡೆ
84)ಆಕಾಶಕಾಯಗಳನ್ನು ವೀಕ್ಷಿಸಲು ಯಾವ ಉಪಕರಣವನ್ನು ಬಳಸಲಾಗುತ್ತದೆ?
A)
ಸೂಕ್ಷ್ಮದರ್ಶಕ
B)
ಸ್ಟೆತೋಸ್ಕೋಪ್
C)
ದೂರದರ್ಶಕ
✓
D)
ಹಾರೋಸ್ಕೋಪ್
85)ನಮ್ಮ ರಾಷ್ಟ್ರೀಯ ಪ್ರಾಣಿ ಯಾವುದು?
A)
ಸಿಂಹ
B)
ಕುದುರೆ
C)
ಆನೆ
D)
ಹುಲಿ
✓
86)ಕನ್ನಡದ “ಸಣ್ಣ ಕಥೆಗಳ ಜನಕ” ಎಂದು ಯಾರನ್ನು ಕರೆಯಲಾಗಿದೆ?
A)
ಮಾಸ್ತಿ
ವೆಂಕಟೇಶ್ ಅಯ್ಯಂಗಾರ್ ✓
B)
ಶಿವರಾಮ
ಕಾರಂತ
C)
ಕುವೆಂಪು
D)
ದ
ರಾ ಬೇಂದ್ರೆ
87)ಇತ್ತೀಚೆಗೆ ನಿಧನರಾದ ಭಾರತರತ್ನ ಪ್ರಶಸ್ತಿ ಪಡೆದ ಕರ್ನಾಟಕದ ವಿಜ್ಞಾನಿ
ಯಾರು?
A)
ಸಿವಿ
ರಾಮನ್
B)
ಪ್ರೋ.ಯು
ಆರ್ ರಾವ್
C)
ರಾಜಾರಾಮಣ್ಣ
D)
ಪ್ರೋ.ಸಿ
ಎನ್ ಆರ್ ರಾವ್ ✓
88)ಭಾರತದ ಮೊದಲ ಮಹಿಳಾ ಅಧ್ಯಕ್ಷೆ ಯಾರು?
A)
ಶ್ರೀಮತಿ
ಇಂದಿರಾಗಾಂಧಿ
B)
ವಿಜಯ
ಲಕ್ಷ್ಮಿ ಪಂಡಿತ್ ✓
C)
ಪ್ರತಿಭಾ
ಸಿಂಗ್ ದೇವಿ ಪಾಟೀಲ್
D)
ಕು.ಜಯಲಲಿತ
89)ಅಧಿಕ ವರ್ಷ ಎಂದರೆ ….
A)
ಫೆಬ್ರವರಿ
ತಿಂಗಳು - 28 ದಿನಗಳು
B)
ಫೆಬ್ರವರಿ
ತಿಂಗಳು – 29 ದಿನಗಳು ✓
C)
ಮಾರ್ಚ್
ತಿಂಗಳು – 28 ದಿನಗಳು
D)
ಮಾರ್ಚ್
ತಿಂಗಳು – 29 ದಿನಗಳು
90)ನಮ್ಮ ರಾಜ್ಯದ ಕರಾವಳಿ ಹೊಂದಿಕೊಂಡಿರುವ ಸಮುದ್ರ ಯಾವುದು?
A)
ಬಂಗಾಳಕೊಲ್ಲಿ
B)
ಹಿಂದೂ
ಮಹಾ ಸಾಗರ
C)
ಪೆಸಿಫಿಕ್
ಸಾಗರ
D)
ಅರಬ್ಬಿ
ಸಮುದ್ರ✓
91)ಸೌರವ್ಯೂಹದಲ್ಲಿ ಸೂರ್ಯನಿಂದ ಇರುವ ಮೂರನೇ ಗ್ರಹ ಯಾವುದು?
A)
ಶುಕ್ರ
B)
ಭೂಮಿ
✓
C)
ಮಂಗಳ
D)
ಗುರು
92)ಕರ್ನಾಟಕದ ಸಂಗೀತ ಪಿತಾಮಹ ಎಂದು ಯಾರನ್ನು ಕರೆಯಲಾಗಿದೆ?
A)
ಕನಕದಾಸರು
B)
ಪಂಡಿತ್
ಭೀಮಸೇನ್ ಜೋಷಿ
C)
ಪುರಂದರದಾಸರು
✓
D)
ರವೀಂದ್ರನಾಥ
ಟಾಗೋರ್
93)ಗಣರಾಜ್ಯೋತ್ಸವವನ್ನು ಆಚರಿಸುವ ದಿನ ಯಾವುದು?
A)
ಆಗಸ್ಟ್
15
B)
ನವಂಬರ್
5
C)
ಅಕ್ಟೋಬರ್
2
D)
ಜನವರಿ
26✓
94)ಮಕ್ಕಳ ಹಕ್ಕುಗಳಿಗಾಗಿ ಹೋರಾಡಿ ನೊಬೆಲ್ ಶಾಂತಿ ಪ್ರಶಸ್ತಿ ಪಡೆದವರು
ಯಾರು?
A)
ಕೈಲಾಸ್
ಸತ್ಯಾರ್ಥಿ
B)
ಅಮರ್ತ್ಯ
ಸೇನ್ ✓
C)
ಮದರ್
ತೆರೇಸಾ
D)
ಪ್ರೋ.ಸಿ
ಎನ್ ಆರ್ ರಾವ್
95)ನಮ್ಮ ರಾಜ್ಯದ ಈಗಿನ ರಾಜ್ಯಪಾಲರು ಯಾರು?
A)
ಹಂಸರಾಜ್
ಭಾರದ್ವಾಜ್
B)
ವಾಜುಬಾಯಿ
ವಾಲಾ ✓
C)
ಟಿ.ಎನ್.ಚತುರ್ವೇದಿ
D)
ಬಿ.ರಾಚಯ್ಯ
96)ಕನ್ನಡದ ಮೊದಲ ರಾಷ್ಟ್ರಕವಿ ಯಾರು?
A)
ಕುವೆಂಪು
B)
ದ
ರಾ ಬೇಂದ್ರೆ
C)
ಎಂ
ಗೋವಿಂದಪೈ ✓
D)
ಶಿವರಾಮ
ಕಾರಂತ
97)ನಮ್ಮ ರಾಜ್ಯದ ರಾಜ್ಯ ಪಕ್ಷಿ ಯಾವುದು?
A)
ನವಿಲು
B)
ಕೋಗಿಲೆ
C)
ಪಾರಿವಾಳ
D)
ನೀಲಕಂಠ
✓
98)ವಿಶ್ವದ ಮೊದಲ ಸಂಚಾರ ನೇತ್ರ ಚಿಕಿತ್ಸಾಲಯ ಸ್ಥಾಪಿಸಿದ ನಮ್ಮ ರಾಜ್ಯದ
ವ್ಯಕ್ತಿ ಯಾರು?
A)
ಡಾ||
ಎಂ ಸಿ ಮೋದಿ ✓
B)
ಕಡಿದಾಳು
ಮಂಜಪ್ಪ
C)
ಎಂ.ಗೋವಿಂದ
ಪೈ
D)
ಜನರಲ್
ಕಾರ್ಯಪ್ಪ
99)ಚಾಮುಂಡೇಶ್ವರಿ : ಚಾಮುಂಡಿ ಬೆಟ್ಟ :: ಶ್ರವಣಬೆಳಗೊಳ : ?
A)
ಚೆನ್ನಕೇಶವ
B)
ಗೊಮ್ಮಟೇಶ್ವರ
C)
ವಿರೂಪಾಕ್ಷ
✓
D)
ಆದಿಕೇಶವ
100)
ನಮ್ಮ
ರಾಜ್ಯದವರಾದ ಪ್ರಸಿದ್ಧ ಗಾಯಕಿ ಯಾರು?
A)
ಸುಮಿತ್ರಾ
ಗುಹ
B)
ಎಂ
ಎಸ್ ಸುಬ್ಬಲಕ್ಷ್ಮಿ
C)
ಗಂಗೂಬಾಯಿ
ಹಾನಗಲ್ ✓
D)
ಸಿದ್ಧೇಶ್ವರಿ
ದೇವಿ
101)
ಪ್ರಪಂಚದ
ಅತ್ಯಂತ ಎತ್ತರವಾದ ಪರ್ವತ ಶಿಖರ ಯಾವುದು?
A)
ಮೌಂಟ್
ಎವರೆಸ್ಟ್
B)
ಕಾಂಚನಗಂಗಾ
✓
C)
ಅನೈಮುಡಿ
D)
ಮುಳ್ಳಯ್ಯನಗಿರಿ
102)
ನಮ್ಮ
ರಾಜ್ಯದ ನಾಡಗೀತೆ ಯಾವುದು?
A)
ವಂದೇ
ಮಾತರಂ ✓
B)
ಜನಗಣಮನ
C)
ಜಯ
ಭಾರತ ಜನನಿಯ ತನುಜಾತೆ
D)
ವಿಶ್ವ
ವಿನೂತನ
103)
ಯಾವ
ತಿಂಗಳ ದಿನಗಳು ಕಡಿಮೆ ಇರುತ್ತವೆ?
A)
ಮೇ✓
B)
ಏಪ್ರಿಲ್
C)
ಮಾರ್ಚ್
D)
ಫೆಬ್ರವರಿ
104)
ʼರಾಷ್ಟ್ರೀಯ ವಿಜ್ಞಾನ ದಿನʼ ವನ್ನು ಯಾವಾಗ ಆಚರಿಸಲಾಗುತ್ತದೆ?
A)
ಫೆಬ್ರವರಿ
28✓
B)
ಜೂನ್
5
C)
ಜುಲೈ
5
D)
ಫೆಬ್ರವರಿ
5
105)
ನಮ್ಮ
ಮತದಾನ ಮಾಡಲು ನಮಗೆ ಬೇಕಾದ ಕನಿಷ್ಠ ವಯಸ್ಸು ….
A)
21
ವರ್ಷಗಳು ✓
B)
18
ವರ್ಷಗಳು
C)
20
ವರ್ಷಗಳು
D)
೨೨
ವರ್ಷಗಳು
106)
ನಮ್ಮ
ದೇಶದಲ್ಲಿರುವ ಒಟ್ಟು ರಾಜ್ಯಗಳ ಸಂಖ್ಯೆ ….
A)
29✓
B)
30
C)
35
D)
38
107)
ನಮ್ಮ
ದೇಶದ ರಾಷ್ಟ್ರೀಯ ಆಟ ಯಾವುದು?
A)
ಕ್ರಿಕೆಟ್
B)
ಕಬಡ್ಡಿ
C)
ಹಾಕಿ
D)
ಟೆನ್ನಿಸ್
108)
ನಮ್ಮ
ದೇಶದಲ್ಲಿ ಪ್ಲಾಸ್ಟಿಕ್ ಉಪಯೋಗಿಸುವುದನ್ನು ಮೊದಲು ನಿಷೇಧಿಸಿದ ರಾಜ್ಯ ಯಾವುದು?
A)
ಉತ್ತರ
ಪ್ರದೇಶ
B)
ಕರ್ನಾಟಕ
C)
ತಮಿಳುನಾಡು
D)
ಹಿಮಾಚಲ
ಪ್ರದೇಶ
109)
ಬೇಲೂರು
: ಚೆನ್ನಕೇಶವ ದೇವಾಲಯ :: ಹಂಪಿ : ?
A)
ವಿರೂಪಾಕ್ಷ
ದೇವಾಲಯ ✓
B)
ಆದಿಕೇಶವ
ದೇವಾಲಯ
C)
ಕೋಟೇಶ್ವರ
ದೇವಾಲಯ
D)
ನಂದಿ
ದೇವಾಲಯ
110)
ನಮ್ಮ
ದೇಶದ ರಾಷ್ಟ್ರೀಯ ಚಿಹ್ನೆ ಯಾವುದು?
A)
ನಾಲ್ಕು
ಮುಖವುಳ್ಳ ಹುಲಿ ಮುದ್ರೆ
B)
ನಾಲ್ಕು
ಮುಖವುಳ್ಳ ಸಿಂಹ ಮುದ್ರೆ✓
C)
ನಾಲ್ಕು
ಮುಖವುಳ್ಳ ಆನೆ ಮುದ್ರೆ
D)
ನಾಲ್ಕು
ಮುಖವುಳ್ಳ ಕುದುರೆ ಮುದ್ರೆ
111)
ಭಾರತದ
ಅತ್ಯಂತ ಎತ್ತರವಾದ ಪರ್ವತ ಯಾವುದು?
A)
ಮುಳ್ಳಯ್ಯನಗಿರಿ
B)
ಆನೆಮುಡಿ
C)
ಕಾಂಚನಗಂಗಾ
D)
ಮೌಂಟ್
ಎವರೆಸ್ಟ್
112)
ನಮ್ಮ
ದೇಶದ ವಿಸ್ತೀರ್ಣದಲ್ಲಿ ಅತ್ಯಂತ ದೊಡ್ಡ ರಾಜ್ಯ ಯಾವುದು?
A)
ಉತ್ತರ
ಪ್ರದೇಶ
B)
ಮಧ್ಯಪ್ರದೇಶ
C)
ಮಹಾರಾಷ್ಟ್ರ
D)
ರಾಜಸ್ಥಾನ
113)
ನಮ್ಮ
ರಾಜ್ಯದ ಮರ ಯಾವುದು?
A)
ಶ್ರೀಗಂಧದ
ಮರ ✓
B)
ತೆಂಗಿನ
ಮರ
C)
ಹುಣಿಸೆ
ಮರ
D)
ಆಲದ
ಮರ
114)
ನೋಬೆಲ್
ಪ್ರಶಸ್ತಿಯನ್ನು ಪಡೆದ ನಮ್ಮ ರಾಜ್ಯದ ವಿಜ್ಞಾನಿ ಯಾರು?
A)
ಪ್ರೋ.ಯು
ಆರ್ ರಾವ್
B)
ರಾಜಾರಾಮಣ್ಣ
C)
ಸಿವಿ
ರಾಮನ್
D)
ಪ್ರೋ.ಸಿ
ಎನ್ ಆರ್ ರಾವ್ ✓
115)
ಆಯ್ಕೆಗಳಲ್ಲಿ
ಹೊರಾಂಗಣ ಆಟಕ್ಕೆ ಉದಾಹರಣೆ ಯಾವುದು?
A)
ಚೆಸ್
B)
ಪಗಡೆ
C)
ಕೇರಂ
D)
ಟೆನ್ನಿಸ್✓
116)
ಆರೋಗ್ಯವಂತ
ಮನುಷ್ಯನ ದೇಹದ ಉಷ್ಣಾಂಶ ಎಷ್ಟು?
A)
36.0⁰ ಸೆಲ್ಸಿಯಸ್
B)
3೭.೦⁰ ಸೆಲ್ಸಿಯಸ್
C)
೪೦.೦⁰ ಸೆಲ್ಸಿಯಸ್
D)
೪೫.೦⁰ ಸೆಲ್ಸಿಯಸ್
117)
ಕಡಿಮೆ
ಪ್ರಯಾಣ ದರ ಸೌಲಭ್ಯ ಯಾವುದರಿಂದ ದೊರೆಯುತ್ತದೆ?
A)
ವಿಮಾನ
B)
ಕಾರು
C)
ಬಸ್ಸು
D)
ರೈಲು
118)
ನಮ್ಮ
ರಾಜ್ಯದ ಶ್ರವಣಬೆಳಗೊಳದಲ್ಲಿರುವ ಯಾವ ವಿಗ್ರಹವು ಜಗತ್ಪ್ರಸಿದ್ಧಿಯಾಗಿದೆ?
A)
ಚನ್ನಕೇಶವ
ವಿಗ್ರಹ
B)
ಗೊಮ್ಮಟೇಶ್ವರ
ವಿಗ್ರಹ ✓
C)
ಚಾವುಂಡರಾಯ
ವಿಗ್ರಹ
D)
ಚಾಮುಂಡೇಶ್ವರಿ
ವಿಗ್ರಹ
119)
ಶ್ರವಣಬೆಳಗೊಳ
: ಗೊಮ್ಮಟೇಶ್ವರ :: ಬೇಲೂರು : ?
A)
ಚಾಮುಂಡೇಶ್ವರಿ
B)
ವಿರುಪಾಕ್ಷ
C)
ಚೆನ್ನಕೇಶವ
D)
ಸೋಮನಾಥ
120)
ನಮ್ಮ
ರಾಷ್ಟ್ರ ಗೀತೆಯನ್ನು ರಚಿಸಿದ ಕವಿ ….
A)
ಕುವೆಂಪು
B)
ಬಂಕಿಮ
ಚಂದ್ರ ಚಟರ್ಜಿ
C)
ಸತ್ಯಜೀತ್
ರೈ
D)
ರವೀಂದ್ರನಾಥ್
ಟಾಗೋರ್ ✓
121)
ನಮ್ಮ
ರಾಜ್ಯದವರಾದ ಸ್ವತಂತ್ರ ಭಾರತದ ಮೊದಲ ದಂಡ ನಾಯಕರು ಯಾರು?
A)
ಜನರಲ್
ಕಾರ್ಯಪ್ಪ
B)
ಕಡಿದಾಳು
ಮಂಜಪ್ಪ
C)
ಎಂಎಂ
ಹರ್ಡೇಕರ್
D)
ಕೆ
ಜಿ ಬೇವೂರರು
122)
ವಿಶ್ವದ
ಜನಸಂಖ್ಯೆಯಲ್ಲಿ ಭಾರತವು …. ಸ್ಥಾನದಲ್ಲಿದೆ
A)
೧ನೇ
B)
೨ನೇ✓
C)
೩ನೇ
D)
೪ನೇ
123)
ನಮ್ಮ
ದೇಶದ ಮೊದಲ ಕೃತಕ ಉಪಗ್ರಹ ಯಾವುದು?
A)
ಆರ್ಯಭಟ
✓
B)
ಭಾಸ್ಕರ
C)
ಕಲ್ಪನಾ
D)
ಇನ್ಸಾಟ್-1
124)
ನಮ್ಮ
ದೇಶದ ಪ್ರಾಚೀನ ವೈದ್ಯಕೀಯ ಪದ್ಧತಿ ಯಾವುದು?
A)
ಹೋಮಿಯೋಪತಿ
B)
ಅಲೋಪತಿ
C)
ನ್ಯಾಚುರೋಪತಿ
D)
ಆಯುರ್ವೇದ
✓
125)
ನಮ್ಮ
ದೇಶದ ಹೂವು ಯಾವುದು?
A)
ಗುಲಾಬಿ
B)
ಕಮಲ✓
C)
ಮಲ್ಲಿಗೆ
D)
ದಾಸವಾಳ
126)
ಕನ್ನಡದ
ಮೊದಲ ನಾಟಕ ಯಾವುದು?
A)
ಶಬ್ದಮಣಿದರ್ಪಣ
B)
ಕವಿರಾಜಮಾರ್ಗ
C)
ಮಿತ್ರನಂದ
ಗೋವಿಂದ
D)
ಆದಿಪುರಾಣ
127)
ಕಳೆದ
ವರ್ಷ ನಡೆದ ಒಲಂಪಿಕ್ ಆಟಗಳಲ್ಲಿ ಬೆಳ್ಳಿ ಪದಕ ಗೆದ್ದ ಆಟಗಾರ್ತಿ ಯಾರು?
A)
ಸಾನಿಯಾ
ಮಿರ್ಜಾ
B)
ಸಾಕ್ಷಿ
ಮಲ್ಲಿಕ್
C)
ಮೇರಿ
ಕೋಮ್
D)
ಪಿ.ವಿ.ಸಿಂದು
128)
ನಮ್ಮ
ದೇಶದಲ್ಲಿ ಅತ್ಯಂತ ಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು?
A)
ಮಾಸಿನ್‌ರಾಮ್
B)
ಆಗುಂಬೆ
C)
ಕಾಜಿರಂಗ
D)
ಗೌಹಾತಿ
129)
ರಾಷ್ಟ್ರಗೀತೆ
: ರವೀಂದ್ರನಾಥ ಟಾಗೋರ್ :: ನಾಡಗೀತೆ : ?
A)
ಬಂಕಿಮ
ಚಂದ್ರ ಚಟರ್ಜಿ✓
B)
ಕುವೆಂಪು
C)
ದ
ರಾ ಬೇಂದ್ರೆ
D)
ಶಿವರಾಮ
ಕಾರಂತ
130)
ನಮ್ಮ
ರಾಷ್ಟ್ರದ ಅತ್ಯಂತ ಚಿಕ್ಕ ರಾಜ್ಯ ….
A)
ಸಿಕ್ಕಿಂ
B)
ತ್ರಿಪುರ
C)
ಗೋವಾ
D)
ಮಣಿಪುರ
131)
ನಮ್ಮ
ದೇಶ ಯಾವುದು?
A)
ಜಪಾನ್
B)
ಪಾಕಿಸ್ತಾನ
C)
ಚೀನಾ
D)
ಭಾರತ
✓
132)
ಭಾರತದ
ರಾಜಧಾನಿ ….
A)
ಬಾಂಬೆ
B)
ದೆಹಲಿ
✓
C)
ಕಲ್ಕತ್ತಾ
D)
ಬೆಂಗಳೂರು
133)
ನಮ್ಮ
ರಾಜ್ಯ ಯಾವುದು?
A)
ಕರ್ನಾಟಕ
✓
B)
ಆಂಧ್ರಪ್ರದೇಶ
C)
ತಮಿಳುನಾಡು
D)
ಮಹಾರಾಷ್ಟ್ರ
134)
ಕರ್ನಾಟಕದ
ರಾಜಧಾನಿ ….
A)
ದೆಹಲಿ
B)
ಹೈದರಾಬಾದ್
C)
ಬೆಂಗಳೂರು
✓
D)
ಚೆನ್ನೈ
135)
ನಮ್ಮ
ನಾಡಿನ ಭಾಷೆ ….
A)
ಮರಾಠಿ
B)
ಕನ್ನಡ
✓
C)
ತಮಿಳು
D)
ಉರ್ದು
136)
ಭಾರತದ
ರಾಷ್ಟ್ರೀಯ ಪ್ರಾಣಿ ….
A)
ಸಿಂಹ
B)
ಚಿರತೆ
C)
ತೋಳ
D)
ಹುಲಿ✓
137)
ಭಾರತದ
ರಾಷ್ಟ್ರೀಯ ಪಕ್ಷಿ ….
A)
ನವಿಲು
✓
B)
ಪಾರಿವಾಳ
C)
ಗಿಳಿ
D)
ಕಾಗೆ
138)
ಭಾರತದ
ರಾಷ್ಟ್ರೀಯ ಆಟ ….
A)
ಕಬ್ಬಡ್ಡಿ
B)
ಕ್ರಿಕೆಟ್
C)
ಹಾಕಿ
✓
D)
ವಾಲಿಬಾಲ್
139)
ಭಾರತದ
ರಾಷ್ಟ್ರಗೀತೆ
A)
ಜನ
ಗಣ ಮನ ಅಧಿನಾಯಕ ಜಯ ಹೇ ✓
B)
ಜಯ
ಭಾರತ ಜನನಿಯ ತನುಜಾತೆ
C)
ವಂದೇ
ಮಾತರಂ
D)
ನೇಗಿಲ
ಹಿಡಿದು ಹೊಲದೊಳು
140)
ನಮ್ಮ
ಜಿಲ್ಲೆಯಲ್ಲಿ ಬೆಳೆಯುವ ಪ್ರಮುಖ ಬೆಳೆಗಳು ಇವು
A)
ತೊಗರಿ
ಕಬ್ಬು ಗೋಧಿ
B)
ಶೇಂಗಾ
ಮುಸುಕಿನ ಜೋಳ ಜೀರಿಗೆ
C)
ಸಜ್ಜೆ
ಸೂರ್ಯಕಾಂತಿ ಭತ್ತ
D)
ಅಡಿಕೆ
ತೆಂಗು ಗೋಡಂಬಿ
141)
.......... END ...........
No comments:
Post a Comment